ಸಮಾಜದಲ್ಲಿ ಸ್ವಾವಲಂಬಿ ಬದುಕು ಅಗತ್ಯ: ಶ್ಯಾಮಲಾ ಸುಂದರ
ಯಮಕನಮರಡಿ:-ರಾಜಕೀಯ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಕ್ಷೇತ್ರಗಳಲ್ಲಿ ಮಹಿಳೆ ಇಂದು ಭೂವಿ ಯಿಂದ ಆಕಾಶದೆತ್ತರಕ್ಕೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೆ ಆದ ಛಾಪನ್ನು ಮೂಡಿಸಿದ್ದಾಳೆ ಎಂದು ಕೇ...
March 15, 06:37 PM   |   By Admin
ಕಳ್ಳರ ಹಾವಳಿ ಕಂಡುಬಂದರೆ ಠಾಣೆಗೆ ಸಂಪರ್ಕಿಸಿ : ಜಕ್ಕನ್ನವರ
ಸಂಬರಗಿ 15: ಅಥಣಿ ತಾಲೂಕಿನಲ್ಲಿ ಕಳ್ಳರ ಹಾವಳಿ ತಡೆಗಟ್ಟಲು ಸಂಬಂಧಿಸಿದಂತೆ ಅನೇಕ ಮುಂಜಾಗೃತಾ ಕ್ರಮ ವಹಿಸಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನರು ರಾತ್ರಿ ವೇಳೆಯಲ್ಲಿ ಎಚ್ಚರಿಕೆಯಿಂ...
March 15, 06:34 PM   |   By Admin
ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಭರದಿಂದ ಸಾಗುತ್ತಿವೆ : ಕಂಟೇಕರ
ಸಂಬರಗಿ 15: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ವಿಶ್ರಾಂತಿ ಪ್ರಾಚಾರ್ಯರಾದ ...
March 15, 06:28 PM   |   By Admin
ಬೆಳಗಾವಿಯಲ್ಲಿನ ಶಿವಸೇನಾ ಕಚೇರಿ ಬಂದ್ ಮಾಡಲು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಒತ್ತಾಯ
ಬೆಳಗಾವಿ, ಮಾ, 15 : ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಾಡದ್ರೋಹಿ ಕೆಲಸ ಮಾಡುತ್ತಿರುವ ಶಿವಸೇನಾ ಕಚೇರಿ ಬಂದ್ ಮಾಡುವಂತೆ ಹಾಗೂ ಶಿವಸೇನೆ ನಾಮಫಲಕವನ್ನು ಹೊಂದಿರುವ ವಾಹನ ಜಪ್ತಿ ಮಾಡುವಂತೆ...
March 15, 05:28 PM   |   By Admin
ಗ್ರಾಮೀಣ ಪೊಲೀಸರ ಕಾರ್ಯಾಚರಣೆ: ಐವರು ಹೆದ್ದಾರಿ ದರೋಡೆಕೊರರ ಬಂಧನ, ಮಾರಕಾಸ್ತ್ರ ವಶ
ಬೆಳಗಾವಿ, ಮಾ, 15 : ಬೆಳಗಾವಿ-ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ವಾಹನ ತಡೆದು ದರೋಡೆಗಳಲ್ಲಿ ತೊಡಗಿದ್ದ ತಂಡವನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಹೆಡೆಮುರಿ ಕಟ್ಟಿದ್ದು, ದರೋಡೆ ಪ್ರಕರ...
March 15, 04:47 PM   |   By Admin
ಪಾಪಗಳನ್ನು ಮಾಡದಿರುವದು ಪುಣ್ಯಕ್ಕೆ ಆಹ್ವಾನವಿಟ್ಟಂತೆ: ಭೀಮನಗೌಡ ಪಾಟೀಲ
ಬೆಳಗಾವಿ 14: ಪಾಪಗಳನ್ನು ಮಾಡದಿರುವದೇ ಪುಣ್ಯಕ್ಕೆಆಹ್ವಾನ ನೀಡಿದಂತೆಎಂದು ಭೀಮನಗೌಡ ಪಾಟೀಲ ಹೇಳಿದರು. ಪ್ರತಿರವಿವಾರ ನಡೆಯುವ ವಾರದ ಸತ್ಸಂಗಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡ...
March 14, 08:42 PM   |   By Admin
ಮರಾಠಿ ನಾಮಫಲಕ ಅಳವಡಿಸಲು ಅವಕಾಶ ನೀಡುವಂತೆ ಮನವಿ
ಬೆಳಗಾವಿ13 : ಮರಾಠಿ ನಾಮಫಲಕ ಅಳವಡಿಸಲು ಅವಕಾಶ ನೀಡುವಂತೆ ಎಂಇಎಸ್, ಶಿವಸೇನೆ ಪುಂಡರು ಮತ್ತೆ ಬೆಳಗಾವಿಯಲ್ಲಿ ಕ್ಯಾತೆ ತೆಗೆದಿದ್ದಾರೆ. ಶನಿವಾರ ಈ ಕುರಿತು ನಗರ ಪೆÇಲೀಸ್ ಆಯುಕ್ತಗೆ ಮ...
March 13, 07:33 PM   |   By Admin
ಡಾ. ಜಿನದತ್ತ ದೇಸಾಯಿಯವರ ಕಾರ್ಯ ಅನುಕರಣೀಯ: ಚಿತ್ ಪ್ರಕಾಶಾನಂದ ಶ್ರೀ
ಬೆಳಗಾವಿ 13: ನಗರದ  ಮಂಡೋಳಿ ಅರ್ಷ ವಿದ್ಯಾ ಆಶ್ರಮದಲ್ಲಿ ಶನಿವಾರ 13ರಂದು ಆಯೋಜಿಸಿದ್ದ ನಿವೃತ್ತ ನ್ಯಾಯಾಧೀಶ ಡಾ. ಜಿನದತ್ತ ದೇಸಾಯಿಯವರ ಪತ್ನಿ ಸರೋಜಿನಿಯವರು ಜಿನೈಕ್ಯದ ಸವಿ ನ...
March 13, 07:29 PM   |   By Admin
ದೇವರಾಜ ಅರಸ ಕಾಲೋನಿಯಲ್ಲಿ ಬೀದಿ ದೀಪಗಳನ್ನು ಉದ್ಘಾಟಿಸಿದ ಶಾಸಕ ಅನಿಲ ಬೆನಕೆ
ಬೆಳಗಾವಿ 13 : ನಗರದ ಬಸವಣಕುಡಚಿಯ ದೇವರಾಜ ಅರಸ ಕಾಲೋನಿಯಲ್ಲಿ ಮಹಾನಗರ ಪಾಲಿಕೆಯ ಅನುದಾನದಡಿಯಲ್ಲಿ ಎಲ್.ಇ.ಡಿ. ಬೀದಿ ದೀಪಗಳನ್ನು ಹಚ್ಚುವ ಮೂಲಕ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅ...
March 13, 06:33 PM   |   By Admin
ಸರಕಾರ ಅಲ್ಪಸಂಖ್ಯಾತರ ಕುಂದು-ಕೊರತೆ ಆಲಿಸಿ ಸ್ಪಂದಿಸುವ ಸರಕಾರ ನಮ್ಮದು: ಸಚಿವ ಶ್ರೀಮಂತ
ಕಾಗವಾಡ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಾ ಇವರ ನೇತೃತ್ವದ ಬಿಜೆಪಿ ಪಕ್ಷದ ಸರಕಾರ ಅಲ್ಪಸಂಖ್ಯಾತರ ಕುಂದು-ಕೊರತೆಗಳು ಆಲಿಸಿ ಅವುಗಳಿಗೆ ಸ್ಪಂದಿಸುವ ಸರಕಾರ ನಮ್ಮದಾಗಿದೆ. ಅಲ...
March 13, 06:14 PM   |   By Admin

ಇತ್ತೀಚಿನ ಸುದ್ದಿ