ಪಿಎಸ್‍ಐ ಪರೀಕ್ಷೆಗೆ ಬಂದ ಕುಳ್ಳರಿಬ್ಬರು ಈಗ ಪೊಲೀಸ ಅತಿಥಿ : ಎತ್ತರ ಹೆಚ್ಚಿಸಲು ತಲೆಗೆ ಥರ್ಮಾಕೋಲ್, ವಿಗ್ ಹಾಕಿದ ಖದೀಮರು
ಬೆಳಗಾವಿ, ಆ, 12 : ಕುಳ್ಳಗಿರುವ ವ್ಯಕ್ತಿಗಳಿಬ್ಬರು ಥರ್ಮಾಕೋಲದ ತುಣುಕಗಳು ಹಾಗೂ ಅದರ ಮೇಲೆ ಕೂದಲಿನ ವಿಗ್ ಹಾಕಿಕೊಂಡು ಪೆÇಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆ ಹೋಗಿ ಸಿಕ್ಕ...
August 12, 09:17 PM   |   By Admin
ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕು: ಡಾ. ಜಾಲಿಹಾಳ
ಬೆಳಗಾವಿ12 : ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿ. 12ರಂದು “ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ”ಯನ್ನು ಆಚರಿಸಲಾಯಿತು.  ಈ ಕಾ...
August 12, 08:35 PM   |   By Admin
ಮಂಡೋಳಿಯಲ್ಲಿ ಕಸದ ಡಿಪೋ ನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ
ಬೆಳಗಾವಿ 12: ತಾಲೂಕಿನ ಮಂಡೋಳಿಯಲ್ಲಿ ಕಸದ ಡಿಪೋ ನಿರ್ಮಾಣಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು. ಯಾವುದೇ ಕಾರಣಕ್ಕೂ ಇಲ್ಲಿ ಕಸದ ಡಿಪೋ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗಳಿಗ...
August 12, 08:26 PM   |   By Admin
ತಡರಾತ್ರಿ ಮನೆಗೆ ನುಗ್ಗಿದ ಖದೀಮರು : ಹಣ, ಬೆಳ್ಳಿ ದೋಚಿ ಫರಾರಿ
ಬೆಳಗಾವಿ 12: ಮನೆಯ ಮಾಲಿಕರು ಬೇರೆ ಊರಿಗೆ ಹೋಗಿದ್ದ ಸಮಯವನ್ನು ಸಾಧಿಸಿಕೊಂಡ ಖದೀಮರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ 40 ಸಾವಿರ ನಗದು ಹಾಗೂ ಸಾವಿರಾರು ಮೌಲ್ಯದ ಬೆ...
August 12, 07:44 PM   |   By Admin
ಆಮ್ ಆದ್ಮಿದಿಂದ ಬೆಳಗಾವಿ ಪಾಲಿಕೆ ಎಲ್ಲ ವಾರ್ಡ್‌ಗೆ ಅಭ್ಯರ್ಥಿಗಳು ಕಣಕ್ಕೆ
ಬೆಳಗಾವಿ 12: ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿದ್ದು, ಆಮ್ ಆದ್ಮಿ ಪಕ್ಷದಿಂದ 58 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿಯ...
August 12, 06:42 PM   |   By Admin
ಸಂಕೇಶ್ವರ ಪ್ರವಾಹ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ
ಸಂಕೇಶ್ವರ 12: ಇಲ್ಲಿನ ಪ್ರವಾಹ ಸಂತ್ರಸ್ತರಿಗೆ ಬೆಳಗಾವಿಯ ಲೈನ್ಸ್‌ ಕ್ಲಬ್ ವತಿಯಿಂದ ಗುರುವಾರ ದಿನದಂದು ಆಹಾರ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಲೈನ್ಸ್‌ ...
August 12, 06:35 PM   |   By Admin
ಕೆ.ಎಲ್‌.ಇ ಸಂಸ್ಥೆಗಳಿಗೆ ದೇಹದಾನ
ಬೆಳಗಾವಿ: ನಗರದ ರಾಮತೀರ್ಥ ನಗರ ನಿವಾಸಿ ನಿವೃತ್ತ ಪಿಎಸ್‌ಐ ಹಾಗೂ ಲಿಂಗಾಯತ ಸಂಘಟನೆ ಸದಸ್ಯ ಬಸವರಾಜ ವೀರಭದ್ರ​‍್ಪ ಕಾಡನ್ನವರ (76) ನಿಧನರಾಗಿದ್ದಾರೆ. ಅವರ ಅಂತಿಮ ಇಚ್ಚೆಯಂತೆ ...
August 12, 06:32 PM   |   By Admin
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ12: ನಗರದ ಎಸ್‌ಪಿಎಚ್ ಭರತೇಶ ಕನ್ನಡ ಮಾಧ್ಯಮ ಶಾಲೆಯ ಫಲಿತಾಂಶ ಚೆನ್ನಾಗಿದ್ದು ಶೇ.97.12 ಅಂಕ ಪಡೆಸು ಅಭಿನಂದನೆ ಸುತಾರ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಹಾಗೂ ಸಂದೀಪ ಜ...
August 12, 06:15 PM   |   By Admin
ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳ ಆಯ್ಕು
ಕಾಗವಾಡ 12: ಕಾಗವಾಡ ತಾಲೂಕಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಹಳೆಯ ಕಮಿಟಿಯನ್ನು ವಿಸರ್ಜಿಸಿ ನೂತನವಾಗಿ ಕಮಿಟಿಯನ್ನು ರಚಿಸಲಾಯಿತು ಎಂದು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿ...
August 12, 06:03 PM   |   By Admin
ಮಾಜಿ ಸಚಿವ ಶ್ರೀಮಂತ ಪಾಟೀಲರ ಮೇಲೆ ಬಿಜೆಪಿ ಪಕ್ಷದಿಂದ ಮಾಡಿರುವ ಅನ್ಯಾಯ ಸರಿಯಲ್ಲ: ಕೋರೆ
ಕಾಗವಾಡ 12: ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಮಾಡಲು ನಮ್ಮ ಶ್ರಮವುಯಿದೆ. ನಾನು ಬ್ಲಾಕ್ ಅಧ್ಯಕ್ಷನಾಗಿದ್ದೆ. ಆದರೆ, ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಬ...
August 12, 05:46 PM   |   By Admin

ಇತ್ತೀಚಿನ ಸುದ್ದಿ