ಇತಿಹಾಸದ ದೇವಾಲಯಗಳ ಸ್ವಚ್ಛತೆ
ಲೋಕದರ್ಶನವರದಿರಾಣೇಬೆನ್ನೂರು:  ತಾಲೂಕಿನ ಹಳೇ ಹೊನ್ನತ್ತಿ ಗ್ರಾಮದಲ್ಲಿರುವ 12ನೇ ಶತಮಾನದ ಇತಿಹಾಸ ಪರಂಪರೆಯ ಪುರಾತನ ಕಾಲದ ದೇವಾಲಯಗಳನ್ನು ರವಿವಾರ ಸ್ಥಳೀಯ ಸ್ವತಂತ್ರ ಜನಸೇವಾ ...
July 29, 03:02 PM   |   By Admin
ಮಕ್ಕಳ ಪ್ರತಿಭೆಗೆ ಕ್ರೀಡೆಗಳು ಸಹಾಯಕಾರಿ: ಪುಣ್ಯಕೋಟಿ ಶ್ರೀಗಳು
ಲೋಕದರ್ಶನವರದಿರಾಣೇಬೆನ್ನೂರು-ಜು.29:  ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಲು ಕ್ರೀಡಾಕೂಟ ಏರ್ಪಡಿಸಿ ದೇಶದ ಉತ್ತಮ ಕ್ರೀಡಾ ಪಟುಗಳನ್ನು ಗುರುತಿಸಲು ಇದೊಂದು ಉತ್ತಮ ವೇದಿ...
July 29, 02:59 PM   |   By Admin
ಮಾಂಸದಂಗಡಿ ಸ್ಥಳಾಂತರಕ್ಕೆ: ಸಾರ್ವಜನಿಕರ ಒತ್ತಾಯ
ಲೋಕದರ್ಶನವರದಿರಾಣೇಬೆನ್ನೂರು:  ನಗರದ ಜನನೀಬೀಡ ಪ್ರದೇಶವಾದ ಬಸ್ಟ್ಯಾಂಡ್ ರಸ್ತೆಯೂ ಸೇರಿದಂತೆ ವಿವಿಧ ಓಣಿ, ಗಲ್ಲಿಗಳಲ್ಲಿ ಬಹುಪ್ರಮಾಣದಲ್ಲಿ ಕೋಳಿ ಮಾಂಸ ಮಾರಾಟ ಮತ್ತು ದನದ ಮಾಂ...
July 29, 02:57 PM   |   By Admin
ಪರಿಸರ ಅರಿವು ಜಾಗೃತಿ ನಮ್ಮ ಹಕ್ಕಾಗಬೇಕು: ಲಿಂಗನಗೌಡ್ರ
ರಾಣೇಬೆನ್ನೂರು-ಜು.27: ಪರಿಸರ ಜಾಗೃತಿ ಪ್ರತಿಯೊಬ್ಬ ವಿದ್ಯಾಥರ್ಿಗಳಲ್ಲಿ ಒಡಮೂಡಬೇಕಾಗಿದೆ.  ಪರಿಸರ ರಕ್ಷಿಸದೇ ಹೋದರೆ, ಭವಿಷ್ಯದಲ್ಲಿ ಅನೇಕ ಸಮಸ್ಯಗಳನ್ನು ಎದುರಿಸಬೇಕಾಗುತ್ತದೆ...
July 27, 03:14 PM   |   By Admin
ಪಟ್ಟಸಾಲಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಲೋಕದರ್ಶನವರದಿರಾಣೇಬೆನ್ನೂರು: ನಗರದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ರಾಣೇಬೆನ್ನೂರು ತಾಲೂಕಾ ಪಟ್ಟಸಾಲಿ(ನೇಕಾರ) ಸಮಾಜದ ನೌಕರರ ಸಂಘವು 2018-19ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್...
July 27, 03:13 PM   |   By Admin
ದೇಶದ ಅಭಿವೃದ್ಧಿಗೆ ಭಾರತೀಯರು ರೋಗಮುಕ್ತರಾಗಿ: ಕಿರಣ್ಜೀ
ಲೋಕದರ್ಶನವರದಿರಾಣೇಬೆನ್ನೂರು: ಪ್ರತಿಯೊಬ್ಬ ಭಾರತೀಯರು ರೋಗ ಮುಕ್ತರಾಗಿ ನಿರೋಗಿಗಳಾಗಬೇಕು ಅಂದಾಗ ಮಾತ್ರ ಭಾರವು ಸಮಗ್ರ ಅಭಿವೃದ್ಧಿಯತ್ತ ಸಾಗಿದಂತಾಗುತ್ತದೆ.  ಬಾಬಾರಾಮ್ದೇವಜೀ ...
July 27, 03:11 PM   |   By Admin
ಅಂತರಾಷ್ಟ್ರೀಯ ಕುಸ್ತಿಪಟು: ಕಿರಣ್ಕುಮಾರ ಸನ್ಮಾನ
ಲೋಕದರ್ಶನವರದಿರಾಣೇಬೆನ್ನೂರು26:  ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ. ಅಂಥಹ ವರವನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು...
July 26, 03:19 PM   |   By Admin
ನಗರದ 24ನೇ ವಾಡರ್ಿನಲ್ಲಿ ಸದಸ್ಯತ್ವ ಅಭಿಯಾನ ಆರಂಭ
ಲೋಕದರ್ಶನವರದಿರಾಣೇಬೆನ್ನೂರು-ಜು.26: ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಪಕ್ಷವು ಕಂಕಣಬದ್ಧವಾಗಿದ್ದು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗುವ ಮೂಲಕ ಬಿಜೆಪಿ ಪಕ್ಷದ ಸದಸ್ಯತ...
July 26, 03:18 PM   |   By Admin
ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು: ಬಸಪ್ಪನವರ
ರಾಣೇಬೆನ್ನೂರು24:   ಜಾಗತಿಕ ತಾಪಮಾನದಲ್ಲಿ ಏರುಪೇರುಗಳಿಗೆ ಕಡಿವಾಣ ಹಾಕಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ಸಂರಕ್ಷಿಸುವುದರ ಜೋತೆಗೆ ಹೆಚ್ಚು ಗಿಡಗಳನ್ನು ನೆಡುವುದು ಅನ...
July 24, 03:09 PM   |   By Admin
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಲೋಕದರ್ಶನವರದಿರಾಣೇಬೆನ್ನೂರು24:  ಸಾಲಬಾಧೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ಶಂಭುಲಿಂಗಪ್ಪ ಭರಮಪ...
July 24, 03:07 PM   |   By Admin

ಇತ್ತೀಚಿನ ಸುದ್ದಿ