ತಿರುಮಲ ದೇವಸ್ಥಾನದ ಹುಂಡಿಯಲ್ಲಿ ದಾಖಲೆಯ 4.39 ಕೋಟಿ ರೂ ಸಂಗ್ರಹ
ತಿರುಮಲ, ಡಿಸೆಂಬರ್ 26: ವೈಕುಂಠ ಏಕಾದಶಿಯ ದಿನವಾದ ಡಿ 25ರ ಶುಕ್ರವಾರದಂದು ಒಟ್ಟು 42,825 ಭಕ್ತರು ತಿರುಮಲ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಪಡೆದಿದ್ದಾರೆ.ಶ್ರೀವಾರಿ ...
December 26, 07:29 PM   |   By Admin
ತಿರುಮಲದಲ್ಲಿ ವೆಂಕಟೇಶ್ವರ ಸ್ವಾಮಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಪೂಜೆ ಸಲ್ಲಿಕೆ
ತಿರುಮಲ, ಡಿಸೆಂಬರ್ 26: ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಶನಿವಾರ ವೈಕುಂಠ ದ್ವಾರಶಿಯ ಶುಭದಿನದಂದು ವೈಕುಂಠ ದ್ವಾರ ದರ್ಶನ ಪಡೆದರು.ಇದಕ್ಕೂ ...
December 26, 07:05 PM   |   By Admin
ಕೋವಿಡ್‍-19: ದೇಶದಲ್ಲಿ ಸತತ 13 ದಿನಗಳಿಂದ ದೈನಂದಿನ ಪ್ರಕರಣಗಳ ಸಂಖ್ಯೆ 30,000ಕ್ಕೂ ಕಡಿಮೆ
ನವದೆಹಲಿ, ಡಿಸೆಂಬರ್ 26: ದೇಶದಲ್ಲಿ ಸತತ 13 ದಿನಗಳಿಂದ ಕೋವಿಡ್‍-19ನ ದೈನಂದಿನ ಪ್ರಕರಣಗಳು 30,000ಕ್ಕೂ ಕಡಿಮೆ ವರದಿಯಾಗುತ್ತಿವೆ ಎಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್...
December 26, 06:58 PM   |   By Admin
ರೈತರ ಮಾತನ್ನು ಸರ್ಕಾರ ಆಲಿಸಬೇಕು- ರಾಹುಲ್ ಗಾಂಧಿ
ನವದೆಹಲಿ, ಡಿಸೆಂಬರ್ 26: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಚಳವಳಿಯನ್ನು ಹಳಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ...
December 26, 06:52 PM   |   By Admin
ಸೇನಾ ದಾಳಿಗೆ ಕಾಶ್ಮೀರದಲ್ಲಿ ಇಬ್ಬರು ಉಗ್ರರ ಬಲಿ
ಶ್ರೀನಗರ,  ಡಿಸೆಂಬರ್  26: ಶೋಪಿಯಾನ್ ಜಿಲ್ಲೆಯ ಕನಿಗಂ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರನ್ನು ಭಾರತೀಯ ಸೇನೆ ಕೊಂದು ...
December 26, 06:18 PM   |   By Admin
ತೆಲಂಗಾಣದಲ್ಲಿ ರಸ್ತೆ ಅಪಘಾತ: ನಾಲ್ವರು ಸಾವು, ಮೂವರಿಗೆ ಗಂಭೀರ ಗಾಯ
ವಿಕರಾಬಾದ್, ಡಿಸೆಂಬರ್ 26: ಜಿಲ್ಲೆಯ ಚಿತ್ತಂಪಲ್ಲಿ, ಮೊಮೆನ್‌ಪೇಟೆ ಮಂಡಲದಲ್ಲಿ ಶನಿವಾರ ಮುಂಜಾನೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್‌ಆರ್‌ಟಿಸಿ) ಬಸ್, ಲಾರ...
December 26, 06:10 PM   |   By Admin
ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರ ದಂಡು....!
ತಿರುವನಂತಪುರಂ, ಡಿಸೆಂಬರ್ 26:  ಶಬರಿಮಲೈ  ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಪವಿತ್ರ ಮಂಡಲ ಪೂಜೆ  ಆರಂಭವಾಗಿದ್ದು, ಹಲವು ಕಡೆಗಳಿಂದ ಭಕ್ತರು  ದರ್ಶನಕ್ಕೆ ಆಗ...
December 26, 06:00 PM   |   By Admin
ಮೌನಮೆರಣಿಗೆಗಳು, ಪ್ರಾರ್ಥನೆಗಳ ಮೂಲಕ ‘ಸುನಾಮಿ’ಯ 16ನೇ ವರ್ಷಾಚರಣೆ
ಚೆನ್ನೈ, ಡಿಸೆಂಬರ್ 26: ಭೀಕರ ಸುನಾಮಿ ಅಪ್ಪಳಿಸಿ ಇಂದಿಗೆ 16 ವರ್ಷವಾಗುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನ ಕರಾವಳಿಯಲ್ಲಿ ನೈಸರ್ಗಿಕ ವಿಕೋಪದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ...
December 26, 03:33 PM   |   By Admin
ಶೋಪಿಯಾನ್ ಎನ್ ಕೌಂಟರ್: ಓರ್ವ ಉಗ್ರನ ಹತ್ಯೆ, ಇಬ್ಬರು ಸೈನಿಕರಿಗೆ ಗಾಯ
ಶ್ರೀನಗರ, ಡಿಸೆಂಬರ್.26: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಆರಂಭಗೊಂಡಿರುವ ಶೋಧ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಹತನಾಗಿದ್ದು, ಇಬ್ಬರು ಭದ್ರತಾ ಪಡೆಯ ಯೋಧರು ...
December 26, 03:06 PM   |   By Admin
ಮಾಸ್ಕ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ, ಓರ್ವ ಸಾವು, ಮೂವರ ರಕ್ಷಣೆ
ನವದೆಹಲಿ, ಡಿಸೆಂಬರ್. 26: ಮಾಸ್ಕ್ ಉತ್ಪಾದನಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ, ಇತರ ಮೂವರನ್ನು ರಕ್ಷಿಸಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರರಾಜ...
December 26, 03:02 PM   |   By Admin

ಇತ್ತೀಚಿನ ಸುದ್ದಿ