ಎಸ್‌ಜಿಬಿಅಯ್ ಟಿ ಕಾಲೇಜ್‌ನಲ್ಲಿ ರಾಷ್ಟ್ರೀಯ ಮಟ್ಟದ ಟೆಕ್‌ಫೆಸ್ಟ್‌ ಸಮ್‌ವೀಕ್ಷಣ - 2023
ಬೆಳಗಾವಿ 26: ಇಲ್ಲಿನ ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಟೆಕ್‌ಫೆಸ್ಟ್‌ ಸಮ್‌ವೀಕ್ಷಣ ಹಿ 2023 ಉದ್ಘಾಟನೆ ಸಮಾರಂಭವು  ...
May 26, 06:07 PM   |   By Admin
29ರಂದು ಕೆಂಪವಾಡ ಕಾರ್ಖಾನೆ ಅವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ
ಸಂಬರಗಿ 26: ಚುನಾವಣೆ ಎಂದರೆ ಸೋಲುಹಿಗೆಲುವು ಸಹಜ. ಜನ ಕೊಟ್ಟಿರುವ ತೀರ​‍್ಪನನು ಸ್ವೀಕಾರ ಮಾಡುತ್ತೇವೆ. ಸೋಮವಾರ ಮೇ29 ರಂದು ಕೆಂಪವಾಡ ಕಾರ್ಖಾನೆ ಅವರಣದಲ್ಲಿ ಕಾರ್ಯಕರ್ತರ ಸಭೆ ಕರೆಯ...
May 26, 05:31 PM   |   By Admin
ಮತದಾನ ಕುರಿತು ಛಾಯಾಚಿತ್ರ ಸ್ಪರ್ಧೆ :ಛಾಯಾಗ್ರಾಹಕ ಇಂದ್ರಕುಮಾರರಿಗೆ ದ್ವಿತೀಯ ಬಹುಮಾನ
ಲೋಕದರ್ಶನ ವರದಿಬೆಳಗಾವಿ : ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಕರ್ನಾಟಕ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಅಂಗವಾಗಿ ಮತದಾನದ ವಿಷಯ ಕುರಿತು ಮಾಧ್ಯಮಗಳಲ್ಲಿ ...
May 26, 04:02 PM   |   By Admin
ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ನಿರಂತರ ಸಹಕಾರ
ಜಿ.ಪಂ ಸಿಇಓ ಹರ್ಷಲ್ ಭೋಯರ್‌: ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಪೂರ್ವ ಸಿದ್ಧತೆ ಸಭೆ ಬೆಳಗಾವಿ, ಮೇ.26: ಪ್ರಸಕ್ತ ವರ್ಷದ ಶಾಲಾ ಪ್ರಾರಂಭೋತ್ಸವ ಅದ್ದೂರಿ ಹಾಗೂ ಆಕರ್ಷಣೀ...
May 26, 03:47 PM   |   By Admin
ಜಾನುವಾರುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ: ಡಾ. ಮಂಜುನಾಥ ಪಾಳೇಗಾರ
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ವಿಭಾಗ ಮಟ್ಟದ  ಕಾರ್ಯಗಾರಬೆಳಗಾವಿ, 26;  ಮನುಷ್ಯನಂತೆ ಜಾನುವಾರುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  ಜಾ...
May 26, 03:42 PM   |   By Admin
ದುಡಿಯುವ ಕೈಗೆ ಉದ್ಯೋಗ ನೀಡಿ : ಹರ್ಷಲ್ ಭೊಯರ್
ಬೆಳಗಾವಿ.26 :ತಾಲೂಕಿನಲ್ಲಿ ಮಳೆ ಬೇಗನೆ ಪ್ರಾರಂಭವಾಗುವ ಸಂಭವವಿದ್ದು, ಮಾರ್ಕಂಡೇಯ ನದಿಯ ಕಾಮಗಾರಿಯನ್ನು ಸಾಧ್ಯವಾದಷ್ಟು ಪೂರ್ಣಗೊಳಸಲು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದ ಅಧಿಕ...
May 26, 03:40 PM   |   By Admin
ರೈತರು ಅಧುನಿಕ ತಂತ್ರಜ್ಞಾನ ಅಳವಡಿಕೆಯಿಂದ ಅಧಿಕ ಉತ್ಪಾದನೆ ಸಾಧ್ಯ : ಪಾಟೀಲ
ಸಂಬರಗಿ  25: ರೈತರು ದೇಶದ ಬೆನ್ನುಲುಬು  ಇದ್ದು ರೈತರು ತಮ್ಮ ಜಮೀನಿನಲ್ಲಿ ಹೆಚ್ಚು ಉತ್ಪಾದನೆ ಮಾಡಲು ಆಧುನಿಕ ತಂತ್ರಜ್ಞಾನ ಅಳವಡಿಸಿ ಹೆಚ್ಚು ಉತ್ಪಾದನೆ ಮಾಡಲು ಸಾಧ್ಯ ಇ...
May 25, 05:02 PM   |   By Admin
ಸಂಪುಟದಿಂದ ಹೊರಗುಳಿಯುವ ಭಯದಲ್ಲಿ ಹಿರಿಯ ಮುಂಖಡರು
ಬೆಳಗಾವಿ, 25: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡು"ನ ತೀವ್ರ ಹಗ್ಗ-ಜಗ್ಗಾಟದ  ನಡುವೆ ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸ...
May 25, 10:43 AM   |   By Admin
ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಗ್ರಾಮ ಆರೋಗ್ಯ ಅಭಿಯಾನ
ಬೆಳಗಾವಿ, ಮೇ.24: ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮೇ.22 ರಿಂದ ಗ್ರಾಮ ಆರೋಗ್ಯ ಅಭಿಯಾನ ಆರಂಭಿಸಲಾಗಿದ್ದು, ಒಂದು ತಿಂಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ ನರೇಗಾ ಕ...
May 25, 09:38 AM   |   By Admin
ದಿ:25 ರಿಂದ ಮಾರುತಿ ದೇವರ ಓಕಳಿ: ಬಸವೇಶ್ವರ ರಥೋತ್ಸವ
ಗುರ್ಲಾಪೂರ 24: ಪ್ರತಿವರ್ಷದಂತೆ ಈ ವರ್ಷವು ಶ್ರೀ ಮಾರುತಿದೇವರ ಓಕಳಿ ಹಾಗೂ ಶ್ರೀ ಬಸವೇಶ್ವರ ರಥೋತ್ಸವವು ದಿ:25 ರಿಂದ 29 ವರಿಗೆ  ಅದ್ದೂರಿಯಾಗಿ ಜರುಗುವದು. ಗುರುವಾರ ದಿ...
May 24, 05:36 PM   |   By Admin

ಇತ್ತೀಚಿನ ಸುದ್ದಿ