ಬಂಡಾಯ ಚಟುವಟಿಕೆ ಚುರುಕುಗೊಳಿಸಿದ ಶಾಸಕ ನಾಗೇಂದ್ರ
ಬೆಂಗಳೂರು, ಜ.11- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಬಂಡಾಯ ತಣ್ಣಗಾಯಿತು ಎನ್ನುವಷ್ಟರಲ್ಲೇ ಕಂಪ್ಲಿ ಶಾಸಕ ನಾಗೇಂದ್ರ ತಮ್ಮ ಬಂಡಾಯದ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.ಕಳೆದ ...
January 11, 03:31 PM   |   By Admin
'ರಮೇಶ್-ಶಾ ಭೇಟಿ ಊಹಾಪೋಹ ಮಾತ್ರ
ಬೆಂಗಳೂರು ಜ.10(ಯುಎನ್ಐ) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ರಾಷ್ಟ್ರಿಯ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ ಎನ್ನುವುದು ಕೇವಲ ಊಹಾಪೋಹವಾಗಿದ್ದು, ಸಹೋದರ ರಮೇಶ್ ಯಾವ ಪಕ್ಷಕ್ಕೂ ಹ...
January 10, 03:51 PM   |   By Admin
ಭಾರತ ಬಂದ್ಗೆ ರಾಜ್ಯದಲ್ಲಿ ನೀರಸ ಮತ್ತು ಮಿಶ್ರ ಪ್ರತಿಕ್ರಿಯೆ
ಬೆಂಗಳೂರು,ಜ.8- ಕೇಂದ್ರ ಸಕರ್ಾರ ಜಾರಿಗೆ ತರಲು ಉದ್ದೇಶಿಸಿರುವ ರಸ್ತೆ ಸುರಕ್ಷತಾ ಕಾಯ್ದೆ ಹಿಂಪಡೆಯುವುದು, ಕಾಮರ್ಿಕರ ವೇತನ ಹೆಚ್ಚಳ, ಸ್ವಾಮಿನಾಥನ್ ಆಯೋಗ ವರದಿ  ಜಾರಿ, ಬೆಲೆ ...
January 08, 03:47 PM   |   By Admin
'ಗಣಿಗಾರಿಕೆ ಅಕ್ರಮ ತಡೆಯಲು ಡ್ರೋಣ್-ಜಿಪಿಆರ್ ತಂತ್ರಜ್ಞಾನ ಬಳಕೆ'
ಬೆಂಗಳೂರು, ಜ.8-ಕಲ್ಲು ಕ್ವಾರಿ ಗಣಿಗಾರಿಕೆಯಲ್ಲಿ ಅಕ್ರಮಗಳನ್ನು ತಡೆಯಲು ಡ್ರೋಣ್ ಮತ್ತು ಜಿಪಿಆರ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾ...
January 08, 03:47 PM   |   By Admin
ಜ.11 ಮತ್ತು 12ರಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪರಿಷತ್ ಸಭೆ
ಬೆಂಗಳೂರು,ಜ.7-ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಚಚರ್ಿಸಲು ಇದೇ 11 ಮತ...
January 07, 03:18 PM   |   By Admin
ಸಕರ್ಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷಾ ಮಾಧ್ಯಮ : ಸಿಎಂಗೆ ಡಿಸಿಎಂ ಬೆಂಬಲ
ಬೆಂಗಳೂರು, ಜ.7-ಸಕರ್ಾರಿ ಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಮಾಧ್ಯಮ ವಿಷಯವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿಲುವಿಗೆ ಬೆಂಬಲ ವ...
January 07, 03:16 PM   |   By Admin
ಆತ್ಮಹತ್ಯೆಗೆ ಶರಣಾದ ರೈತ ಕುಟುಂಬ
ಕೊಪ್ಪಳ: ಒಂದೇ ಕುಟುಂಬದ ಆರು ಜನರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದೆ. ...
January 05, 04:07 PM   |   By Admin
ಪೆಟ್ರೋಲ್, ಡಿಸೆಲ್ ನಂತರ ಬಸ್ ದರ ಹೆಚ್ಚಿಸಿ ಜನರಿಗೆ ಶಾಕ್ ನೀಡಲಿರುವ ರಾಜ್ಯ ಸರಕಾರ
ಬೆಂಗಳೂರು,ಜ.5- ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಪರಿಷ್ಕರಿಸಿ ಗ್ರಾಹಕರಿಗೆ ಹೊಸ ವರ್ಷದ ಬಿಸಿ ಮುಟ್ಟಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಸಕರ್ಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ...
January 05, 04:05 PM   |   By Admin
"ತವರು ಮನೆಯ ಸನ್ಮಾನ ಶ್ರೇಷ್ಠ" : ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ್ ಕಂಬಾರ
ಧಾರವಾಡ (ಕನರ್ಾಟಕ ವಾತರ್ೆ) ಜ.03: ಹೊರರಾಜ್ಯಗಳ ಸನ್ಮಾನ, ಗೌರವಗಳು ಸಾಕಷ್ಟು ಸಿಕ್ಕರೂ ತವರು ಮನೆಯ ಸನ್ಮಾನ ಶ್ರೇಷ್ಠವಾದುದು ಎಂದು ಅಖಿಲಭಾರತ 84ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸವರ...
January 03, 02:55 PM   |   By Admin
ಎಸ್ಎಂ ಕೃಷ್ಣ-ಅಶೋಕ ಮಧ್ಯೆ ಮಹತ್ವದ ಚಚರ್ೆ
ಬೆಂಗಳೂರು ಜ.3(ಯುಎನ್ಐ) ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ವ್ಯಾಪಕ ಸಿದ್ಧತೆಗಳು  ನಡೆಯುತ್ತಿರುವ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಇಂದು ಪಕ್ಷದ ಹಿರಿ...
January 03, 02:54 PM   |   By Admin

ಇತ್ತೀಚಿನ ಸುದ್ದಿ