ಇಂದಿರಾ ಗಾಂಧಿ ವಸತಿ ಶಾಲೆ, ಹನಮಸಾಗರ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮ ಆಯೋಜನೆ
Indira Gandhi Residential School, Hanamsagar Children's Constitution Club Program organized
ಹನಮಸಾಗರ 22: ಇಂದಿರಾ ಗಾಂಧಿ ವಸತಿ ಶಾಲೆ, ಹನಮಸಾಗರ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮ ಆಯೋಜಿಸಲಾಗಿತ್ತು ಮಕ್ಕಳ ಸಂವಿಧಾನ ಕ್ಲಬ್ ಸಮಾಜ ಕಲ್ಯಾಣ ಇಲಾಖೆ ಇಂದ ಸಿಎಂಸಿಎ ಸಂಸ್ಥೆ ಬೆಂಗಳೂರು ಇವರು ಆಯೋಜಿಸಿದ ಎಲ್ಲಾ ಕರ್ನಾಟಕದ ಕ್ರೈಸ್ ಶಾಲೆಗಳು ಸಮಾಜ ವಿಜ್ಞಾನ ಶಿಕ್ಷಕರಿಗೆ ಮಕ್ಕಳ ಸಂವಿಧಾನ ಕ್ಲಬ್ ಕಾರ್ಯಕ್ರಮದ ಯೋಜನೆಯಲ್ಲಿ ಕ್ರೈಸ್ ಶಾಲೆಯ ಮಕ್ಕಳಿಗೆ ಜೀವನ ಕೌಶಲ್ಯ ಚಟುವಟಿಕೆಗಳು ಹಾಗೂ ಸಂವಿಧಾನ ದಿನ ನಿತ್ಯ ಜೀವನದಲ್ಲಿ ಯಾವ ರೀತಿ ಮಹತ್ವ ಹೊಂದಿದೆ ಎಂಬುದರ ಬಗ್ಗೆ ತಿಳಿಸಲಾಯಿತು ಸುಪ್ರಿಯ ಸೀನಿಯರ್ ಸಿಎಂಸಿಎ ಪ್ರೋಗ್ರಾಮ್ ಆಫೀಸರ್ ಗುಂಜನ್ ಸಿನಿಯರ್ ಸಿಎಂಸಿಎ ಪ್ರೋಗ್ರಾಮ್ ಆಫೀಸರ್ ವಿಶಾಲ್ ಸಿ ಎಂ ಸಿ ಎ ಸಂಸ್ಥೆ ಬೆಂಗಳೂರು ಅನಂತ್ ದೋಸೆಜಾ ( ವಿಡಿಯೋ ನಿರ್ದೇಶಕರು)ತೇಜಸ್ವಿನಿ ,ಯಶ್ವಂತ್ (ಪುಣೆ ತಂಡ) ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಕಮಲಾಕ್ಷಿ ತೆಗ್ಗಿ (ಕಂಪ್ಲಿ )ಇವರ ಪಾಠ ಬೋಧನೆಯನ್ನು ವಿಡಿಯೋ ಶೂಟಿಂಗ್ ಮೂಲಕ ಚಿತ್ರಸಲಾಯಿತು ನಮ್ಮ ಸಂಸ್ಥೆಯ ಪ್ರಾಚಾರ್ಯರದ ಅನಿಲ್ ಸಂಗಮ್, ನಿಲಯ ಪಾಲಕರಾದ ಪ್ರಭಾಕರ್ ಮುದ್ಗಲ್, ಶಿಕ್ಷಕರಾದ ಈಶ್ವರ್ ಪತ್ತಾರ್ ಶರಣಪ್ಪ ಪಟ್ಟಣಶೆಟ್ಟಿ ಸುಧಾ ಗೌಡರ್ ಸತೀಶ್ ಅರಕೇರಿ ಅಂಜನಾದೇವಿ , ಬಸಪ್ಪ ಚೌಡಾಪುರ್, ಕವಿತಾ ಬೆನಕನವಾರಿ, ಮಹಾಂತೇಶ್ ಬೀಳಗಿ ಅಕ್ಷತಾ ಹುನ್ನಳ್ಳಿ, ಶಿವಲೀಲಾ ಮಹಾಮನಿ, ಮೈಲಾರಲಿಂಗಪ್ಪ ಕರಪಡಿ ಮತ್ತು ಮುತ್ತು ಅಗಸಿಮುಂದಿನ ಉಪಸ್ಥಿತರಿದ್ದರು
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 