ತಹಸೀಲ್ದಾರ್ ಕಾರ್ಯಾಲಯದಲ್ಲಿ ಗಾಂಧಿ ಜಯಂತಿ ಆಚರಣೆ
ಮುಂಡಗೋಡ 03 : ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ 02 ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್...
October 03, 04:52 PM   |   By Admin
7 ನೇ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ
ಮುಂಡಗೋಡ 24: ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ವತಿಯಿಂದ ಅಕ್ಟೊಬರ್ 16 ರಂದು ನಡೆಯುತ್ತಿರುವ ಮುಂಡಗೋಡ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ಇಚ್ಛೆಸಿದ್ದು. ಅದರ...
September 24, 05:26 PM   |   By Admin
ಹಿಂದೂ ಮಹಾಗಣಪತಿ ವಿಸರ್ಜನೆ : ಡಿಜೆ ಸದ್ದಿನಲ್ಲಿ ಸಂಭ್ರಮಿಸಿದ ಜನಸ್ತೋಮ
ಮುಂಡಗೋಡ 20 : ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರಣಿಗೆ ಅದ್ದೂರಿ ಇಂದ ಜರುಗಿತು, 13 ದಿನದ ಹಿಂದೂ ಮಹಾಗಣಪತಿಯ ವಿಸರ್ಜನೆ ಡಿಜೆ ಸದ್ದಿನ ಮೆರವಣಿಗೆ ವಿಜೃಂಭಣೆ ಇಂದ ನೆರವೇರಿಸಲಾ...
September 20, 06:17 PM   |   By Admin
7ನೇ ಕನ್ನಡ ಸಾಹಿತ್ಯ ಸಮ್ಮೇಳನ ಪರಿಷತ್ ಸರ್ವಾಧ್ಯಕ್ಷರಾಗಿ ಎಸ್‌.ಫಕೀರಪ್ಪ ಆಯ್ಕೆ
ಮುಂಡಗೋಡ 16: ತಾಲೂಕು ಮಟ್ಟದ  ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಪಟ್ಟಣದಲ್ಲಿ  ಅಕ್ಟೋಬರ್ 16ರಂದು ನಡೆಯುವ  ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ...
September 16, 05:52 PM   |   By Admin
ಪಟ್ಟಣದಲ್ಲಿ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಆಚರಣೆ
ಮುಂಡಗೋಡ 11: ಮುಂಡಗೋಡ  ಪಟ್ಟಣದ ಟೌನ್ ಹಾಲ್ ಸಭಾಂಗಣದಲ್ಲಿ ಮಂಗಳವಾರ  ಶಿವಶರಣ  ಹಡಪದ ಅಪ್ಪಣ್ಣನವರ 890ನೇ ಜಯಂತ್ಯುತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಾಸಕ ...
September 11, 05:42 PM   |   By Admin
ಗಣೇಶ ಚತುರ್ಥಿ: ಅಯೋಧ್ಯೆ ರಾಮ ಮಂದಿರ ಮಾದರಿ ನಿರ್ಮಾಣ
ಮುಂಡಗೋಡ 10: ಮುಂಡಗೋಡ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಮಹಾಗಣಪತಿ ದೇವಸ್ಥಾನ ಪಕ್ಕದ ಸಭಾಭವನದಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿಯಲ್ಲಿ ರೂಪಕ ನಿರ್ಮಾಣಗೊಂಡಿದ್ದು ಜನಾಕರ್ಷಣೆಗೊಂಡಿದ...
September 10, 08:12 PM   |   By Admin
ಜಲಾಶಯಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಬಾಗಿನ ಅರ್ಪಣೆ
ಮುಂಡಗೋಡ 05: ತಾಲೂಕಿನ ಬಾಚಣಕಿ ಜಲಾಶಯ ಹಾಗೂ ಸನವಳ್ಳಿ ಜಲಾಶಯ ಮತ್ತು ಚಿಗಳ್ಳಿ ಜಲಾಶಯಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಬೆಂಬಲಿಗರ ಜತೆ ಸೇರಿ ಬಾಗಿನ ಅರ​‍್ಿಸಿ ತುಂಬಿದ ಜಲಾಶಯಕ್ಕ...
September 05, 04:12 PM   |   By Admin
ಚಿಗಳ್ಳಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಗ್ರಾಮಸ್ಥರು
ಮುಂಡಗೋಡ,04 : ತಾಲ್ಲೂಕಿನ ಚಿಗಳ್ಳಿ ಜಲಾಶಯಕ್ಕೆ  ಗ್ರಾಮಸ್ಥರು ಮಂಗಳವಾರ ಬಾಗಿನ ಅರ​‍್ಿಸಿದರು ’ಚಿಗಳ್ಳಿ ಜಲಾಶಯ ತುಂಬಿರುವುದಕ್ಕೆ ಸಂತಸವಾಗಿದೆ. ಗ್ರಾಮದ ಮುಖಂಡರು, ಯುವಕರು ಸ...
September 04, 04:29 PM   |   By Admin
ಪತ್ರಕರ್ತರ ಮೇಲೆ ಸಿಪಿಐ ಭೀಮಣ್ಣ ಎಂ. ಸೂರಿ ಅನುಚಿತ ವರ್ತನೆಗೆ ಆಕ್ರೋಶ
ಮುಂಡಗೋಡ : ದಾಂಡೇಲಿಯ ಪತ್ರಕರ್ತರಾದ. ಬಿ. ಎನ್‌. ದಾಸರೆಯವರ ಮೇಲೆ  ಪೊಲೀಸ್ ವೃತ್ತ ನೀರೀಕ್ಷಕ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರಿ​‍್ದಂದ ಹಾಗೂ ಅನುಚಿತವಾಗಿ ನಡೆದ...
August 31, 06:34 PM   |   By Admin
ಬಾಲಕೃಷ್ಣ, ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿ
ಮುಂಡಗೋಡ 26: ನವಚೇತನ ಯುವಕ ಮಂಡಳ ಟ್ರಸ್ಟ್‌ ಆಶ್ರಯದಲ್ಲಿ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಶನಿವಾರ ಸಂಜೆ ಬಾಲಕೃಷ್ಣ ರೂಪಕ ಸ್ಪರ್ಧೆ ಹಾಗೂ ಯಶೋಧಾಮಯ್ಯ ರೂಪಕ ಸ್ಪರ್ಧೆ ಯಶಸ್ವಿಯಾಗಿ...
August 26, 05:04 PM   |   By Admin

ಇತ್ತೀಚಿನ ಸುದ್ದಿ