ಅಂಬೇಡ್ಕರ್ ವರ ಜಯಂತಿ ಆಚರಣೆ

Ambedkar's birthday celebration

ಅಂಬೇಡ್ಕರ್ ವರ ಜಯಂತಿ ಆಚರಣೆ 

ಹಾವೇರಿ 14:  ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಭಾರತ ರತ್ನ ಸಂವಿಧಾನಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.ಈ ವೇಳೆ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷರು,ಪಕ್ಷದ ಹಿರಿಯರು, ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.