ಕಾಕತಿ, ಕೋಟೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಿ: ಶಾಸಕ ಸತೀಶ್ ಜಾರಕಿಹೊಳಿ ಸೂಚನೆ
ಬೆಳಗಾವಿ, ನ.12 : ಕಿತ್ತೂರು ಚೆನ್ನಮ್ಮನ ಹುಟ್ಟೂರು ಕಾಕತಿಯಲ್ಲಿರುವ ಕೋಟೆ ಮತ್ತಿತರ ಸ್ಥಳಗಳ ಅಭಿವೃದ್ಧಿಗೆ ಸಮಗ್ರ ಯೋಜನೆಯನ್ನು ರೂಪಿಸಿ ಆದಷ್ಟು ಬೇಗನೆ ಜಾರಿಗೊಳಿಸಬೇಕು ಎಂದು ಶಾಸಕ...
November 12, 09:26 PM   |   By Admin
ಬೆಳಗಾವಿ ಹನುಮಾನ ಮಂದಿರಕ್ಕೆ ಕಣ್ಣ ಹಾಕಿದ ಖದೀಮರು: 3.85 ಲಕ್ಷ ಬೆಳ್ಳಿ ವಸ್ತುಗಳ ಕಳ್ಳತನ
ಬೆಳಗಾವಿ, ನ, 12: ಸ್ಥಳೀಯ ಹನುಮಾನ ನಗರದಲ್ಲಿನ ಹನುಮಾನ ಮಂದಿರಕ್ಕೆ ಕಣ್ಣ ಹಾಕಿದ ಖದೀಮರು ಲಕ್ಷಾಂತರ ರೂ. ಮೌಲ್ಯದ ಬೆಳ್ಳಿ ಮೂರ್ತಿ ಸೇರಿ ವಸ್ತುಗಳು ದೋಚಿಕೊಂಡು ಫರಾರಿಯಾಗಿರುವ ಘಟನೆ...
November 12, 08:49 PM   |   By Admin
ಜುಡೋ ತಾರೆ ಗೀತಾ ದಾನಪ್ಪಗೋಳಗೆ ಸತ್ಕಾರ
ಬೆಳಗಾವಿ 12: ಶ್ರದ್ಧೆ ಮತ್ತು ಸತತ ಪ್ರಯತ್ನದಿಂದ ಜುಡೋ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿ, ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ,” ಎಂಬುದನ್ನು ಗೀತಾ ದಾನಪ್ಪಗೋಳ ಸಾಧಿಸಿ ತೋರಿಸಿ...
November 12, 05:56 PM   |   By Admin
ಬಿಜೆಪಿ ಕಾರ್ಯಾಲಯ ಸ್ಥಾಪನೆಗೆ ನಿವೇಶನ ಮಂಜೂರು
ಬೆಳಗಾವಿ ನವೆಂಬರ್12: ಜಿಲ್ಲೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದರೂ ನಗರದಲ್ಲಿ ಸ್ವಂತ ಕಚೇರಿಯ ಕೊರತೆ ಕಾಡುತ್ತಿತ್ತು. ಆ ಕೊರತೆ ಈಗ ನಿವಾರಣೆ ಆಗಿದ್ದು, ಬಿಜೆಪಿ ಕಾರ್ಯಾಲ...
November 12, 03:58 PM   |   By Admin
ಬೆಳಗಾವಿ ಲೋಕಸಭೆ: ಮರಾಠಿ ಅಭ್ಯರ್ಥಿಗಾಗಿ ಕೇಸರಿ ಪಡೆ ತಂತ್ರ: ಗೆಲ್ಲುವ ಕುದುರೆಗೆ ಕಾಂಗ್ರೆಸ್ ಶೋಧ
ಪಾರೇಶ ಭೋಸಲೆಬೆಳಗಾವಿ : ಕೇಂದ್ರ ಸಚಿವ ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದ ತೆರವು ಆಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮರಾಠಿ ಭಾಷಿಕ ಅಭ್ಯರ್ಥಿಗೆ ಟಿಕೇಟು ನೀಡುವ ಮೂಲಕ ಒಂದೇ ...
November 12, 03:49 PM   |   By Admin
ಮಾತೇತ್ತಿದರೆ ಮಹಿಳೆಯರ ಬಗ್ಗೆ ಸಂಸ್ಕೃತಿ ಎನ್ನುವ ಬಿಜೆಪಿ: ಅವರ ವರ್ತನೆಗೆ ಸಿದ್ದು ಸವದಿ ಸಾಕ್ಷಿ: ಪಾಟೀಲ ವಾಗ್ದಾಳಿ
ಬೆಳಗಾವಿ, ನ, 12: ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತಾರೆ. ಬಿಜೆಪಿಯವರು ಬಾಯಿ ತೆರೆದರೆ ಸಾಕು, ಸಂಸ್ಕøತಿ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿಯ...
November 12, 01:20 PM   |   By Admin
ಬಿಜಗುಪ್ಪಿ ಬಸವೇಶ್ವರರ ಪ್ರತಿಮೆ ಭಗ್ನದ ಘಟನೆ ಉದ್ದೇಶಪೂರ್ವಕವಲ್ಲ: ಆಕಸ್ಮಿಕ: ಮುಖಂಡರ ಸ್ಪಷ್ಟನೆ
ಬೆಳಗಾವಿ, ನ, 11: ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಇತ್ತಿಚೇಗೆ ನಡೆದ ಬಸವೇಶ್ವರರ ಪ್ರತಿಮೆ ಭಗ್ನವಾಗಿರುವದು ಘಟನೆ ಆಕಸ್ಮಿಕವಾದ ಘಟನೆಯಾಗಿದ್ದು, ಪ್ರತಿಮೆ ಭಗ್...
November 11, 11:46 PM   |   By Admin
ಗಡಿ ಗ್ರಾಮಗಳಲ್ಲಿ ಈ ಬಾರಿ ನೀರಿನ ಸಮಸ್ಯೆ ದೂರ
ತುಂಬಿ ತುಳುಕುತ್ತಿರುವ ಕೆರೆಕಟ್ಟೆಗಳು | ಅಂತರ್ಜಲಮಟ್ಟ ಹೆಚ್ಚಳಸಂಬರಗಿ: 1972ರಿಂದ ಗಡಿ ಗ್ರಾಮಗಳಲ್ಲಿ ಇದುವರೆಗೆ ಕೆರೆ ತುಂಬಿದ್ದಿಲ್ಲ. ಆದರೆ ಈ ವರ್ಷ ಭಾರಿ ಮಳೆಯಿಂದ ಈ ಭಾಗದ ಕೆರೆ...
November 11, 08:50 PM   |   By Admin
ಮಹಿಳಾ ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ
ಉದ್ಯೋಗ ಯಶಸ್ವಿಯಾಗಲು ಮಾರ್ಕೆಟಿಂಗ್ ಕಲೆ ಅಗತ್ಯ: ಮರಗುದ್ದಿಬೆಳಗಾವಿ: ಸ್ವ ಉದ್ಯೋಗ ಶ್ರೇಷ್ಠ ಉದ್ಯೋಗವಾಗಿದೆ. ಆ ಉದ್ಯೋಗದಲ್ಲಿ ಯಶಸ್ವಿಯಾಗಬೆಕಾದರೆ ಮಾರ್ಕೆಟಿಂಗ್ ಎನ್ನುವುದು ತುಂಬಾ...
November 11, 08:44 PM   |   By Admin
ಟಿಪ್ಪು ಸುಲ್ತಾನ ಜಯಂತಿ ಆಚರಣೆ
ಶೇಡಬಾಳ 11: ಕಾಗವಾಡ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಹಜರತ್ï ಟಿಪ್ಪು ಸುಲ್ತಾನ್ ಅವರ 270ನೇ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಥಣಿ ಅಲ್ಪಸ...
November 11, 06:10 PM   |   By Admin

ಇತ್ತೀಚಿನ ಸುದ್ದಿ