ಟಿ-20: ಆಸ್ಟ್ರೇಲಿಯಾ ಮಣಿಸಿದ ನ್ಯೂಜಿಲೆಂಡ್
ನವದೆಹಲಿ, ಫೆ.22:ಭರವಸೆಯ ಆಟಗಾರ ಡೆವೊನ್ ಕಾನ್ವೇ ಅವರ ಅಜೇಯ 99 ರನ್ ಗಳ ಮತ್ತು ಅನುಭವಿ ವೇಗದ ಬೌಲರ್ ಟಿಮ್ ಸೌಥಿ (10 ಕ್ಕೆ 2) ಮತ್ತು ಲೆಗ್ ಸ್ಪಿನ್ನರ್ ಇಶ್ ಸೋಧಿ (28 ಕ್ಕೆ 4) ಅ...
February 22, 06:16 PM   |   By Admin
ಬಿಜೆಪಿಗೆ ಪಿ ಟಿ ಉಷಾ....!
ತಿರುವನಂತಪುರಂ,  ಫೆ22 : ದೇವಭೂಮಿ ಕೇರಳದಲ್ಲಿ ಚುನಾವಣಾ  ಬಿಸಿ  ತೀವ್ರಗೊಳ್ಳುತ್ತಿದೆ.  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ   ದಕ್ಷಿಣ...
February 22, 04:00 PM   |   By Admin
ಕ್ರಿಕೆಟ್ ಆಡುವಾಗ ಹೃದಯಾಘಾತ, ಆಟಗಾರ ಸಾವು
ನವದೆಹಲಿ, ಫೆ.19 :ಕ್ರಿಕೆಟ್‌ ಆಡುತ್ತಿದ್ದ ವೇಳೆ ಹೃದಯಾಘಾತವಾಗಿ ಆಟಗಾರ ಮೃತಪಟ್ಟಿರುವ ಘಟನೆ ಪುಣೆ ಜಿಲ್ಲೆಯ ಜುನ್ನಾರ್‌ ತೆಹ್ಸಿಲ್‌ನಲ್ಲಿ ಫೆಬ್ರುವರಿ 17 ರಂದು ನಡೆದಿದೆ.ಜಾಧವಾಡಿ ...
February 19, 03:30 PM   |   By Admin
ದೇಶಿಯ ಏಕದಿನ ಕ್ರಿಕೆಟ್ ಟೂರ್ನಿ ಫೆಬ್ರವರಿ 20 ರಿಂದ ಆರಂಭ: ಸಿ ಗುಂಪಿನಲ್ಲಿ ಸ್ಥಾಣ ಪಡೆದ ಕರ್ನಾಟಕ
ನವದೆಹಲಿ, ಫೆ.19 : ದೇಶಿಯ ಏಕದಿನ ಕ್ರಿಕೆಟ್ ಟೂರ್ನಿ ವಿಜಯ್‌ ಹಜಾರೆ ಟ್ರೋಫಿಯ ಪ್ರಸಕ್ತ ಸಾಲಿನ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಫೆಬ್ರವರಿ 20 ರಿಂದ ಪಂದ್ಯ ಆರಂಭವಾಗಲಿವೆ. ಈ ಟೂರ್ನ...
February 19, 02:53 PM   |   By Admin
ಅದೃಷ್ಟವಶಾತ್ ಅರ್ಜುನ್ ತೆಂಡೂಲ್ಕರ್ ಬೌಲರ್ ಆಗಿದ್ದಾರೆ; ಜಯವರ್ಧನೆ
ಮುಂಬೈ,ಫೆ 19 : ಅರ್ಜುನ್ ತೆಂಡೂಲ್ಕರ್ ಅವರಲ್ಲಿರುವ  ‘ಕ್ರೀಡಾ ಕೌಶಲ್ಯ’  ಆಧರಿಸಿ   ಅವರನ್ನು ಖರೀದಿಸಿದ್ದೇವೆ ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ...
February 19, 02:44 PM   |   By Admin
ಆಸ್ಟ್ರೇಲಿಯನ್ ಓಪನ್: ಸೆರೆನಾಗೆ ಸೆಮೀಸ್ ನಲ್ಲಿ ಆಘಾತ
ಮೆಲ್ಬೋರ್ನ್, ಫೆ.18 : ದಾಖಲೆಯ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಸೆರೆನಾ ವಿಲಿಯಮ್ಸ್ ಅವರ ಪ್ರಶಸ್ತಿ ಗೆಲ್ಲುವ ಕನಸಿಗೆ ಬ್ರೇಕ್ ಬಿದ್ದಿದೆ. ವರ್ಷದ ಮೊದಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ...
February 18, 04:15 PM   |   By Admin
ಕ್ವಾರ್ಟರ್ ಫೈನಲ್ಸ್ ನಲ್ಲಿ ಸೋತ ಬಾರ್ಟಿ
ಮೆಲ್ಬೋರ್ನ್, ಫೆ.17: ಮಹಿಳೆಯರ ವಿಭಾಗದ ವಿಶ್ವದ ನಂಬರ್ ಆಟಗಾರ್ತಿ ಆಶ್ಲೆ ಬಾರ್ಟಿ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ನಿಂದ ಹೊರ ನಡೆದಿದ್ದಾರ...
February 17, 08:02 PM   |   By Admin
ನಾಳೆ ಐಪಿಎಲ್ ಹರಾಜು: ಸ್ಮಿತ್, ಮಲಾನ್, ಮ್ಯಾಕ್ಸ್ ವೆಲ್ ಮೇಲೆ ಮಾಲೀಕರ ಕಣ್ಣು, ಕಣದಲ್ಲಿ 292 ಆಟಗಾರರು
ಚೆನ್ನೈ,  17: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಋತುವಿನ ಆಟಗಾರರ ಹರಾಜು ಗುರುವಾರ ನಡೆಯಲಿದ್ದು, ಈ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ...
February 17, 07:54 PM   |   By Admin
ರೋಹಿತ್, ರಿಷಭ್, ಅಶ್ವಿನ್ ಶ್ರೇಯಾಂಕದಲ್ಲಿ ಬಡ್ತಿ
ದುಬೈ, ಫೆ.17: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಆಫ್-ಸ್ಪಿನ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್...
February 17, 06:42 PM   |   By Admin
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್: ಭಾರತಕ್ಕೆ ಎರಡನೇ ಸ್ಥಾನ
ನವದೆಹಲಿ, ಫೆ.16:ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಭಾರತ 317 ರನ್ ಗಳ ದೊಡ್ಡ ಅಂತರದಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ನಾಲ್ಕು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬ...
February 16, 04:27 PM   |   By Admin

ಇತ್ತೀಚಿನ ಸುದ್ದಿ