ಮಾನವೀಯತೆ ಮೆರೆದ ಜಿಲಾನ್ ಬಾಷಾ

ಮಾನವೀಯತೆ ಮೆರೆದ ಜಿಲಾನ್ ಬಾಷಾ  Jilan Basha is a humanist


ಬಳ್ಳಾರಿ  21 :  ತಾಲೂಕಿನ ಶಿಡಿಗಿನಮೊಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ ವೀರಾಪುರ ಗ್ರಾಮದಲ್ಲಿಕಳೆದ ಹಲವು ತಿಂಗಳುಗಳಿಂದ ಗ್ರಾಮದ ಮುಖ್ಯ ರಸ್ತೆಯಲ್ಲಿ ಗುಂಡಿಯೊಂದು ಬಿದ್ದಿದ್ದು ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ  ಅಥವಾ ಲೋಕ ಉಪಯೋಗಿ ಇಲಾಖೆಯ ಅಭಿಯಂತರಾಗಲಿ ಇದನ್ನು ಗಮನಿಸಿದೆ ಹಲವಾರು ತಿಂಗಳುಗಳಿಂದ ಈ ರಸ್ತೆಯಲ್ಲಿ ಗುಂಡಿಯೊಂದು ಬಿದ್ದಿದ್ದು ವಾಹನ ಸವಾರರು ಈ ಗುಂಡಿಯಲ್ಲಿ ಹೇಳುತ್ತಾ ಬೀಳುತ್ತಾ ಸಾಗುತ್ತಿದ್ದರು ಇದನ್ನು ಅರಿತ ಗ್ರಾಮದ ಜಿಲನ್ ಭಾಷಾ ಎನ್ನುವವರು ಈ ರಸ್ತೆಯ ಗುಂಡಿಯನ್ನು  ಜಿಲಾನ್ ಬಾಷಾ ಮಾನವೀಯತೆ ಮೇರದು ರಸ್ತೆ ಗೊಂಡಿಗಳನ್ನು ಮುಚ್ಚಿ ಮಾನವೀಯತೆ ಮೆರೆದಿ ದ್ದಾರೆ.