ಕೋವಿಡ್ ಲಸಿಕೆ ಪಡೆದು ಆರೋಗ್ಯವಾಗಿರಿ: ಮಲಘಾಣ
ಮುಧೋಳ04:  15 ವರ್ಷದಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಪಡೆಯಲು ಸೌಲಭ್ಯ ಕಲ್ಪಿಸಿದ್ದಾರೆ. ಆರೋಗ್ಯವಾಗಿರಲು ಪ್ರತಿಯೊಬ್ಬ ವಿದ್ಯಾರ್ಥಿ ಲಸಿಕೆ ಪಡೆಯಬೇಕು ‘ ಎಂದು ಮಾಜಿ ...
January 04, 07:39 PM   |   By Admin
ಸರ್ಕಾರದ ವಿರುದ್ದ ಜನಕ್ರೋಶ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಗೆಲವು: ಮಲಘಾಣ
ಮುಧೋಳ: ತಾಲೂಕಿನ ಬೆಳಗಲಿಯಲ್ಲಿ ಬಿಜೆಪಿಯ ದುರಾಡಳಿತಕ್ಕೆ ಬೇಸರತ್ತಾಗಿ ಕಾಂಗ್ರೆಸ್‌ಗೆ ಮತದಾರ ಪ್ರಭುಗಳು ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಸಹಕರ ನೀಡಿದ್ದಾರೆ ಜೊತೆಗೆ ಪಟ್ಟಣ ಪಂಚಾಯತಿಯ...
December 31, 03:34 PM   |   By Admin
ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಸದೃಢ ಶರೀರ ಕಾಯ್ದುಕೊಳ್ಳಿ: ಅರಳಿಕಟ್ಟಿ
ಮುಧೋಳ31:  ಯುವಕರು ದುಶ್ಚಟಗಳ ದಾಸರಾಗದೆ, ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಹಾಗೂ ವ್ಯಾಯಾಮ ಮಾಡಿ ಸದೃಢ ಶರೀರ ಕಾಯ್ದುಕೊಳ್ಳಬೇಕೆಂದು ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಡ...
December 31, 03:11 PM   |   By Admin
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಪ್ರತಿಭಟನೆ
ಮುಧೋಳ 27: ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಾಲೇಜುಗಳಲ್ಲಿರುವ ಸದ್ಯದ ಕಾರ್ಯನಿರತ ಹುದ್ದೆಗಳಿಗೆ ವಿರುದ್ಧವಾಗಿ ಹೊಸ ಹುದ್ದೆಗಳನ್ನು ಸೃಜಿಸಿ, ಸೇರೆ​‍್ಡ ಮತ್...
December 27, 06:28 PM   |   By Admin
ಕಟ್ಟಡದ ಕೆಳೆಗೊಂದು ಚರಂಡಿಮಾಡಿ ರಸ್ತೆ ಮಾಡಿದರೆಂತಯ್ಯ
ನಗರಸಭೆ,ಲೋಕೋಪಯೋಗಿ ಇಲಾಖೆಯಿಂದ ಯಡವಟ್ಟು; ವೆಂಕಟೇಶ ಗುಡೆಪ್ಪನವರ  ಮುಧೋಳ: ನಗರದ ಬಬಲೇಶ್ವರ ಯರಗಟ್ಟಿ ರಾಜ್ಯ ಹೆದ್ದಾರಿಯ(ರಾ.ಹೆ55) ಮುಧೋಳದಿಂದ ಯಾದವಾಡಗೆ ಹೋಗುವ ...
December 26, 06:13 PM   |   By Admin
ಮಾಚಕನೂರ ಹೊಳೆಬಸವೇಶ್ವರ ಮಹಾರಥೋತ್ಸವ
ಮಧೋಳ 26:  ತಾಲೂಕಿನ ಮಾಚಕನೂರ ಹೊಳೆಬಸವೇಶ್ವರ ಮಹಾರಥೋತ್ಸವ ಇಂದು ಸಂಜೆ ಬಾರಿ ಸಂಖ್ಯೆಯ ಭಕ್ತ ಸಮೂಹದ ಮಧ್ಯದಲ್ಲಿ ವಿಜೃಂಭಣೆಯಿಂದ ಜರುಗಿತು.   ಜಾತ್ರೆಯ ನಿಮಿತ್ಯ ಗ...
December 26, 04:13 PM   |   By Admin
ರೈತರ ಮಕ್ಕಳು ಉದ್ಯಮಿಗಳಾಗಬೇಕು: ಸಚಿವ ನಿರಾಣಿ
ಮುಧೋಳ 18: ಗುರುವಿನ ಶೀಷ್ಯ ಮೀರಿಸಬೇಕು ಮಗ ತಂದೆಯನ್ನು ಮೀರಿಸಬೇಕು  ನಾನು ಸಹ ಕೃಷಿ ಕುಟುಂಬದಲ್ಲಿ ಹುಟ್ಟಿ ಉದ್ಯಮಿಯಾಗಿದ್ದು ನಮ್ಮ ರೈತರ ಮಕ್ಕಳೂ ಸಹ ನಮಕ್ಕಿಂತ ಶ್ರೇಷ್ಠ ಉದ್...
December 18, 07:27 PM   |   By Admin
ಮುಧೋಳ ಪೊಲೀಸರ ಕಾರ್ಯಾಚರಣೆ: ಮೋಟರ್ ಸೈಕಲ್ ಕಳ್ಳರ ಬಂಧನ
      ಮುಧೋಳ :ನಗರದಲ್ಲಿ ಸ್ಲೆ-್ಪಂಡರ್ ಹಾಗೂ ಇತರ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಮುಧೋಳ ಪೊಲೀಸರು 23 ಬೈಕ್‌ಗಳನ್ನು ವಶ ಪಡಿಸಿಕೊಂಡು ಇಬ್ಬರು ಆರೋಪಿಗಳನ...
December 17, 08:09 PM   |   By Admin
ಮುಧೋಳದಲ್ಲಿ ಪತ್ರ ಚಳುವಳಿ ಕಾಮಗಾರಿ ಆರಂಭವಾಗದಿದ್ದರೆ ಉಗ್ರ ಹೋರಾಟ: ಖಾಜಿ
ಮುಧೋಳ : ರೇಲ್ವೆ ಮಾರ್ಗ ಕಾಮಗಾರಿ ಆರಂಭಕ್ಕೆ ಆರಂಭಿಸಿರುವ ಪತ್ರ ಚಳುವಳಿಗೆ ಸರ್ಕಾರ ಕಿವಿಗೊಡದಿದ್ದರೆ ಬೆಳಗಾವಿ ಸುವರ್ಣಸೌಧ ದಲ್ಲಿ ನಡೆಯುವ ಅಧಿವೇಶನ ಮುಗಿಯುವದರೊಳಗೆ ಜಿಲ್ಲೆಯಾದ್ಯಂ...
December 14, 08:41 PM   |   By Admin
ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಸಂಘಟಿಸುವೆ: ಶಿವಾನಂದ ಶೆಲ್ಲಿಕೇರಿ
ಮಕ್ಕಳ ಸಾಹಿತ್ಯ ಪರಿಷತ್ತು ತಾಲ್ಲೂಕಾ ಘಟಕ ಉದ್ಘಾಟನೆ;ಸತ್ಕಾರ ಸಮಾರಂಭ ಮುಧೋಳ 14: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಾಗಲಕೋಟೆ ಜಿಲ್ಲೆಯಲ್ಲಿಯೇ ಸಂಘಟಿಸುವ ಗುರಿ ಹೊಂದಿದ್...
December 14, 06:59 PM   |   By Admin

ಇತ್ತೀಚಿನ ಸುದ್ದಿ