ಯುದ್ಧದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಾವು ನೋವು ತಂದಿದೆ: ಯಡಿಯೂರಪ್ಪ
ರಾಣೇಬೆನ್ನೂರ 06:  ಉಕ್ರೇನ್ ಹಾಗೂ ರಷ್ಯಾದ ಮಧ್ಯೆ ನಡೆಯುತ್ತಿರುವವ ಯುದ್ಧದಲ್ಲಿ ನವೀನ್ ಗ್ಯಾನಗೌಡ್ರ ಎಂಬ ವೈದ್ಯಕೀಯ ವಿದ್ಯಾರ್ಥಿಯ ಸಾವು ತುಂಬಾ ನೋವು ತಂದಿದೆ. ಇಂತಹ ಪ್ರತಿಭ...
March 07, 07:14 PM   |   By Admin
ಹರನಗಿರಿ ಗ್ರಾ.ಪಂ.ಚುಣಾವಣೆ: ಅಧ್ಯಕ್ಷರಾಗಿ ಶೇಖಪ್ಪ ತೋಪಿನ
ಲೋಕದರ್ಶನ ವರದಿ ರಾಣೇಬೆನ್ನೂರು: ತಾಲೂಕಿನ ಹರನಗಿರಿಗ್ರಾಮದಗ್ರಾ.ಪಂ ಚುಣಾವಣೆಯಲ್ಲಿಕಾಂಗ್ರೇಸ್ ಬೆಂಬಲಿತಅಭ್ಯರ್ಥಿ ಶೇಖಪ್ಪತೋಪಿನ ಅವರುಅಧ್ಯಕ್ಷರಾಗಿಆಯ್ಕೆಗೊಂಡರು. ನೂತನಅಧ್ಯಕ್...
March 07, 04:53 PM   |   By Admin
ಸಮತೋಲನದಿಂದ ಕೂಡಿದ ಬಜೆಟ್
ಲೋಕದರ್ಶನ ವರದಿ  ರಾಣೇಬೆನ್ನೂರ 06:  ಇಂದು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಂದ  ಮಂಡನೆಯಾದ ಕರ್ನಾಟಕ ರಾಜ್ಯ ಬಜೆಟ್ 2022-2023 ನೇ ಸ...
March 06, 09:20 PM   |   By Admin
ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ
ಲೋಕದರ್ಶನ ವರದಿ ರಾಣೀಬೆನ್ನೂರ 04:  ವಿಶ್ವದಾದ್ಯಂತ ಹಲವು ದಶಕಗಳಿಂದ ಸಾಮಾಜಿಕ ನ್ಯಾಯ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸ್ವಯಂ ಸೇವಾ ವಲಯವು ಸಂಘಟಿತ ಧ್ವನಿಯಾಗಿ ಅಂಚಿಗೆ...
March 04, 04:09 PM   |   By Admin
ಎನ್‌ಎಸ್‌ಎಸ್ ಶಿಬಿರಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕ
ಲೋಕದರ್ಶನ ವರದಿ ರಾಣೇಬೆನ್ನೂರು 04:  ರಾಷ್ಟ್ರೀಯ ಸೇವಾ ಯೋಜನೆಯ ಗ್ರಾಮೀಣ ಭಾಗದ ವಾರ್ಷಿಕ ವಿಶೇಷ ಶಿಬಿರಗಳು ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಮಗಳನ್ನು ದತ್ತು ...
March 04, 04:06 PM   |   By Admin
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪೂಜಾರ ಭೂಮಿಪೂಜೆ
ರಾಣಿಬೆನ್ನೂರ 27: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೋವಿಡ್ ಸಂಕಷ್ಠದ ಸಂದರ್ಭದಲ್ಲಿಯೂ ಸಾಕಷ್ಟು ಅಭಿವೃದ್ಧಿಪರ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊ...
February 28, 07:47 PM   |   By Admin
ಕಾಂಗ್ರೆಸ್ ವಿರೋಧ ನೀತಿ ಖಂಡಿಸಿ ಪ್ರತಿಭಟನೆ
ರಾಣಿಬೆನ್ನೂರ 27: ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಕ್ಷುಲ್ಲಕ ವಿಷಯಕ್ಕಾಗಿ ಕಾಂಗ್ರೇಸ್‌ನವರು ಕದ್ದಲ, ಗಲಾಟೆ ಹಾಗೂ ಆಹೋರಾತ್ರಿ ಧರಣಿ ನಡೆಸಿ ಜನರಲ್ಲಿ ಗೊಂದಲಮಯ ವ...
February 28, 06:13 PM   |   By Admin
ಶ್ರೀಗುರು ಮಾರ್ಕಂಡೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ
ರಾಣೀಬೆನ್ನೂರ 28: ಇಲ್ಲಿ ನ ಶಿದ್ದೇಶ್ವರ ನಗರದ ಶ್ರೀ ಗುರು ಮಾರ್ಕಂಡೇಶ್ವರ ಯುವಕ ಹಾಗೂ ಭಕ್ತ ಮಂಡಳಿ ಆಶ್ರಯದಲ್ಲಿ ಮಾ 1 ರಂದು  ಮಂಗಳವಾರ ಶಿವರಾತ್ರಿ ನಿಮಿತ್ಯ ಅಖಂಡ ಶಿವರಾತ್ರ...
February 28, 06:11 PM   |   By Admin
ರೈಲ್ವೆ ಮೇಲ್ಸೇತುವೆ ನಿರ್ಮಾಣ ನಾಲ್ಕು ತಿಂಗಳಲ್ಲಿ ಪ್ರಾರಂಭದ ಭರವಸೆ: ರಾಣೇಬೆನ್ನೂರು ಬಂದ್ ವಾಪಾಸ್
ಲೋಕದರ್ಶನ ವರದಿ ರಾಣೇಬೆನ್ನೂರು 26: ಇದೇ 28 ರಂದು ನಡೆಯಬೇಕಿದ್ದ ಎಲ್ಲರ ಗಮನ ಸೆಳೆದಿದ್ದ ರೈಲ್ವೆ  ಮೇಲ್ಸೇತುವೆ ನಿರ್ಮಾಣದ ರಾಣೇಬೆನ್ನೂರು ಬಂದ್ ಮತ್ತು ರೈಲು ರೋಖೊ ಚಳು...
February 27, 09:47 PM   |   By Admin
ಗೌರಿಶಂಕರ ದೇವಸ್ಥಾನ ಆವರಣದ ಮೇಲ್ಛಾವಣೆ ನಿರ್ಮಾಣ ಕಾಮಗಾರಿ ಪೂಜೆ
ರಾಣಿಬೆನ್ನೂರ 26:  ದೇವಸ್ಥಾನಗಳು ಶ್ರದ್ಧೆ ಭಕ್ತಿಯ ಪ್ರತೀಕವಾಗಿ ಜನರ ನೆಮ್ಮದಿಯ ಕೇಂದ್ರ ಸ್ಥಾನಗಳಾಗಿವೆ. ಅವುಗಳ ಪುನರುಜ್ಜೀವನಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ...
February 26, 07:15 PM   |   By Admin

ಇತ್ತೀಚಿನ ಸುದ್ದಿ