ಸಾಮೂಹಿಕ ಮದುವೆಗಳಿಗೆ ಜೋಡಿಗಳ ಹೆಸರು ನೋಂದಾಯಿಸಲು ಮನವಿ
Appeal to register couples' names for mass marriages
ಕೊಪ್ಪಳ 18: ನಗರದ ಸರದಾರಗಲ್ಲಿಯ ಮುಸ್ಲಿಮ್ ಪಂಚ ಕಮೀಟಿಯ ಪರವಾಗಿ ದಿನಾಂಕ 30 ನೇ ನವೆಂಬರ್ 2025 ರವಿವಾರ ಮುಂಜಾನೆ 11.00 ಘಂ.ಗೆ ಹಜರತ್ ಮೆಹಬೂಬ ಸುಭಾನಿ (ರ.ಅ) ರವರ ಪವಿತ್ರ ಗ್ಯಾರವಿ ಶರೀಫ್ ಆಚರಣೆಯ ನಿಮಿತ್ತ ಸತತವಾಗಿ 21 (ಇಪ್ಪತ್ತೊಂದ) ನೇ ವರ್ಷದ ಬಡ ಮುಸ್ಲಿಮ್ ಜೋಡಿಗಳ ಸಾಮೂಹಿಕ ಮದುವೆಗಳ ಕಾರ್ಯಕ್ರಮಗಳನ್ನು ಪ್ರತಿ ವರ್ಷದಂತೆ ನೆರವೇರಿಸಲಾಗುವದು.
ಯಾವತ್ತೂ ಮುಸ್ಲಿಮ ಬಾಂಧವರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಕಡೆಯಿಂದ ಜೋಡಿಗಳ ಬಗ್ಗೆ ಹೆಸರು ನೊಂದಾಯಿಸಲು ಇಚ್ಚಿಸಿದಲ್ಲಿ ಕೊಪ್ಪಳ ನಗರದ ಸರದಾರ ಗಲ್ಲಿಯ ಮುಸ್ಲಿಂ ಪಂಚ ಕಮೀಟಿಯ ಪದಾಧಿಕಾರಿಗಳಾದ (1) ಖಾದರಸಾಬ ಕುದ್ರಿಮೋತಿ (ಮೊ.9036967122), (2) ನಗರಸಭೆಯ ಮಾಜಿ ಸದಸ್ಯರಾದ ಮೆಹಬೂಬ ಪಾಷಾ ಮಾನ್ವಿ (??. 9900576586) (9741581671) (4) ಬನ್ನಿಗೋಳ (7899336766), ಇವರನ್ನು ಖುದ್ದಾಗಿ ಸಂಪರ್ಕಿಸಿ ದಿನಾಂಕ 23-11-2025 ರ ಒಳಗಾಗಿ ದಾಖಲಾತಿಗಳೊಂದಿಗೆ ಹೆಸರು ನೊಂದಾಯಿಸ ಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದುಪ್ರಕಟಣೆ ಯಲ್ಲಿ ಅಧ್ಯಕ್ಷರು, ಮುಸ್ಲಿಮ್ ಪಂಚಕಮೀಟಿ ಸರದಾರ ಗಲ್ಲಿ ಕೊಪ್ಪಳ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 