ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣಕ್ಕೆ ಆಗ್ರಹ
ಬ್ಯಾಡಗಿ: ಪಟ್ಟಣದಲ್ಲಿ ಹಾಯ್ದು ಹೋಗಿರುವ ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ (ಮುಖ್ಯರಸ್ತೆ) ಅಗಲೀಕರಣ ಮಾಡುವಂತೆ ಅಗಲೀಕರಣ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ...
September 27, 12:01 PM   |   By Admin
ತಾಲೂಕಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ
ಬ್ಯಾಡಗಿ 25: ಪ್ರತಿಭಾ ಕಾರಂಜಿ ಪ್ರತಿಯೊಬ್ಬ ವಿದ್ಯಾರ್ಥಿಯ ಪಠ್ಯೇತರ ಚಟುವಟಿಕೆ ಸಬಲೀಕರಣದ ಸಾಧನವಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಭಿಪ್ರಾಯಪಟ್ಟರು. ಪಟ್ಟಣದ ಬಿಇಎಸ...
September 25, 08:39 PM   |   By Admin
ಕೆಎಂಎಫ್ ಮೆಗಾಡೈರಿ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಗ್ರಾಮಸ್ಥರ ಪ್ರತಿಭಟನೆ
ಬ್ಯಾಡಗಿ  25:  ಮೋಟೆಬೆನ್ನೂರ ಅರಬಗೊಂಡ ರಸ್ತೆ ಹೊಂದಿಕೊಂಡು ನಿರ್ಮಾಣವಾಗುತ್ತಿರುವ ಕೆಎಂಎಫ್ ಮೆಗಾಡೈರಿ ಕಾಮಗಾರಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಅಳಲಗೇ...
September 25, 08:37 PM   |   By Admin
ಸೆ.25 ರಂದು ರೈತ ಸಂಘದಿಂದ ಘೇರಾವ್ ರೈತ ಮುಖಂಡ ಗಂಗಣ್ಣ
ಬ್ಯಾಡಗಿ 23: ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡದಿರುವ ಹಿನ್ನಲೆ ಸೆ.25 ರಂದು ಜನತಾದರ್ಶನಕ್ಕೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ರೈತ ಸಂಘ...
September 24, 11:42 AM   |   By Admin
ಸ್ಥಳೀಯ ಯುವಕರಿಗೆ ಅವಕಾಶ ನೀಡುವಂತೆ ಪ್ರತಿಭಟನೆ
ಬ್ಯಾಡಗಿ 23: ತಾಲೂಕಿನ ಅರಬಗೊಂಡ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಮೇಗಾ ಡೈರಿ ಕಾರ‌್ಯದಲ್ಲಿ ಸ್ಥಳೀಯ ಯುವಕರಿಗೆ ಅವಕಾಶ ನೀಡುವಂತೆ ಅರಬಗೊಂಡ ಗ್ರಾಮದ ರೈತ ಸಂಘ ಸದಸ್ಯರು (ಕೆ.ಎಸ್...
September 23, 08:08 PM   |   By Admin
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಇಂದಿಗೂ ಮನೆ ಮಾತಾಗಿದೆ: ಸರೋಜಾ ಉಳ್ಳಾಗಡ್ಡಿ
ಬ್ಯಾಡಗಿ 22: ಸಾಮರಸ್ಯದ ಪರಿಕಲ್ಪನೆಯಿಂದ ಸುಮಾರು ಹನ್ನರಡನೇ ಶತಮಾನದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಭಾರತೀಯ ಸುಶ್ರಾವ್ಯ ಸಂಗೀತದಲ್ಲಿ ಇಂದಿಗೂ ಮನೆ ಮಾತಾಗಿದೆ, ಇಂತಹದ್ದೊಂದು...
September 22, 10:55 AM   |   By Admin
ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಸಾಧನೆಗೆ ದಂಡ ವಿಧಿಸಿದ ಘಟನೆ
ಲೋಕದರ್ಶನ ವರದಿಬ್ಯಾಡಗಿ 21: ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಕಳಪೆ ಸಾಧನೆ ತೋರಿದ ಸ್ಥಳೀಯ ಸಹಾಯಕ ಕೃಷಿ ನಿದರ್ೇಶಕಿ ಜೆ.ಶಾಂತಾಮಣಿಗೆ ತಾಲ್ಲೂಕ ಪಂಚಾಯತ್ ಆಡಳಿತಾಧಿಕಾರಿ ಎಸ್.ಬಿ.ಮುಳ...
September 21, 04:10 PM   |   By Admin
ಶ್ರಾವಣ ಮಾಸದ ಅಮವಾಸ್ಯೆ: ಉಡಿ ತುಂಬುವ ಕಾರ್ಯಕ್ರಮ
ಬ್ಯಾಡಗಿ:ಧರ್ಮದ ಹಾದಿಯನ್ನು ತಪ್ಪುತ್ತಿರುವ ಮನುಜರು, ಬೇರೊಂದು ಧರ್ಮದ ಅನುಯಾಯಿಗಳನ್ನು ದ್ವೇಷಿಸುವಷ್ಟರ ಹಂತಕ್ಕೆ ತಲುಪಿದ್ದಾರೆ ಹೀಗಾಗಿ ಪ್ರಸ್ತುತ ನಮಗೆ ಅರಿವಿಲ್ಲದಂತೆ ಸಮಾಜ ವಿಘಟ...
September 15, 11:45 AM   |   By Admin
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಆಗ್ರಹ
ಬ್ಯಾಡಗಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿಯಾಗಿದ್ದು ಕೂಡಲೇ ಜಿಲ್ಲೆಯಲ್ಲಿನ 3 ತಾಲೂಕಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದರ ಜೊತೆಗೆ ಪ್ರತಿ ಹೆಕ್ಟರ್ಗೆ ರೂ....
September 15, 11:41 AM   |   By Admin
ಮಾನವನ ದೇಹ ರೋಗಗಳ ತಾಣವಾಗಿ ಮಾರ್ಪಟ್ಟಿದೆ
ಬ್ಯಾಡಗಿ 10 : ಹಿಂದಿನ ಕಾಲದ ಉಳುಮೆ ಪದ್ದತಿ, ಬಾವಿಯಿಂದ ನೀರೆತ್ತುವ ಕಾರ್ಯ ನಡೆಯುತಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಬೇಸಾಯದ ಪದ್ದತಿ ಸೇರಿದಂತೆ ನಮ್ಮ ಜೀವನ ಶೈಲಿ ಬದಲಾಗಿದ್ದರಿ...
September 10, 12:55 PM   |   By Admin

ಇತ್ತೀಚಿನ ಸುದ್ದಿ