ಕೊಪ್ಪಳದಲ್ಲಿ ಸೆ.28 ಕ್ಕೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ವಾರ್ಷಿಕ ಸಭೆ.

ಕೊಪ್ಪಳದಲ್ಲಿ ಸೆ.28 ಕ್ಕೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ವಾರ್ಷಿಕ ಸಭೆ.    The annual meeting of the Thirullagannada Writers' Cooperative Association will be held in Koppal o

ಕೊಪ್ಪಳದಲ್ಲಿ ಸೆ.28 ಕ್ಕೆ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ವಾರ್ಷಿಕ ಸಭೆ.    

ಕೊಪ್ಪಳ  24 : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ ನಿ. ಕೊಪ್ಪಳ ಇದರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ.28-9-25(28-9-25)ರವಿವಾರ ಮುಂಜಾನೆ 11 ಗಂಟೆಗೆ ಜರುಗಲಿದೆ ಎಂದು ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    ಅಂದು ಸರ್ವ ಸದಸ್ಯರು ಸರಕಾರಿ ಮಹಿಳಾ ಪದವಿ ಕಾಲೇಜು (ತಾಲೂಕಾ ಕ್ರೀಡಾಂಗಣ ಹತ್ತಿರ)ಕೊಪ್ಪಳದಲ್ಲಿ ಸಮಯಕ್ಕೆ ಸರಿಯಾಗಿ ಸೇರಲು ವಿನಂತಿಸಿ ಅಂದು ಸಾಹಿತಿ ಜಿ. ಎಸ್‌.ಗೋನಾಳ ಅವರು ಅವರ ಅಜ್ಜಿಯ ಸ್ಮರಣಾರ್ಥ ಇಟ್ಟ ದತ್ತಿ ಪ್ರಶಸ್ತಿಯನ್ನು ಕನ್ನಡದ ಖ್ಯಾತ ಕತೆಗಾರರಾದ ವಿರೂಪಾಕ್ಷಪ್ಪ ಕೋರಗಲ್ ಹಾವೇರಿ ಅವರು ಪ್ರದಾನ ಮಾಡುವರು.1 ಶ್ರೀಮತಿ ಸಾವಿತ್ರಿ ಮುಜಮದಾರ2 ಶ್ರೀಮತಿ ಅರುಣಾ ನರೇಂದ್ರ3ಶ್ರೀಮತಿ ರುದ್ರಮ್ಮ ಹಾಸಿನಾಳ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಅಧ್ಯಕ್ಷ ಅಲ್ಲಮ ಪ್ರಭು ಬೆಟ್ಟದೂರು. ಉಪಾಧ್ಯಕ್ಷ ಶರಣಬಸಪ್ಪ ಕೋಲ್ಕಾರ. ಕಾರ್ಯದರ್ಶಿ ಸೋಮಲಿಂಗಪ್ಪ ಬೆಣ್ಣಿ. ಸಂಘಟನಾ ಕಾರ್ಯದರ್ಶಿ ಮೈಲಾರ​‍್ಪ ಉಂಕಿ ಮುಂತಾದವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.