ಬಜೆಟಿನಲಿ ರೈತರ ಹೆಣ್ಣುಮಕ್ಕಳಿಗೆ ನೆರವು
Budgetary assistance to farmers' daughters
ಲೋಕದರ್ಶನ ವರದಿ
ತಾಂಬಾ 06 : 2026-27 ರ ರಾಜ್ಯ ಬಜೆಟಿನಲ್ಲಿ ಬಡವರ ರೈತರ ಹೆಣ್ಣುಮಕ್ಕಳ ಶೈಕ್ಷಣಿಕವಾಗಿ 56,478 ಸರಕಾರಿ ಉದ್ಯೋಗ ನೀಡಲು ಕ್ರಮ ಕೈ ಗೊಂಡಿದ್ದಾರೆ ರೈತರಿಗೆ ಹನಿ ಅಮೃತದಾರೆ ಕುರಿಗಾರರಿಗೆ ಫಲಧಾರೆ ಯೋಜನೆ ಹಣಕಾಸು ನೆರವು ಹೀಗೆ ಎಲ್ಲ ವರ್ಗದವರಿಗೆ ಇಂಥ ಜನಪರವಾದ ಬಜೆಟ್ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯ ಶ್ಲಾಘನಯವಾದದ್ದು ಹಾಗೂ ಪ್ರತಿ ಮತಕ್ಷೇತ್ರಕ್ಕೆ 30 ಕಿಲೋಮೀಟರ್ ರಸ್ತೆ ನಿರ್ಮಾಣ ಒಟ್ಟಾರೆ ವಿಜಯಪುರದ ಅಭಿವೃದ್ಧಿಗೆ ಇದು ಮಹತ್ವದ ಮತ್ತೊಂದು ಮೈಲುಗಲು ಎಂದು ಕೆಡಿಪಿ ನೂತನ ಸದಸ್ಯರಾದ ಸತೀಶ್ಕುಮಾರ್ ಅಡವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 