ವೀರ ಯೋಧರಿಗೆ ಶ್ರದ್ಧಾಂಜಲಿ
ರಾಣಿಬೆನ್ನೂರ 15: ನಗರದ ಅಂಚೆ ವೃತ್ತದಲ್ಲಿ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಡೆದ ಹೆಲಿಕ್ಯಾಪ್ಟರ್ ದುರಂತದಲ್ಲಿ ಮೃತರಾದ 13 ಜನ ವೀರ ಯೋಧರಿಗೆ ಮೇಣದ ಬತ್ತಿ...
December 15, 07:24 PM   |   By Admin
ಪ್ರಾಚೀನ ಬನಶಂಕರಿ ದೇವಸ್ಥಾನದ ಉದ್ಘಾಟನೆ
ರಾಣೇಬೆನ್ನೂರು 15:  ನೂತನ ದೇವಸ್ಥಾನವನ್ನು ಉದ್ಘಾಟಿಸಿದ ಕೂಡಲಿ ಶ್ರೀಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ಜಗದ್ಗುರು ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳವರು. ಹೊಸ ದೇವಸ...
December 15, 05:56 PM   |   By Admin
ತಾಲೂಕಾ ಕಾಂಗ್ರೆಸ್ ಸಂಭ್ರಮ
ರಾಣೀಬೆನ್ನೂರ: ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಸಲೀಂಅಹ್ಮದ್‌ರವರು ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಇವರ ಗೆಲುವಿನ ಸು...
December 15, 05:53 PM   |   By Admin
ಜಂಗಮ ಕ್ಷೇತ್ರ ತಿಪ್ಪಾಯಿ ಕೊಪ್ಪದಲ್ಲಿ ಕಾರ್ತಿಕೋತ್ಸವ
ರಾಣೇಬೆನ್ನೂರು 14:  ಭಾರತೀಯ  ಸಂಸ್ಕ್ರತಿ  ಪರಂಪರೆಯು  ವೇದ ಇತಿಹಾಸ  ಕಾಲಗಳಿಂದಲೂ  ದಾನ, ಧರ್ಮ, ಪರೋಪಕಾರ ಮತ್ತು  ಮಾನವೀಯ ಧರ್ಮದ ...
December 14, 07:05 PM   |   By Admin
ಸದಸ್ಯತ್ವ ಅಭಿಯಾನಕ್ಕೆ ಸಲೀಂ ಅಹ್ಮದ್ ಚಾಲನೆ
ರಾಣೇಬೆನ್ನೂರು 14:  ಕರ್ನಾಟಕ  ಪ್ರದೇಶಕಾಂಗ್ರೆಸ್  ಸಮಿತಿ ರಾಜ್ಯವ್ಯಾಪ್ತಿಯಲ್ಲಿ ತನ್ನ ಸದಸ್ಯತ್ವ ಅಭಿಯಾನವನ್ನು  ಆರಂಭಿಸಿದೆ.  ಹಾವೇರಿಯಲ್ಲಿ ...
December 14, 07:03 PM   |   By Admin
ಭಾರತದ ಭವಿಷ್ಯ ಯುವಜನಾಂಗದ ಮೇಲಿದೆ: ನಂದ್ಯಾಲ
ಲೋಕದರ್ಶನ ವರದಿ   ರಾಣೇಬೆನ್ನೂರು 14:  ಭಾರತ  ದೇಶವು  ವಿಶ್ವದ  ಎಲ್ಲ ರಾಷ್ಟ್ರಗಳು  ಮೆಚ್ಚಿಕೊಳ್ಳುವಂತಹ  ದೇಶವಾಗಿ  ಗುರುತಿ...
December 14, 06:34 PM   |   By Admin
ಆರ್‌ಟಿಇಎಸ್ ಕಾಲೇಜು ಸ್ವಯಂಪ್ರೇರಿತ ರಕ್ತದಾನ ಶಿಬಿರ
ಲೋಕದರ್ಶನ ವರದಿ ರಾಣೇಬೆನ್ನೂರು:  ಮನುಷ್ಯನಿಗೆ  ಯಾವುದೇ ಅವಘಡಗಳು  ಸಂಭವಿಸಿದಾಗ  ರಕ್ತದ  ಅವಶ್ಯಕತೆ  ತುಂಬಾ ಇರುತ್ತದೆ.  ಅಂತಹ&nb...
December 14, 06:21 PM   |   By Admin
ಭೀಮನಗೌಡ ಪಾಟೀಲ ನಿಧನ
ರಾಣಿಬೆನ್ನೂರ ಡಿ 13: ತಾಲೂಕಿನ ಅಂತರವಳ್ಳಿ ಗ್ರಾಮದ ನಿವಾಸಿ ಭೀಮನಗೌಡ ಎನ್‌. ಪಾಟೀಲ (79) ಅವರು ರವಿವಾರ ರಾತ್ರಿ ನಿಧನಹೊಂದಿದರು. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿ ...
December 13, 07:55 PM   |   By Admin
ಪವಾಡ ಪುರುಷ ಅಜ್ಜಯ್ಯನ ಕ್ಷೇತ್ರ ಉಕ್ಕಡ ಗಾತ್ರಿಯಲ್ಲಿ ಪ್ರತಿಬಿಂಬಿಸಿದ ಭಜನಾ ಮೇಳಗಳು
ರಾಣೇಬೆನ್ನೂರು 13:  ಸಮೀಪದ ಪವಾಡ ಪುರುಷ ಉಕ್ಕಡಗಾತ್ರಿ ಸುಕ್ಷೇತ್ರ ಶ್ರೀ ಗುರುಕರಿಬಸವೇಶ್ವರ ಸ್ವಾಮಿಯ ಗದ್ದಿಗೆಯ ವಾರ್ಷಿಕ ಸಂಪ್ರದಾಯದ ಬೆಳ್ಳಿ ರಥೋತ್ಸವ ಮತ್ತು ವಾರ್ಷಿಕ ಮಹಾ...
December 13, 07:19 PM   |   By Admin
ಅಂತರಜಿಲ್ಲಾ ವಕೀಲರ ಕ್ರೀಡಾಕೂಟ: ವಕೀಲರ ತಂಡದ ಸಾಧನೆ
ಲೋಕದರ್ಶನ ವರದಿ ರಾಣೇಬೆನ್ನೂರು 13: ಮುಂಡಗೋಡ ತಾಲೂಕಾ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ವಕೀಲರ ಕ್ರೀಡಾಕೂಟವು ವಾರ್ಷಿಕವಾಗಿ ಮತ್ತುಅತ್ಯಂತ ಸ್ಪರ್ಧಾತ್ಮಕವಾಗಿ ನಡೆಯಿತು. ಎರಡು ...
December 13, 06:28 PM   |   By Admin

ಇತ್ತೀಚಿನ ಸುದ್ದಿ