ನಗರಸಭೆಯಿಂದ ಬೃಹತ್ ವಾಣಿಜ್ಯ ಮಳಿಗೆಗಳ ನಿರ್ಮಾಣ: ರಮೇಶ ಜಾರಕಿಹೊಳಿ
ಲೋಕದರ್ಶನ ವರದಿ ಗೋಕಾಕ 21: ಮಾಸ್ಟರ್ ಪ್ಲ್ಯಾನ ಯೋಜನೆಯಿಂದ ಸಣ್ಣ ಪುಟ್ಟ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಸಣ್ಣಪುಟ್ಟ ವ್ಯಾಪಾರಸ್ಥರ ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆಯಿ...
August 21, 07:53 PM   |   By Admin
ಕಾಕತಿ; ಮತದಾನ ಕೇಂದ್ರ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ
ಲೋಕದರ್ಶನ ವರದಿ ಬೆಳಗಾವಿ 21: ಬೆಳಗಾವಿಯ ಮಹಾನಗರ ಪಾಲಿಕೆಯ ವಾರ್ಡ 55ರಲ್ಲಿ ಬರುವ ಕಾಕತಿ ಗ್ರಾಮದ ಸೆಂಟ ಜಾನ್ಸ್‌ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪುನಃ ಮತದಾನ ಕೇಂದ್ರ ಸ್ಥಳಾಂತರ ...
August 21, 07:48 PM   |   By Admin
24 ರಿಂದ ಆನ್‌ಲೈನ್ MOCK CET 2021
ಲೋಕದರ್ಶನ ವರದಿ  ಬೆಳಗಾವಿ 21: ಎಸ್ ಜಿ ಜಿ ಬಾಳೇಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿ ಆನ್‌ಲೈನ್ “ಒಓಅಏ ಅಇಖಿ 2021” ಅನ್ನು ಅ.24 ಮತ್ತು 25ರಂದು ಭೌತಶ...
August 21, 07:44 PM   |   By Admin
ರೈತರ ಸಮಸ್ಯಗಳ ಇತ್ಯರ್ಥಕ್ಕೆ ನೇಗಿಲ ಯೋಗಿ ಸಂಘದಿಂದ ಸಿಎಂಗೆ ಮನವಿ
ಲೋಕದರ್ಶನ ವರದಿ ಬೆಳಗಾವಿ 21: ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ಮುದ್ದತ ಮೀರಿದ ಸಾಲಗಾರರ ಸಂಪೂರ್ಣ ಬಡ್ಡಿ ಮನ್ನಾ ಹಾಗೂ ಅಸಲಿನಲ್ಲಿ ಶೇ. 30ರಷ್ಟು ರಿಯಾಯತಿ ನೀಡುವುದು...
August 21, 07:41 PM   |   By Admin
ಅಡುಗೆ ಅನಿಲ ಸೋರಿಕೆ ಮೂವರು ಗಂಭೀರ ಗಾಯ
ಲೋಕದರ್ಶನ ವರದಿ ಬೆಳಗಾವಿ 21: ಅಡುಗೆ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿಯ ಸಮರ್ಥ ನಗರದಲ್ಲಿ ನಡೆದಿದೆ.  ಶನಿವಾರ ಇಲ್...
August 21, 07:10 PM   |   By Admin
ಪಕ್ಷದ ಚಿನ್ಹೆ ಮೇಲೆ ಬೆಳಗಾವಿ ಪಾಲಿಕೆ ಚುನಾವಣೆ : ಸತೀಶ ಜಾರಕಿಹೊಳಿ
ಲೋಕದರ್ಶನ ವರದಿ ಬೆಳಗಾವಿ/ಗೋಕಾಕ 21: ಕಾಂಗ್ರೆಸ್ ಪಕ್ಷ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆಯ ಮೇಲೆ ಎದುರಿಸಲಿದ್ದಾರೋ, ಇಲ್ಲವೋ ಎಂಬುವುದರ ಗೊಂದಲಗಳಿಗೆ ಕ...
August 21, 07:08 PM   |   By Admin
ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 21: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಶ್ರೀರಾಮ ಸೇನೆ ಪದಾಧಿಕಾರಿಗಳು ಹಾಗೂ ಕಾರ‌್ಯಕರ್ತರು ಶನಿವಾರ ಜಿಲ್ಲಾಧಿಕಾರಿಗೆ ಮ...
August 21, 07:05 PM   |   By Admin
ಮುಖ್ಯಮಂತ್ರಿಯಿಂದ ಕೋವಿಡ್ ಟೆಸ್ಟ್‌ ಸೆಂಟರ ಉದ್ಘಾಟನೆ
ಲೋಕದರ್ಶನ ವರದಿ ಚಿಕ್ಕೋಡಿ 21: ಬಹುದಿನಗಳ ಬೇಡಿಕೆಯಾಗಿದ್ದ ಚಿಕ್ಕೋಡಿ ನಗರದಲ್ಲಿ ಕೋವಿಡ್ ಟೆಸ್ಟ್‌ ಸೆಂಟರ ಆರಂಭಕ್ಕೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಮುಖ್ಯಮಂತ್ರಿ ಬಸವರಾಜ ...
August 21, 06:52 PM   |   By Admin
ವಸತಿ ನಿಲಯಗಳ ನೂತನ ಕಟ್ಟಡಗಳ ಉದ್ಘಾಟನೆ
ಲೋಕದರ್ಶನ ವರದಿ ಗೋಕಾಕ 21: ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಸತಿ ನಿಲಯಗಳನ್ನು ಪ್ರಾರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ...
August 21, 06:10 PM   |   By Admin
ದಿ.ದೇವರಾಜ ಅರಸು ಅವರ ಆದರ್ಶಗಳು ಪ್ರೇರಣಾದಾಯಿ: ಹೊಂಗಲ
ಲೋಕದರ್ಶನ ವರದಿ ಅಥಣಿ 21: ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ದಿ.ದೇವರಾಜ ಅರಸು ಅವರ ಆದರ್ಶಗಳು ಪ್ರೇರಣಾದಾಯಿಯಾಗಿವೆ ಎಂದು ಹಿಂದುಳಿದ ವರ್ಗಗಳ ಕಲ್...
August 21, 05:01 PM   |   By Admin

ಇತ್ತೀಚಿನ ಸುದ್ದಿ