ಜವಳಿ ವೀರಮ್ಮ ಪಿಯು ಕಾಲೇಜು ಉತ್ತಮ ಸಾಧನೆ
ಕಂಪ್ಲಿ20: ಇಲ್ಲಿನ ಜವಳಿ ವೀರಮ್ಮ ಚನ್ನಬಸಪ್ಪ ಪಿಯೂ ಕಾಲೇಜು ಶೇ.61.42ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಹಾಜರಾದ 70ವಿದ್ಯಾರ್ಥಿಗಳಲ್ಲಿ 43ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದ...
June 20, 07:24 PM   |   By Admin
ವಿದ್ಯಾರ್ಥಿಗಳಿಗೆ ಯೋಗ, ಧ್ಯಾನ ವ್ಯಾಯಾಮಕ್ಕಾಗಿ ನೆಲಹಾಸು ವಿತರಣೆ
ಕಂಪ್ಲಿ 20: ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಯೋಗ, ಧ್ಯಾನ ಮತ್ತು ವ್ಯಾಯಾಮಕ್ಕಾಗಿ ಉಚಿತವಾಗಿ ್ಲಮ್ಯಾಟ್ವನೆಲಹಾಸು ಕೊಡಿಸಿದೆ ಎಂದು ದಲಿತ ಫ್ಯಾಂಥರ​‍್ಸ‌ ಆಫ್ ಇಂಡಿಯಾ ರಾಜ್ಯ ಪ್...
June 20, 07:21 PM   |   By Admin
ಅಲೆಮಾರಿತನ ತಪ್ಪಿಸಲು ಶಾಶ್ವತ ಸೌಲಭ್ಯ ಕಲ್ಪಿಸಲು ಆಗ್ರಹ
ಕಂಪ್ಲಿ 17: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ನಿವೇಶನರಹಿತರಿಗೆ ನಿವೇಶನ ನೀಡಲು ಸರ್ಕಾರಿ ಜಮೀನು ಗುರುತಿಸುವಲ್ಲಿ ...
June 17, 08:08 PM   |   By Admin
ಬಾಲ್ಯ ವಿವಾಹಗಳು ಕಂಡು ಬಂದರೆ ತಪ್ಪಿಸಲು ಮುಂದಾಗಿ: ತಹಸೀಲ್ದಾರ್ ಗೌಸಿಯಾಬೇಗಂ
ಕಂಪ್ಲಿ 17: ವಿದ್ಯಾರ್ಥಿಗಳು ಪಟ್ಟಣ ಮತ್ತು ಗ್ರಾಮೀಣ ಬಾಗದಲ್ಲಿ ಬಾಲ್ಯ ವಿವಾಹಗಳು ಕಂಡು ಬಂದರೆ ತಪ್ಪಿಸಲು ಮುಂದಾಗಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು. ಅವುಗಳು ಕಂಡು ಬಂ...
June 17, 08:00 PM   |   By Admin
ಅರಳಿಹಳ್ಳಿ ತಾಂಡದಲ್ಲಿ ಅಕ್ರಮವಾಗಿ ಹಾಕಿಕೊಂಡಿದ್ದ ಶೆಡ್‌ಗಳು ತೆರವು
ಕಂಪ್ಲಿ 17: ತಾಲೂಕಿನ ಅರಳಿಹಳ್ಳಿ ತಾಂಡದಲ್ಲಿ 26ಅಕ್ರಮವಾಗಿ ಹಾಕಿಕೊಂಡಿದ್ದ ಶೆಡ್‌ಗಳನ್ನು ತಹಸೀಲ್ದಾರ್ ಗೌಸಿಯಾಬೇಗಂ ತೆರವುಗೊಳಿಸಿದರು  ತಾಲೂಕಿನ ನಂ.3ಸಣಾಪುರ ಗ್ರಾಪಂ ವ್ಯಾಪ...
June 17, 07:56 PM   |   By Admin
ಮನೆಗಳನ್ನ ತೆರವುಗೊಳಿಸಬಾರದೆಂದು ಪ್ರತಿಭಟಿಸಿ ಹಕ್ಕು ಪತ್ರಗಳ ಪಟ್ಟಾ ಪ್ರದರ್ಶನ
ಕಂಪ್ಲಿ 16: ತಾಲೂಕಿನ ಸಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅರಳಿಹಳ್ಳಿ ತಾಂಡದಲ್ಲಿ ಸುಮಾರು ವರ್ಷದಿಂದ ವಸಮಾಡುತ್ತಿರುವ ಬಡ ಕುಟುಂಬಗಳು ತೆರವು ಗೊಳಿಸಬಾರದೆಂದು ಗುರುವಾರ ತ...
June 16, 07:05 PM   |   By Admin
ವೆಲ್‌ಫೇರ್ ಅಸೋಸಿಯೇಷನ್‌ನಿಂದ ಗುರುವಂದನ ಕಾರ್ಯಕ್ರಮ
ಕಂಪ್ಲಿ 17: ಇಲ್ಲಿನ ಆದೋನಿ ಮೊಹಲ್ಲದಲ್ಲಿ ಬುಧವಾರ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಷನ್‌ನಿಂದ ಗುರುವಂದನ ಕಾರ್ಯಕ್ರಮ ಶ್ರದ್ಧಾಭಕ್ತಿಗಳಿಂದ ಜರುಗಿತು.  ಮುಸ್ಲಿಂ ಧರ್ಮಗುರು...
June 16, 06:42 PM   |   By Admin
ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಿಜಿವಹಿಸಿ: ನಾಗಾರಾಜ
ಕಂಪ್ಲಿ 15: ಒತ್ತಡ ಜೀವನದಲ್ಲಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಿಜಿವಹಿಸಬೇಕು ಎಂದು ಬಳ್ಳಾರಿಯ ಮಲೇರಿಯಾ ಕಾರ್ಯಾಲಯ ಅಧಿಕಾರಿ ನಾಗಾರಾಜ ಹೇಳಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ...
June 15, 08:02 PM   |   By Admin
ಮೋದಿ ಸರ್ಕಾರದ ರಿಪೋರ್ಟ್‌ ಕಾರ್ಡ್‌ಗಳನ್ನು ಮನೆ ಮನೆಗಳಿಗೆ ತಲುಪಿಸಿ: ವೀರೇಶ್
ಕಂಪ್ಲಿ 13: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸಾಧನೆಗಳನ್ನು ಸಾರ್ವಜನಿಕರಿಗೆ ತಿಳಿಸಿ ಮೂಲಕ ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಸಾಧ್ಯ ಎ...
June 13, 08:16 PM   |   By Admin
143ನೇ ಮಹಾಮನೆ ಕಾರ್ಯಕ್ರಮ
ಕಂಪ್ಲಿ 13: ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಭಾನುವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ, 143ನೇ ಮಹಾಮನೆ ಕಾರ್ಯಕ್ರಮ ಸಡಗರ ಸಂಭ್ರಮಗಳಿಂದ ಜರುಗಿತು. ...
June 13, 08:15 PM   |   By Admin

ಇತ್ತೀಚಿನ ಸುದ್ದಿ