ಹಿರೇಮುಗದೂರಿನಲ್ಲಿ ಬ್ಯಾಂಕ್ ಆಫ್ ಬರೋಡಾ 119ನೇ ಸಂಸ್ಥಾಪನಾ ದಿನಾಚರಣೆ
Bank of Baroda's 119th Foundation Day celebration at Hiremuguduru
ಸವಣೂರು, ಜು. 24: ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಬ್ಯಾಂಕಿನ 119ನೇ ಸಂಸ್ಥಾಪನಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಸ್ಥಾಪನಾ ದಿನವನ್ನು ಸಂಭ್ರಮಿಸಿದರು. ಇದೇ ವೇಳೆ ಬ್ಯಾಂಕಿನ ಹಿರಿಯ ಹಾಗೂ ನಿಷ್ಠಾವಂತ ಗ್ರಾಹಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕ ಬಿ. ಸುರೇಶ್, ಎಬಿಎಂ ಸೂರ್ಯಪ್ರಕಾಶ್, ಶ್ರೀಕಾಂತಗೌಡ ಪಾಟೀಲ, ಸೋಮಯ್ಯ ಹಿರೇಮಠ, ಶ್ರೀಧರ ದೊಡ್ಡಮನಿ, ಶಿವಯೋಗಯ್ಯ ಹಿರೇಮಠ, ಪರಮಯ್ಯ ಹಿರೇಮಠ, ಫಕ್ಕೀರಗೌಡ ಕುಂದೂರ, ಮಂಜು ಮಾಳಿ, ರಾಜಶೇಖರ ಮಾದರ, ಮರಿಯಪ್ಪ ನಡುವಿನಮನಿ, ಈರಣ್ಣ ಚಪ್ಪರದಹಳ್ಳಿ ಮಠ, ಶಿವಬಸವಸ್ವಾಮಿ ಕೆಂಭಾವಿಮಠ, ಶರಣಪ್ಪ ಕೆಂಭಾವಿಮಠ ಹಾಗೂ ಬ್ಯಾಂಕಿನ ಸಿಬ್ಬಂದಿಗಳಾದ ಕೆ.ಎನ್. ಸದಾಶಿವ, ಪ್ರಕಾಶ್ ದೇವರಗುಡ್ಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 