ಕಾರ್ಖಾನೆಯಿಂದ ತೆಗೆದುಕೊಂಡ ಮುಂಗಡ ಹಣ ಮರುಪಾವತಿಸಲು ಕಾರ್ಖಾನೆಗೆ ಹೋಗುತ್ತಿದ್ದಾರೆ

ಕಾರ್ಖಾನೆಯಿಂದ ತೆಗೆದುಕೊಂಡ ಮುಂಗಡ ಹಣ ಮರುಪಾವತಿಸಲು ಕಾರ್ಖಾನೆಗೆ ಹೋಗುತ್ತಿದ್ದಾರೆ  

ಸಂಬರಗಿ 14:     ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಹತ್ತಿರ ಬಂದಿದೆ ಆದರೆ ಕಾರ್ಖಾನೆಯಿಂದ ತೆಗೆದುಕೊಂಡ ಮುಂಗಡ ಹಣ ಮರುಪಾವತಿಸಲು ಕಾರ್ಖಾನೆಗೆ ಹೋಗುತ್ತಿದ್ದಾರೆ ಕಬ್ಬು ಕಡಿಯುವುದನ್ನು ಬಿಟ್ಟು ಯಾರನ್ನೂ ಆರಿಸಿ ಬಂದರೂ ಪ್ರಯೋಜನವಿಲ್ಲ. ನಮ್ಮ ಹಿಂದೆ ಕಬ್ಬು ಕಡಿಯುವುದು ಮುಗಿದಿಲ್ಲ ನಮಗೆ ಯಾರು ಚುನಾಯಿಸಿದರೂ ಪರವಾಗಿಲ್ಲ,ಕಬ್ಬು ಕಾರ್ಮಿಕರು ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ        ಮಹಾರಾಷ್ಟ್ರದಲ್ಲಿ ವಿಧಾನ್ಸಭಾ ಚುನಾವಣೆ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಹಲವು ರಾಜಕೀಯ ಮುಖಂಡರು ಮತದಾರರನ್ನು ತಲುಪುತ್ತಿದ್ದಾರೆ, ಆದರೆ ಚುನಾವಣೆಗಳು ನಡೆದಾಗ, ಅವರು ಅವರು ನಮ್ಮನ್ನು ಭೇಟಿಯಾಗಿ ಮತಯಾಚನೆ ಮಾಡುತ್ತಾರೆ ಆನಂತರ ಐದು ವರ್ಷ ಬರತಾ ಇಲ್ಲ ಮತ ಹಾಕಿ ಏನು ಪ್ರಯೋಜನ, ಹೊಟ್ಟೆ ತುಂಬಿಸಿಕೊಳ್ಳಲು ಕರ್ನಾಟಕಕ್ಕೆ ಹೋಗುತ್ತೇವೆ ಎಂದು ಮಜಲಗಾಂವದ ಕಬ್ಬು ಕಾರ್ಮಿಕ ಸಿದ್ದರಾಜು ಲೋಂಡೆ ಪ್ರತಿಕ್ರಿಯಿಸಿದರು. ಮಾಡಿದವರು ಉತ್ತರ ಕರ್ನಾಟಕ ವಿಜಯಪುರ ಬೆಳಗಾವಿ ಬಾಗಲಕೋಟೆ ಈ ಮೂರು ಜಿಲ್ಲೆಯಲ್ಲಿ 90 ಸಕ್ಕರೆ ಕಾರ್ಖಾನೆ ಇದ್ದುಸೋಲಾಪುರ್ ಬೀಡ ಜಾಲನ ಅಮರಾವತಿ ನಾಂದೇಡ್ ಪರಬನಿ ವಿದರ್ಭ ಮರಾಠವಾಡ ಈ ಭಾವದಿಂದ ಸಾವಿರಾರು ಕಬ್ಬು ಕಟಾವು ಮಾಡುವ ಕುಟುಂಬಗಳು ಬರತಾ ಇದಾವೆ ನಾವು ಚುನಾವಣೆಯ ಬಗ್ಗೆ ಯೋಚಿಸದೆ ಕಬ್ಬು ಕಡಿಯಲು ಬಂದಿದ್ದೇವೆ.ಸಕ್ಕರೆ ಕಾರ್ಖಾನೆಗಳು ಆರಂಭವಾದ ಕಾರಣ ಕಬ್ಬು ಅರೆಯಲು ಮಹಾರಾಷ್ಟ್ರದಿಂದ ಸಾಕಷ್ಟು ಕಬ್ಬು ಕಟಾವು ಮಾಡುವಕಾರ್ಮಿಕರುಆಗಮಿಸಿದ್ದಾರೆ.ಮಂದಗತಿಯಲ್ಲಿ ಕಾರ್ಖಾನೆಗಳು ಆರಂಭವಾಗಿದ್ದು.     ಮಹಾರಾಷ್ಟ್ರದಲ್ಲಿ ಒಂದೇ ಒಂದು ಕಾರ್ಖಾನೆ ಆರಂಭವಾಗದ ಕಾರಣ ಸೊಲ್ಲಾಪುರ ಜಿಲ್ಲೆಯಲ್ಲಿ 3,500 ರೂ. ಪ್ರತಿ ಟನ್ ಕಬ್ಬಿಗೆ ಬೆಲೆ ಘೋಷಿಸಲಾಗಿದೆ ಆದರೆ ಕರ್ನಾಟಕದಲ್ಲಿ 3000 ರೂ. ಮತ್ತು ಕೆಲವು ಕಾರ್ಖಾನೆಗಳು 3050 ರೂ .ಘೋಷಣೆ ಮಾಡಿದ್ದಾರೆ ಸದ್ಯ ಚುನಾವಣೆ ಮುಗಿದು ಮಹಾರಾಷ್ಟ್ರದಲ್ಲಿ ಉಳಿದಿರುವ ಕಾರ್ಖಾನೆಗಳು ದರ ಪ್ರಕಟಿಸಿ ಕಾರ್ಖಾನೆ ಆರಂಭಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಿನ ದರ ಸಿಗುವ ಸಾಧ್ಯತೆ ಇದೆ..ಫೋಟೊಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾದ ಕಾರಣ ಕರ್ನಾಟಕುಕ್ಕೆ ವಿವಿಧ ಕಾರ್ಖಾನೆಗಳು ಗೆ ಮರಾಠವಾಡ ಸೊಲ್ಲಾಪುರ ಬೀಡ್ ಜಲ್ನಾ ಕಬ್ಬು ಕಟಾವು ಮಾಡುವ ಕಾರ್ಮಿಕರು ಆಗಮಿಸಿದರು.