ಆರೀಫ್ ಮುದಾಲ್ ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಆಯ್ಕೆ
Arif Mudal selected for 'Chief Minister Medal'
ಕೊಲ್ಹಾರ 29 : ಪಟ್ಟಣದ ಅಂಜುಮನ್ ಕಮಿಟಿ ಮಾಜಿ ಸದಸ್ಯರಾದ ನಜೀರ ಅಹಮದ ಕಾಜಿ ಅವರ ಅಳಿಯ ಪ್ರಸ್ತುತ ರಾಯಬಾಗ ಪೊಲೀಸ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆರೀಫ್ ಮುದಾಲ್ ಅವರು ’ಮುಖ್ಯಮಂತ್ರಿ ಪದಕ’ ಗೌರವಕ್ಕೆ ಭಾಜನರಾಗಿದ್ದಾರೆ. ಸುಮಾರು ಎಂಟು ವರ್ಷಗಳಿಂದ ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೀಫ್ ಮುದಾಲ್ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿರುವುದಕ್ಕೆ ಪಟ್ಟಣದ ಖಾನ್ ಕಾಯೇ ಗಪ್ಫಾರಿಯಾದ ಪೀಠಾಧಿಪತಿಗಳಾದ ಡಾ. ಬಕ್ತಿಯಾರಖಾನ್ ಪಠಾಣ, ಪಟ್ಟಣದ ಪ್ರಮುಖರಾದ ಅನ್ಸರ್ ಜಮಖಂಡಿ, ಅಮೀರಖಾನ್ ಮುಲ್ಲಾ, ಅಯ್ಯುಬಖಾನ್ ಪಠಾಣ, ನೂರ ಕಂಕರಪೀರ, ಸರ್ದಾರ್ ಪಟೇಲ್ ಖಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 