ಕೊಪ್ಪಳದ ಕೀರ್ತಿ ಸಿದ್ಧಾಂತಿಗೆ ಬಂಗಾರದ ಪದಕ
Gold Medal for Koppal's Kirti Siddhartha
ಕೊಪ್ಪಳ 15: ನಗರರದ ಕಿನ್ನಾಳ ರಸ್ತೆಯ ಪ್ರಗತಿ ನಗರದ ನಿವಾಸಿ ವಿಶ್ವನಾಥ ಸಿದ್ಧಾಂತೀಗೀತಾ ಸಿದ್ದಾಂತಿ ಅವರ ಪುತ್ರಿಕೀರ್ತಿ ಸಿದ್ಧಾಂತಿ ಜೈವಿಕ ತಂತ್ರಜ್ಙಾನದಇಂಜನಿಯರಿಂಗ್ ವಿಭಾಗದಲ್ಲಿ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಾಳೆ
ಹುಬ್ಬಳ್ಳಿಯ ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದಬಿ.ವಿ.ಭೂಮರೆಡ್ಡಿಇಂಜನಿಯರಿಂಗ್‌ಕಾಲೇಜಿನಲ್ಲಿಕೀರ್ತಿ ಸಿದ್ಧಾಂತಿ ಕಳೆದ ನಾಲ್ಕು ವರ್ಷದಿಂದಜೈವಿಕತಂತ್ರಜ್ಞಾನ (ಃಠಜಛಿಟಿಠಠಥಿ) ವಿಭಾಗದಲ್ಲಿ ್ರಥಮರಾ್್ಯಂಕ್ ಪಡೆದು ಬಂಗಾರದ ಪದಕ ಪಡೆದಿದ್ದಾಳೆ. ಕೀರ್ತಿ ಸಿದ್ಧಾಂತಿಅವರಿಗೆಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ 7 ನೇ ಘಟಿಕೋತ್ಸವದಲ್ಲಿ ಮ್ಯಾಗ್ನಾಇಂಟರನ್ಯಾಷನಲ್ ಸಿಇಒ ಸೀತಾರಾಮ ಸ್ವಾಮಿಕೊಟಗೇರಿ, ಕೆ.ಎಲ್.ಇತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಡಾ.ಪ್ರಭಾಕರಕೋರೆ, ಪ್ರೊ ಅಶೋಕ ಶೆಟ್ಟರ್, ಡಾ.ಡಿ.ಬಿ.ಕೊಟ್ಟೂರುಶೆಟ್ಟರ್‌ಇನ್ನು ಅನೇಕ ಗಣ್ಯರ ಸಮ್ಮುಖದಲ್ಲಿಕೀರ್ತಿ ಸಿದ್ಧಾಂತಿ ಅವರಿಗೆ ಬಂಗಾರದ ಪದಕ ಪ್ರಧಾನ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 