ಮಹಿಳಾ ಒಕ್ಕೂಟಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೀಡುವ ಸೌಲಭ್ಯ ಸದುಪಯೋಗಕ್ಕೆ ಕರೆ
Call to make good use of facilities provided by the central and state governments to women's unions
ಮಹಿಳಾ ಒಕ್ಕೂಟಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನೀಡುವ ಸೌಲಭ್ಯ ಸದುಪಯೋಗಕ್ಕೆ ಕರೆ
ಬಳ್ಳಾರಿ 29: ನಗರದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಬಳ್ಳಾರಿ -ಸಂಜೀವಿನಿ ಕರ್ನಾಟಕರಾಷ್ಟೀಯಗ್ರಾಮೀಣಜೀವನೋಪಾಯ ಸಂವರ್ಧನ ಸಂಸ್ಥೆ - ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆ ಇವರನ್ನು ಸಹಯೋಗದಲ್ಲಿ ಈ ದಿನ ತಾಲೂಕು ಪಂಚಾಯತಿಯಲ್ಲಿ ಗ್ರಾಮೀಣ ಸಮೃದ್ಧಿ ಸ್ಥಿತಿ ಸ್ಥಾಪಕ ಯೋಜನೆ (ಗಿಟಟಚಿರಜ ಕಡಿಠಿಜಡಿಣಥಿ ಖಟಚಿಟಿಛಿಜ ಠಿಟಚಿಟಿ) ಬಗ್ಗೆ ಒಂದು ದಿನದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಯಿತು.
ಈ ಕಾರ್ಯಾಗಾರವನ್ನು ಸಹಾಯಕ ನಿರ್ದೇಶಕರಾದ -ಪಂಚಾಯತ್‌ರಾಜ್ ಸಂಸ್ಥೆ ಕುಮಾರಿ ಸಂಧ್ಯಾರಾಣಿ ಹಾಗೂ ನರೇಗಾಯೋಜನೆಯ ಸಹಾಯಕ ನಿರ್ದೇಶಕರಾದ ಬಸವರಾಜ್ ಹಾಗೂ ತಾಲೂಕುಕಾರ್ಯಕ್ರಮ ವ್ಯವಸ್ಥಾಪಕರಾದಗಂಗಾಧರ್, ಸಸಿಗೆ ನೀರು ಹಾಕುವುದರ ಮೂಲಕ ಈ ಕಾರ್ಯಗಾರಉದ್ಘಾಟನೆ ಮಾಡಿದರು.ನಂತರ ಸಹಾಯಕ ನಿರ್ದೇಶಕರಾದ ಬಸವರಾಜ್ ಅವರು ಒಕ್ಕೂಟಗಳಲ್ಲಿನ ಮಹಿಳೆಯರಿಗೆ ಕೇಂದ್ರ ಸರಕಾರ ಮತ್ತುರಾಜ್ಯ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅವರಿಗೆ ಮುಟ್ಟುವಕಾರ್ಯಾಗಾರವನ್ನು ತಾವುಗಳು ಒಳ್ಳೆ ರೀತಿಯಲ್ಲಿ ಮಾಡುತ್ತಿರುವುದುತುಂಬ ಒಳ್ಳೆ ಸಂತೋಷದ ವಿಷಯ ಹಾಗೆ ಂಆ -ಕಖಋ ಇವರು ಸಹ ಈ ಕಾರ್ಯಾಗಾರವನ್ನು ನಮ್ಮತಾಲೂಕಿನಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿತುಂಬ ಅಚ್ಚುಕಟ್ಟಾಗಿ ಮಾಡಲುತಾವೆಲ್ಲರೂಕಾರ್ಯ ನಿರ್ವಹಿಸಲು ತಿಳಿಸಿದರು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದಗಂಗಾಧರ್ ಸ್ವಾಮಿ, ತಾಲೂಕು ವ್ಯವಸ್ತಾಪಕರಾದ ಶ್ರೀಮತಿ ಕಾವ್ಯ ಹಾಗೂ ವಲಯ ಮೇಲ್ವಿಚಾರಕರಾದಧನಂಜಯ ಹಾಗೂ ತಾಲೂಕು ವ್ಯವಸ್ಥಾಪಕರಾದ(ಕೃಷಿ) ಕುಮಾರಿ ಶೃತಿ ಮತ್ತುತಾಲೂಕು ಸಂಪನ್ಮೂಲ ವ್ಯಕ್ತಿ-ಪಂಚಾಯತ್‌ರಾಜ್ ಸಂಸ್ಥೆ ಅಶ್ವಿನಿ ಹಾಗೂ 13 ಗ್ರಾಮ ಪಂಚಾಯತಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳದ ಒಃಏ/ಐಅಖಕ/ಏಖ/ಕಖ ಇತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 