ಶೀಘ್ರದಲ್ಲಿಯೇ ಹೊಸದಾಗಿ 80 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ: ಶಾಸಕ ಬಳ್ಳಾರಿ
ಬ್ಯಾಡಗಿ 25: ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ 80 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವ...
June 25, 07:27 PM   |   By Admin
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಶಂಕುಸ್ಥಾಪನೆ
ಬ್ಯಾಡಗಿ25:  ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ಜುಲೈ 8ರಂದು ನೀಡುವ ತೀರ​‍್ಿಗೆ ಸಾರ್ವಜನಿಕರೆಲ್ಲರೂ ಬದ್ಧರಾಗುವ ಮೂಲಕ ಮುಖ್ಯರಸ್ತೆ ಅಗಲೀ...
June 25, 07:25 PM   |   By Admin
ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯದುರ್ಬಳಕೆ: ಮನವಿ
ಬ್ಯಾಡಗಿ22:  ಕೇಂದ್ರ ಸರ್ಕಾರವು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ವತಿಯಿಂದ ಪಟ್ಟಣದ...
June 22, 03:48 PM   |   By Admin
ಶಾಸಕರ ಕುಟುಂಬದಿಂದ ದಬ್ಬಾಳಿಕೆ ಆರೋಪ. ನಾಲ್ವರಿಂದ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ
ಬ್ಯಾಡಗಿ 14: ಬಿಜೆಪಿ ಶಾಸಕ ನೆಹರು ಓಲೇಕಾರ ಹಾಗೂ ಅವರ ಕುಟುಂಬಸ್ಥರು, ಬ್ಯಾಡಗಿ ಶಾಸಕರಾಗಿದ್ದ ಸಂದರ್ಭದಲ್ಲಿ ಅವರೇ ನೀಡಿದ್ದ ಭೂಮಿಯನ್ನು ಕಿತ್ತುಕೊಳ್ಳಲು ನಮ್ಮ ಮೇಲೆ ದಬ್ಬಾಳಿಕೆ ನಡ...
June 14, 08:23 PM   |   By Admin
ಪಂಚಮಸಾಲಿ ಸಮುದಾಯಕ್ಕೆ 2ಏ ಮೀಸಲಾತಿ ಹೋರಾಟ ತೀವ್ರ : ಸಿ.ಆರ್‌.ಬಳ್ಳಾರಿ ಹೇಳಿಕೆ: ಜೂ.27ರಂದು ಬೊಮ್ಮಾಯಿ ಅವರ ಶಿಗ್ಗಾವಿ ನಿವಾಸದೆದುರು ಲಕ್ಷಕ್ಕೂ ಅಧಿಕ ಜನರೊಂದಿಗೆ ಪ್ರತಿಭಟನೆ
ಲೋಕದರ್ಶನ ವರದಿ ಬ್ಯಾಡಗಿ 10: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಏ ಮೀಸಲಾತಿ ಹೋರಾಟ ತೀವ್ರಗೊಳಿಸಲಾಗುತ್ತಿದ್ದು ಜಯಬಸವ ಮೃತ್ಯುಂಜಯಶ್ರೀ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ...
June 10, 08:58 PM   |   By Admin
ಗಂಗಾಮತ ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ನೀಡಲಿ: ಬೋವಿ
ಬ್ಯಾಡಗಿ 10: ತಾಲೂಕಿನಲ್ಲಿ ಗಂಗಾಮತ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಗಂಗಾಮತ ಸಮಾಜದ ಅಭಿವೃದ್ಧಿಗೆ ಸಹಕರಿ...
June 10, 08:36 PM   |   By Admin
ದೇಶದೆಲ್ಲೆಡೆ ಅಭಿವೃದ್ಧಿ ಕ್ರಾಂತಿ ಆರಂಭವಾಗಿದೆ : ಶಾಸಕ ಬಳ್ಳಾರಿ
ಲೋಕದರ್ಶನ ವರದಿ ಬ್ಯಾಡಗಿ 07:  ದೇಶದ ಭೂಪಟಕ್ಕೆ ಗಂಡಾಂತರ ತಂದಿದ್ದೇ ಕಾಂಗ್ರೆಸ್ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ಯಾರ ಅಧಿಕಾರದ ಅವಧಿಯಲ್ಲಾಗಿದೆ..?ಇತಿಹಾಸ ತಿಳಿದುಕೊ...
June 07, 08:13 PM   |   By Admin
ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಿ: ತಿಮ್ಮಾರೆಡಿ
ಬ್ಯಾಡಗಿ: ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿ ಅವರ ಭವಿಷ್ಯದ ನಿಮರ್ಾಣದ ಗುರಿಯಿಂದ ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು ಎಂದು ತಾಪಂ ಕಾರ್ಯನಿ...
June 03, 03:45 PM   |   By Admin
ನೂತನ ಉಪಾಧ್ಯಕ್ಷರಾಗಿ ಈಶ್ವರ ನಾಗಪ್ಪ ನೇಸ್ವಿ ಅವಿರೋಧ ಆಯ್ಕೆ
ಬ್ಯಾಡಗಿ 03: ತಾಲೂಕಿನ ಬಿಸಲಹಳ್ಳಿ ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಈಶ್ವರ ನಾಗಪ್ಪ ನೇಸ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮ ಪಂಚಾಯತಿ ಕಾಯರ್ಾಲಯದಲ್ಲಿ ಗುರುವಾರ ದ್...
June 03, 03:01 PM   |   By Admin
ಓಟದ ಸ್ಪಧೆ: ಮೊಹಮ್ಮದಜೈದ್ಗೆ ಪ್ರಥಮ ಸ್ಥಾನ
ಬ್ಯಾಡಗಿ: ನೇಪಾಳದಲ್ಲಿ ಏಷ್ಯಾ ರಾಷ್ಟ್ರಗಳ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ 10ವರ್ಷ ವಯೋಮಿತಿ ಒಳಗಿನ ವಿಭಾಗದ 8ಕಿಮೀ ಓಟದ ಸ್ಪಧರ್ೆಯಲ್ಲಿ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಮಾ...
June 03, 02:47 PM   |   By Admin

ಇತ್ತೀಚಿನ ಸುದ್ದಿ