ಕನ್ನಡ ಉಳಿಸಿ ಬೆಳೆಸುವುದು ಕೃತಿಯಾಗಬೇಕು: ದೀಪಕ ಬುರ್ಲಿ
ಸಂಬರಗಿ 28: ಗಡಿ ಭಾಗದ ಕನ್ನಡಿಗರಿಗೆ ವಿಶೇಷ ಸ್ಥಾನಮಾನವನ್ನು ನೀಡಿ ಅವರ ಸಮಸ್ಯೆಯನ್ನು ಶೀಘ್ರ ಪರ್ಯಾಯಗೊಳಿಸಬೇಕು. ಜತ್ತ ತಾಲೂಕಿನ 70 ಹಳ್ಳಿಗಳು ಕರ್ನಾಟಕಕ್ಕೆ ಬರಲು ಸಿದ್ಧವಾಗಿವೆ....
November 28, 04:47 PM   |   By Admin
ಇನ್ ಫ್ಲೂಯೆಂಜಾ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ
ಬೆಳಗಾವಿ27: ಇನ್ ಫ್ಲೂಯೆಂಜಾ, ವೈರಲ್ ನ್ಯೂಮೋನಿಯಾ, ಡೆಂಗ್ಯೂ, ಜಾಂಡೀಸ್, ಐಎಲ್ಐ-ಸಾರಿ ಸೇರಿದಂತೆ ಯಾವುದೇ ರೀತಿಯ ಪ್ರಕರಣಗಳು ಕಂಡುಬಂದರೆ ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ,...
November 28, 12:25 PM   |   By Admin
ಗ್ರಾಪಂ ಆಸನಗಳ ಅಳವಡಿಕೆಗೆ ಕಾಮಗಾರಿಗೆ ಸಂಸದ ಕಡಾಡಿ ಚಾಲನೆ
ಬೆಳಗಾವಿ: ತಾಲೂಕಿನ ಕುಕಡೊಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯತ ಹತ್ತಿರ ಫೇವರ್ಸ ಹಾಗೂ ಆಸನಗಳ ಅ...
November 28, 12:22 PM   |   By Admin
ಡಾ|| ಮೂಜಗಂ ಟ್ರೋಫಿ 2023 ಗೆದ್ದ ಘಟಪ್ರಭಾ ಪೋಲಿಸ ತಂಡ
ಘಟಪ್ರಭಾ 27: ಕಳೆದ 11 ವರ್ಷಗಳಿಂದ ಸತತವಾಗಿ ಪ್ರಯತ್ನಿಸಿ ಕೊನೆಯ ಕ್ಷಣದಲ್ಲಿ ವಿಫಲವಾಗುತ್ತಿದ್ದ ಘಟಪ್ರಭಾ ಪೋಲಿಸರ ತಂಡ ಈ ಬಾರಿಯ “ಡಾಽಽ ಮೂಜಗಂ ಟ್ರೋಫಿ 2023” ರನ್ನು  ಗೆಲ್ಲ...
November 27, 08:38 PM   |   By Admin
ಸದಾಶಿವ ಶಾಸ್ತ್ರೀಜಿ ಉದಾಸ್ತಿ ಹಿರೇಮಠ ಅವರ ಜನ್ಮದಿನ ಆಚರಣೆ
ಬೆಳಗಾವಿ 27: ಲಿಂ. ಶ್ರೀಶ್‌ಽಐಲನಾಥ ಶಾಸ್ತ್ರೀಜಿ ಉದಾಸ್ತಿ ಹಿರೇಮಠ ಅವರ ನಾಲ್ಕನೇಯ ಸುಪುತ್ರರಾದ ಸದಾಶಿವ ಶಾಸ್ತ್ರೀಜಿ ಉದಾಸ್ತಿ ಹಿರೇಮಠ ಅವರ 92ನೇ ಜನ್ಮದಿನವನ್ನು ಇನ್ಸಿ-್ಟಟ್ಯೂಟ ...
November 27, 08:16 PM   |   By Admin
ಸಿಎಂ ಜನತಾ ದರ್ಶನದಲ್ಲಿ ಪರಿಹಾರ ಕಂಡುಕೊಂಡ ಬೆಳಗಾವಿ ಮಹಿಳೆ
ಬೆಳಗಾವಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಅತ್ಯಂತ ಮಹತ್ವದ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದಿನವೀಡೀ ಅವರು ಜನರ ಸಮಸ್ಯೆಯನ್ನು ಆಲಿಸಲು ಈ ...
November 27, 08:15 PM   |   By Admin
ಪ್ರತಿಯೊಬ್ಬರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ: ಸುರೇಶ ಯಾದವ
ಶ್ರೀ ಸುರೇಶ ಯಾದವ ಪೌಂಡೇಷನ್ ದಿಂದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಬೆಳಗಾವಿ 27: ನಿರ್ಮಲ ಸಮಾಜ ಆರೋಗ್ಯ ಪೂರ್ಣ ಜೀವನಕ್ಕೆ ದಾರಿಮಾಡಿಕೊಡುತ್ತದೆ. ನಮ್ಮ ಸುತ್ತ ಮುತ್ತಲಿನ ಪರಿಸ...
November 27, 07:49 PM   |   By Admin
ಲಿಂಗಪೂಜೆಯೆ ಶರಣರಿಗೆ ಸಂಭ್ರಮ : ಮಹಾಂತ ಸ್ವಾಮೀಜಿ
ಡಾ. ಶಿವಬಸವ ಮಹಾಸ್ವಾಮಿಗಳವರ 134 ನೆಯ ಜಯಂತಿ ಮಹೋತ್ಸವ ಬೆಳಗಾವಿ 27: ಶರಣ ಸಂಪ್ರದಾಯ ಅನುಕರಣೆ ಮಾಡುವವರಿಗೆ ನಿಜವಾದ ಸಡಗರ ಸಂಭ್ರಮ ಯಾವುದಾದರೂ ಇದ್ದರೆ ಅದು ಲಿಂಗಪೂಜೆ, ಜಂಗಮ...
November 27, 04:42 PM   |   By Admin
ಸ್ವಚ್ಛ ಮಾಡಿದರೆ ಅಗ್ರಾಣಿ ನದಿ ಉಳಿಯಲು ಸಾಧ್ಯ
ಸಂಬರಗಿ 27: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಇರುವ ಅಗ್ರಾಣಿ ನದಿ ಜಾಲಿಕಂಟಿಯಿಂದ ಹಾಗೂ ಅತಿಕ್ರಮಣದಿಂದ ನದಿಯು ಮುಚ್ಚಿ ಹೋಗುತ್ತಿದೆ. ಅಗ್ರಾಣಿ ನದಿಯನ್ನು ಸ್ವಚ್ಛ ಮಾಡಿದರೆ ನದಿಯು ...
November 27, 04:37 PM   |   By Admin
ಡಿ. 2ರಂದು ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ
ಬೆಳಗಾವಿ 26:  ಲೋಕಕಲ್ಯಾಣಾರ್ಥವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 51 ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ಮೇಷಣ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದು ಈ ಕುರಿತ...
November 26, 06:36 PM   |   By Admin

ಇತ್ತೀಚಿನ ಸುದ್ದಿ