ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಸನ್ಮಾನ

 ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಸನ್ಮಾನ  Award Presentation and Felicitation for Journalists

ಲೋಕದರ್ಶನ ವರದಿ 

ಕೊಪ್ಪಳ 16: ವಿಶಾಲ ಪ್ರಕಾಶನದ ವತಿಯಿಂದ ಇತ್ತೀಚೆಗೆ ತಾಲೂಕ ಪಂಚಾಯಿತಿ ಸಭಾಭವನದಲ್ಲಿ ಪುಸ್ತಕ ಲೋಕಾರೆ​‍್ಣ ಹಾಗೂ ದಿನಪತ್ರಿಕೆ ಗಳ ಬಿಡುಗಡೆ ಸಮಾರಂಭದಲ್ಲಿ ಕಾರಣಾಂತರಗಳಿಂದ ಅನುಪಸ್ಥಿತಿ ಯಾಗಿದ್ದ ಮೂರು ಜನ ಪತ್ರಕರ್ತರಿಗೆ ಕರುನಾಡ ಚೇತನ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸತ್ಕರಿಸಲಾಯಿತು, ಪತ್ರಕರ್ತರುಗಳಾದ ಅಕ್ಷರ ಟಿ,ವಿ, ಕ್ಯಾಮೆರಾ ಮೆನ್ ಮಂಜುನಾಥ್ ಪೂಜಾರ್, ಜನ ಕೂಗು ದಿನಪತ್ರಿಕೆಯ ವರ್ದಿಗಾರ ಪ್ರಭು ಗಾಳಿ ಹಾಗೂ ಉತ್ತರ ಕರ್ನಾಟಕ ನೈಜತೆಯ ತಿರುವೂ ಪತ್ರಿಕೆಯ ಸಂಪಾದಕ ಕನಕಪ್ಪ ತಳವಾರ್ ರವರಿಗೆ ವಿಶೇಷವಾಗಿ ಸನ್ಮಾನಿಸಿ ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಲಾಯಿತು, ಸಂದರ್ಭದಲ್ಲಿ ವಿಶಾಲ ಪ್ರಕಾಶನದ ಪ್ರಕಾಶಕ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಜಿ,ಎಸ್, ಗೋನಾಳ್, ಹಿರಿಯ ಪತ್ರಕರ್ತ ಎಂ ,ಸಾಧಿಕಅಲಿ ಕೆಯುಡಬ್ಲ್ಯೂ ಜೆ ಜಿಲ್ಲಾ ಖಜಾಂಚಿ ಫಕೀರ​‍್ಪ ಗೋಟೂರ್, ಬದಲಾವಣೆ ದಿನ ಪತ್ರಿಕೆ ಸಂಪಾದಕ ಮಂಜುನಾಥ್ ಗೊಂಡವಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು,