ಅಕ್ರಮ ಜಿಲೆಟಿನ್ ಸ್ಪೋಟಕ್ ಪತ್ತೆ ಹಚ್ಚಿದ ಕುಲಗೋಡ ಪೊಲೀಸರು: ಸ್ಪೋಟಕಗಳ ವಶ, ಕೆಲವರ ಬಂಧನ
ಬೆಳಗಾವಿ, ಫೆ, 27: ಜಿಲ್ಲೆಯ ಕುಲಗೋಡ ಪೊಲೀಸ ಠಾಣಾ ವ್ಯಾಪ್ತಿಯ ಹೊನಕುಪ್ಪಿ ಗ್ರಾಮದಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ...
February 27, 04:27 PM   |   By Admin
ಬೆಳಗಾವಿಯ ಎಪಿಎಮ್‍ಸಿ ಠಾಣೆಯಲ್ಲಿ ಜನ ಸಂಪರ್ಕ ಸಭೆ
ಬೆಳಗಾವಿ : ನಗರದ ಎಪಿಎಂಸಿ ಪೆÇಲೀಸ್ ಠಾಣೆಯಲ್ಲಿ ಜನಸ್ನೇಹಿ ಪೆÇಲೀಸ್ ಅಂಗವಾಗಿ ಗುರುವಾರ ಜನಸಂಪರ್ಕ ಸಭೆಯನ್ನು ಏರ್ಪಡಿಸಿಪಡಿಸಲಾಯಿತು.ಈ ವೇಳೆಯಲ್ಲಿ ಸಾರ್ವಜನಿಕರ ಹಾಗೂ ಬೀಟ್ ಕಮೀಟಿ ...
February 27, 03:54 PM   |   By Admin
ಯಮಕನಮರಡಿ ಪೊಲೀಸರ ಕಾರ್ಯಾಚರಣೆ: 3 ಕಳ್ಳರ ಬಂಧನ 18,59,77 ಮೌಲ್ಯದ ಚಿನ್ನಾಭರಣ, ವಾಹನ ವಶ
ಬೆಳಗಾವಿ, ಫೆ, 27: ಯಮಕಮನಮರಡಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್...
February 27, 03:40 PM   |   By Admin
ಮಾಸಿಕ ಸಂಗೀತ ಸಂಜೆ ಕಾರ್ಯಕ್ರಮ
ಬೆಳಗಾವಿ 27:  ಬೆಳಗಾವಿಯ ನಾಗನೂರು ಬೆಳಗಾವಿ ರುದ್ರಾಕ್ಷಿಮಠವು ಕಲೆ, ಸಾಹಿತ್ಯ, ಸಂಸ್ಕೃತಿ,  ಸಂಗೀತಕ್ಕೆ,  ಕಲಾಕಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ...
February 27, 03:13 PM   |   By Admin
ಬೈಲಹೊಂಗಲ ಪೊಲೀಸರ ಕಾರ್ಯಾಚರಣೆ : ಆಸ್ತಿಗಾಗಿ ಕೊಲೆ ಮಾಡಿದ್ದ ಆರೋಪಿ ಬಂಧನ
ಬೆಳಗಾವಿ, ಫೆ, 27: ಜಿಲ್ಲೆಯ ಬೈಲಹೊಂಗಲ ಪಟ್ಟಣದ ಬಾರ್ ಒಂದರ ಮುಂದೆ  ವ್ಯಕ್ತಿಯ ಮುಖಕ್ಕೆ ಪ್ಲ್ಯಾಸ್ಟಿಕ್ ಸುತ್ತಿ ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿತನನ್ನು ಬೈಲಹೊಂಗಲ ಪೊ...
February 27, 11:46 AM   |   By Admin
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಯಲ್ಲಮ್ಮ ದೇವಸ್ಥಾನ
ಉಗರಗೋಳ 26: ಕರೊನಾ ಹಿನ್ನೆಲೆಯಲ್ಲಿ ಭಾರತ ಹುಣ್ಣಿಮೆ ಜಾತ್ರೆ ರದ್ದಾಗಿದ್ದರೂ, ಯಲ್ಲಮ್ಮ ದೇವಸ್ಥಾನ ಮಾತ್ರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮಹಾರಾμÀ್ಟ್ರದ ಕೊಲ್ಲಾಪುರ...
February 26, 05:33 PM   |   By Admin
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸೀಮಿತ ಜನರ ಉಪಸ್ಥಿತಿ
ಉಗರಗೋಳ 26:  ಸಪ್ತಗುಡ್ಡ, ಸಪ್ತಕೊಳ್ಳಗಳ ನಡುವೆ ನೇಲೆ ನಿಂತ ಏಳುಕೊಳ್ಳದ ನಾಡು ಯಲ್ಲಮ್ಮನಗುಡ್ಡದಲ್ಲಿ ಶನಿವಾರ ಭಾರತ ಹುಣ್ಣಿಮೆ ಸರಳವಾಗ ಆಚರಣೆಯಾಗಲಿದೆ. ರೇಣುಕಾ ಯಲ್ಲಮ್ಮ ದೇವ...
February 26, 05:31 PM   |   By Admin
ಮಾಳಮಾರುತಿ ಪೊಲೀಸರ ಕಾರ್ಯಾಚರಣೆ: ವ್ಯಕ್ತಿಯ ಕೊಲೆಗೆ ಯತ್ನಿಸಿದ ದರೋಡೆಕೋರನ ಬಂಧನ
ಬೆಳಗಾವಿ, ಫೆ, 26 : ಕಳೆದ ಜನೇವರಿಯಲ್ಲಿ ಕೊಲೆ ಮಾಡಲು ಯತ್ನಿಸಿ ಹಲ್ಲೆಗೋಳಗಾದ ವ್ಯಕ್ತಿಯ ಬಳಿಯಿಂದ ಮೋಬಾಯಿಲ್ ಫೊನ್ ಕಿತ್ತುಕೊಂಡು ಫರಾರಿಯಾಗಿದ್ದ ಆರೋಪಿತನನ್ನು ನಗರದ ಮಾಳಮಾರುತಿ ಪ...
February 26, 05:08 PM   |   By Admin
ಸಂಸ್ಥೆ ಕಟ್ಟಿದ ಮಹಾನುಭಾವರನ್ನು ಸ್ಮರಿಸಿಕೊಳ್ಳಿ: ರಮೇಶ ಕತ್ತಿ
ಹುಕ್ಕೇರಿ 26: ಹುಕ್ಕೇರಿ ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಸಕ್ತ ವರ್ಷದ ಪತ್ತು ವಿತರಣಾ ಸಮಾರಂಭ ಜರುಗಿತು. ಪಟ್ಟಣದ ಅಡವಿ ಸಿದ್ದೇಶ್ವರ ಮಠದ ಆವರಣದಲ್ಲಿ ಜರುಗಿದ ಕಾರ...
February 26, 04:52 PM   |   By Admin
ಸಂಶೋಧನೆ ಮಾನವ-ಪ್ರಕಾರಕ್ಕೆ ಪ್ರಯೋಜನಕಾರಿಯಾಗಬಲ್ಲ : ಡಾ. ಗೌಡರ
ಬೆಳಗಾವಿ 26 : ಸಂಶೋಧನೆಯನ್ನು ಮಾನವ-ಪ್ರಕಾರಕ್ಕೆ ಪ್ರಯೋಜನಕಾರಿಯಾಗಬಲ್ಲ ಪ್ರೋಟೋಕಾಲ್ ಆಗಿ ಪರಿವರ್ತಿಸುವ ಅಗತ್ಯ  ಎಂದು ಕೆ.ಎಲ್.ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ...
February 26, 04:47 PM   |   By Admin

ಇತ್ತೀಚಿನ ಸುದ್ದಿ