ತಿಲಾರಿ ಘಾಟ ಅರಣ್ಯದಲ್ಲಿ ವಂಟಮೂರಿ ಮಹಿಳೆ ಹತ್ಯೆ ಅನಾತವಾಗಿ ಸಿಕ್ಕ ಶವ ಪ್ರಕರಣಕ್ಕೆಸ್ಪೋಟಕ ತಿರುವು : ಮಹಾರಾಷ್ಟ್ರ ಪೊಲೀಸರಿಂದ ಮೂವರ ಬಂಧನ

ತಿಲಾರಿ ಘಾಟ ಅರಣ್ಯದಲ್ಲಿ ವಂಟಮೂರಿ ಮಹಿಳೆ ಹತ್ಯೆ ಅನಾತವಾಗಿ ಸಿಕ್ಕ ಶವ ಪ್ರಕರಣಕ್ಕೆಸ್ಪೋಟಕ ತಿರುವು : ಮಹಾರಾಷ್ಟ್ರ ಪೊಲೀಸರಿಂದ ಮೂವರ ಬಂಧನ Explosive twist in Vantamuri woman's murder case in Tilari Ghat forest: Maharashtra police arrest t

ಲೋಕದರ್ಶನ ವರದಿ 

 ಬೆಳಗಾವಿ 12 : ಮಹಾರಾಷ್ಟ್ರದ ತಿಲಾರಿ ಘಾಟನ ಅರಣ್ಯ ಪ್ರದೇಶದಲ್ಲಿ ಅನಾಥ ಮಹಿಳೆಯ ಶವ ಸಿಕ್ಕ ಪ್ರಕರಣಕ್ಕೆರೋಚಕ ತಿರುವು ಪಡೆದಿದ್ದು, ಬೆಳಗಾವಿ ಜಿಲ್ಲೆಯ ಮಹಿಳೆಯನ್ನು ತಿಲಾರಿ ಬಳಿಯ ಅರಣ್ಯಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿರುವ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಭೇದಿಸಿ, ಮೂವರು ಹತ್ಯೆಕೋರರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ ಪೊಲೀಸರ ಈ ಸಿನಿಮೀಯ ಪತ್ತೆಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.