ಲಾಲಾ ಲಜಪತ್ ರಾಯ್ ಅವರ 160 ನೇ ಜನ್ಮ ದಿನಾಚರಣೆ
Lala Lajpat Rai's 160th birth anniversary
ಯಮಕನಮರಡಿ 28: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಲಾಲಾ ಲಜಪತರಾಯ್ ಜನ್ಮ ದಿನಾಚರಣೆ ಅಂಗವಾಗಿ ಅವರ ಬಾಲ್ಯ ಜೀವನ 28 ಜನವರಿ 1865 ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರು ಪಂಜಾಬ್ ಕೇಸರಿ ಎಂದು ಜನಪ್ರಿಯ ರಾಗಿದ್ದರು.
ಲಾಲ್ ಬಾಲ್ ಪಾಲ್ ಬಾಲ ಗಂಗಾಧರ್ ತಿಲಕ್ ಬಿಪಿನ್ ಚಂದ್ರ ಪಾಲ್ ತ್ರಿಮೂರ್ತಿಗಳಲ್ಲಿ ಒಬ್ಬರಾದ ಇವರು ಉಗ್ರಗಾಮಿ ರಾಷ್ಟ್ರೀಯತೆ ಪ್ರತಿಪಾದಕ ಆರ್ಯ ಸಮಾಜದೊಂದಿಗೆ ಸ್ವದೇಶಿ ಚಳವಳಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಥಾಪನೆ 1928 ರಲ್ಲಿ ಸೈಮನ್ ಆಯೋಗದ ವಿರುದ್ಧ ಪ್ರತಿಭಟನೆಯಲ್ಲಿ ಪೊಲೀಸ್ ಲಾಟಿ ಏಟಿನಿಂದ ತೀವ್ರವಾಗಿ ಗಾಯಗೊಂಡರು ಅವರ ಜೀವನದ ಪ್ರಮುಖ ಅಂಶಗಳೆಂದರೆ ಪಂಜಾಬಿನ ಮೋಗ ಜಿಲ್ಲೆಯ ಧುಡಿಕೆ ಗ್ರಾಮದಲ್ಲಿ 28 ಜನವರಿ 1865 ರಲ್ಲಿ ಜನಿಸಿದರು ತಂದೆ ಮುನ್ಸಿ ರಾಧಾಕಿಶನ ಆಜಾದ್ ಉರ್ದು ಶಿಕ್ಷಕರಾಗಿದರು.
ಶಿಕ್ಷಣ ವೃತ್ತಿ ಲಾಹೋರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು ಸ್ವಾತಂತ್ರ್ಯ ಹೋರಾಟಗಾರ 1888ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಸೈಮನ್ ಆಯೋಗದ ವಿರೋಧ 1928 ರಲ್ಲಿ ಸೈಮನ್ ಆಯೋಗವು ಭಾರತಕ್ಕೆ ಭೇಟಿ ನೀಡಿದಾಗ ಅಕ್ಟೋಬರ್ 30 1928ರಂದು ಲಾಹೋರ್ ನಲ್ಲಿ ಬ್ರಿಟಿಷರ ಪೊಲೀಸ್ ಅಧಿಕಾರಿ ಯಿಂದ ತೀವ್ರವಾಗಿ ಗಾಯಗೊಂಡರು. ಅವರ ನಿಧನ ಪೊಲೀಸ್ ಲಾಟಿ ಏಟಿನಿಂದಾಗಿ ನವಂಬರ್ 17 1928ರಂದು ಹೃದಯ ಆಘಾತದಿಂದ ನಿಧನರಾದರು.
ಎಸ್ ಆರ್ ತಬರಿ ಕಾರ್ಯಕ್ರಮ ನಿರೂಪಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಬಿ ಬಿ ಕೊಡ್ಲಿ, ಪ್ರಾಚಾರ್ಯರು ಎಸ್ ಎ ರಾಮನಕಟ್ಟಿ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 