ಪ್ರೌಢಶಾಲೆಯ ಮಕ್ಕಳಿಗೆ ಶೂ -ಸಾಕ್ಸ್ ವಿತರಿಸಿದ ಅಶೋಕ ಚೌಗಲಾ
Ashoka Chougala distributed shoes and socks to high school students
ಪಾಲಬಾವಿ 22 : ಸಮೀಪದ ಸುಲ್ತಾನಪುರ ಗ್ರಾಮದ ಆರ್.ಎಂ.ಎಸ್.ಎ ಸರ್ಕಾರಿ ಪ್ರೌಢಶಾಲೆಗೆ ಶಾಲೆಯಲ್ಲಿ ಸೆ.21ರಂದು ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾಲಾ ಸಾಕ್ಷರತಾ ಇಲಾಖೆಯಿಂದ ಮಂಜೂರಾಗಿರುವ ಸನ್.2026 -27ನೇ ಸಾಲಿನ ಶಾಲೆಯ 9 ಮತ್ತು 10ನೇ ತರಗತಿಯ 91 ವಿದ್ಯಾರ್ಥಿಗಳಿಗೆ ಶೂ - ಸಾಕ್ಸ್ ಗಳನ್ನು ಗ್ರಾಮದ ಹಿರಿಯರಾದ ಅಶೋಕ ಚೌಗಲಾ, ಗ್ರಾಪಂ ಮಾಜಿ ಸದಸ್ಯ ರಾಜು ಹುಕ್ಕೇರಿ ಸೇರಿಕೊಂಡು ವಿತರಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ದುಂಡಪ್ಪ ಖಾನಗೌಡ ದುಂಡಪ್ಪ ಪಾಟೀಲ, ಅದ್ರಶಪ್ಪ ಪಾಟೀಲ, ಚಿದಾನಂದ ಚೌಗಲಾ, ಮಲ್ಲಪ್ಪ ಪಾಟೀಲ, ರೇವಪ್ಪ ಹೊನ್ನಳಿ, ಬಸವರಾಜ ಚೌಗಲಾ, ಮುಖ್ಯೋಪಾಧ್ಯಾಯ ಎಸ್.ಕೆ.ಮುಲ್ಲಾ, ದಹಿಕ ಶಿಕ್ಷಣ ಶಿಕ್ಷಕ ಸಿ.ಬಿ.ಭೋಜಣ್ಣವರ, ಸಹ ಶಿಕ್ಷಕರಾದ ವ್ಹಿ.ಡಿ.ರಾಯಬಾಗಕರ, ವೈ.ಎಂ ವ್ಯಾಪಾರಿ, ಸಿ.ಪಿ. ಉಪ್ಪಾರ, ಅತಿಥಿ ಶಿಕ್ಷಕ ಕಲ್ಮೇಶ ತೇರದಾಳ, ಸಂಗೀತಾ ಮಾದರ ಸೇರಿದಂತೆ ಶಾಲಾ ಮಕ್ಕಳು ಇದ್ದರು.
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ 