ಜನವಿರೋಧಿ ಬಜೆಟ್ : ರವಿಚಂದ್ರಗೌಡ ವಣಗೇರಿ ಓಜಿನಹಳ್ಳಿ

Anti-People's Budget : Ravichandra Gowda Vanageri Ojinahalli

ಜನವಿರೋಧಿ ಬಜೆಟ್ : ರವಿಚಂದ್ರಗೌಡ ವಣಗೇರಿ ಓಜಿನಹಳ್ಳಿ 

 ಕೊಪ್ಪಳ : ಕೇಂದ್ರದ ಬಜೆಟ್ ಜನವಿರೋಧಿ ಬಜೆಟ್ ಎಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ರವಿಚಂದ್ರಗೌಡ ವಣಗೇರಿ ಓಜಿನಹಳ್ಳಿ ಅವರು ಬಜೆಟ್ ಕುರಿತು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಕರ್ನಾಟಕ ರಾಜ್ಯಕ್ಕೆ ನಿರಾಶಾದಾಯಕ ಬಜೆಟ್ ಆಗಿದೆ. ಈ ಬಜೆಟ್ ನಲ್ಲಿ ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್, ಈ ಬಜೆಟ್ ನಲ್ಲಿ ಆಂಧ್ರ​‍್ರದೇಶ ಮತ್ತು ಬಿಹಾರ ರಾಜ್ಯಕ್ಕೆ ರಾಜಕೀಯ ಕಾರಣಕ್ಕೆ ಅನೇಕ ಸೌಲಭ್ಯಗಳನ್ನು ವ ಬಜೆಟ್ ನಲ್ಲಿ ನೀಡಿದೆ ಹೀಗಾಗಿ ಇದು ಜನವಿರೋಧಿ ಬಜೆಟ್ ಎಂದು ತಿಳಿಸಿದ್ದಾರೆ.