‘ಪಿಎಂ ಶಾಲೆಗಳ ಉಜ್ವಲ ಭವಿಷ್ಯ ಶಿಕ್ಷಕರ, ಪಾಲಕ ಪೋಷಕರ ಕೈಯಲ್ಲಿದೆ’
'The bright future of PM schools lies in the hands of teachers and guardians'
ಗುರ್ಲಾಪುರ(19) ಶುಕ್ರವಾರ ದಿ.ಗುರ್ಲಾಪೂರ ಗ್ರಾಮದ ದಿ. 18ರಂದು ಪಿಎಂಶ್ರೀ ಪೂರ್ವ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಮತ್ತು ಯುಕೆಜಿ ಕೋಠಡಿಗಳ ಹಾಗೂ ನೂತನ ಗಣಕಯಂತ್ರ ಕೊಠಡಿ ಗ್ರಂಥಾಲಯ ಕೊಠಡಿ ವಿಜ್ಞಾನ ಪ್ರಯೋಗಾಲಯ ಕೊಠಡಿ ಆಟದ ಕೊಠಡಿ ಹಾಗೂ ಪಾಲಕರ ಸಭೆ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ರೇವತಿ ಮಠದ ಹಾಗೂ ಪಿ ಬಿ ಹಿರೇಮಠ್ ಹಾಜರಿದ್ದರು. ಸಾಹೇಬರು ಪಿಎಂ ಶಾಲೆಗಳ ಉಜ್ವಲ ಭವಿಷ್ಯ ಶಿಕ್ಷಕರ ಹಾಗೂ ಪಾಲಕ ಪೋಷಕರ ಕೈಯಲ್ಲಿದೆ ಎಂದರು.
ಮಠದ ಮೇಡಂ ಸಾಕ್ಷರತೆ ಕ್ಕಿಂತ ಸಂಸ್ಕಾರ ದೊಡ್ದದು ಎಂದು ನುಡಿದರು. ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಅವರಾದ ಅನಿ ಮೇಡಂ ಮಾತನಾಡಿ ಎಲ್ಲಾ ಯೋಜನೆಗಳು ಸುಂದರವಾಗಿ ಅನುಷ್ಠಾನ ಮಾಡಿ ಮಕ್ಕಳ ಭವಿಷ್ಯಕ್ಕೆ ಎಲ್ಲರೂ ಅಣಿಯಾಗೋಣ ಎಂದು ಕಿವಿ ಮಾತು ಹೇಳಿದರು.
ಮೂಡಲಗಿಯ ದೈಹಿಕ ಪರೀವೀಕ್ಷಕ ಎಸ್ ಬಿ ಹಳೆಗೌಡ್ರು ಸಿಇಓಗಳಾದ ಆರ್ ವಿ ಯರಗಟ್ಟಿ ಸರ್, ನಾಗರಾಜ್ ಗಡಾದ ಸರ್, ಸಿ ಆರ್ ಪಿ ಅವರ ಸಮೀರ್ ದಬಾಡಿ ಸರ್, ಎಲ್ ಎಂ ಪಿ ಎಸ್ ಸ್ಸೊಸೈಟಿ ಚೇರ್ಮನ್ ರಾದ ಎಸ್ ಜಿ ಹಂಚಿನಾಳ, ದಿವ್ಯ ಸಾನಿಧ್ಯ ಶಿವಾನಂದ ಹಿರೇಮಠ, ಎಸ್ ಡಿ ಎಂ ಸಿ ಸದಸ್ಯರಾದ ಶಿವಬಸು ಮಿರ್ಜಿ, ವಿಠ್ಠಲ ಮಾಂಗ್, ಮಾಜಿ ಸೈನಿಕ ಗಂಗಪ್ಪ, ಜಿ ಆರ್ ಪತ್ತಾರ್ ಸರ್ ಬಿ ಬಿ ಸಸಾಲಟ್ಟಿ ಸರ್, ಎಲ್ ಆರ್ ಸಾಲಿಮಠ, ಎಸ್ ಬಿ ದರೂರ ಸರ್, ಪುರಸಭೆ ಸದಸ್ಯರಾದ ಆನಂದ ಟಪಾಲದಾರ್, ಸಿದ್ದು ಗಡ್ಡೆಕಾರ ಪ್ರಕಾಶ್ ಮುಗುಳುಕೋಡ, ನಾಗಪ್ಪ ಹಳ್ಳೂರ್, ಕವಿತಾ ಕಟಗಿ ಮೇಡಂ ವಿದ್ಯಾಶ್ರೀ ನೇಮಗೌಡ ಶೋಭಾ ಪಾಲಬಾವಿ ಜ್ಯೋತಿ ಕಾಳಪ್ಪಗೋಳ ಗಂಗಮ್ಮ ಕುಂಬಾರ್ ಅಡಿಗೆ ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು. ಬಿ ಬೀ ಸಸಾಲಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು.
ಎಸ್ ಬಿ ದರೂರ್ ವಂದಿಸಿದರು ಬಿ. ವಾಯ ಮೋಮಿನ್ ನಿರೂಪಿಸಿ ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 