ಶೀಘ್ರದಲ್ಲೇ ಶಾಲೆಗಳ ಪುನಾರಂಭ: ಪೋಖ್ರಿಯಾಲ್‌ ಆಶಯ
ನವದೆಹಲಿ, ಡಿ 10: ವಿದ್ಯಾರ್ಥಿಗಳು ಆದಷ್ಟು ಶೀಘ್ರದಲ್ಲೇ ಶಾಲೆಗಳಿಗೆ ಮರಳಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್‌ ನಿಶಾಂಕ್‌ ಗುರುವಾರ ವಿಶ್ವಾಸ ವ್ಯಕ್ತಪಡಿಸಿ...
December 10, 04:19 PM   |   By Admin
ಹೊಸ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಇಂದು ಶಿಲಾನ್ಯಾಸ
ನವದೆಹಲಿ, ಡಿ 10:ರಾಷ್ಟ್ರ ರಾಜಧಾನಿ ದೆಹಲಿಯ  ಸಂಸತ್  ಮಾರ್ಗದಲ್ಲಿ  ಹೊಸ ಸಂಸತ್  ಭವನ ನಿರ್ಮಾಣಕ್ಕೆ  ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿ ಪೂಜ...
December 10, 03:04 PM   |   By Admin
ದೇಶದಲ್ಲಿ 97 ಲಕ್ಷ ಕೊರೋನ ಸೋಂಕು ಪ್ರಕರಣ ದಾಖಲು
ನವದೆಹಲಿ, ಡಿಸೆಂಬರ್ 9: ದೇಶದಲ್ಲಿ  ಕಳದೆ 24 ಗಂಟೆಗಳ ಅವಧಿಯಲ್ಲಿ  32,080 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಈವರೆಗೆ ದೇಶದಲ್ಲಿ  97,35,850 ಸೋಂಕು&n...
December 09, 05:49 PM   |   By Admin
ಪುಲ್ವಾಮದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರು ಹತ, ಓರ್ವ ನಾಗರಿಕನಿಗೆ ಗಾಯ
ಶ್ರೀನಗರ, ಡಿಸೆಂಬರ್.9: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಉಂಟಾದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್...
December 09, 05:28 PM   |   By Admin
ರೈತರ ಬಿಕ್ಕಟ್ಟು, ವಿರೋಧಿ ನಿಯೋಗದಿಂದ ರಾಷ್ಟ್ರಪತಿ ಭೇಟಿ
ನವದೆಹಲಿ, ಡಿಸೆಂಬರ್ 9:   ಕೇಂದ್ರದ  ಹೊಸ ಕೃಷಿ ಸುಧಾರಣಾ ತಿದ್ದುಪಡಿ  ಕಾಯ್ದೆ ಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ , ಪರಿಹಾರ ಕಾಣದ ಬಿಕ್ಕಟ್ಟ...
December 09, 03:20 PM   |   By Admin
ಬಿಗಿಪಟ್ಟು ಹಿಡಿದ ರೈತರು , 6 ನೇ ಸುತ್ತಿನ ಮಾತುಕತೆ ರದ್ದು, ಪರಿಹಾರ ಕಾಣದ ಬಿಕ್ಕಟ್ಟು
ನವದೆಹಲಿ,  ಡಿಸೆಂಬರ್ 9: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ರಾತ್ರಿ ಪ್ರತಿಭಟನಾ ನಿರತ ರೈತ ನಾಯಕರ ಜೊತೆ  ನಡೆಸಿದ ಸಭೆ ವಿಫಲವಾಗಿದ್ದು, ಪರಿಣಾಮ ಇಂದು ನಡೆ...
December 09, 03:07 PM   |   By Admin
ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ಅಹಮದಾಬಾದ್, ಡಿಸೆಂಬರ್ 9: ಗುಜರಾತಿನ  ರಾಸಾಯನಿಕ ಕಾರ್ಖಾನೆಯಲ್ಲಿ ಬುಧವಾರ  ಅಗ್ನಿ ಅವಘಡ ಸಂಭವಿಸಿದ್ದು,ಸದ್ಯಕ್ಕೆ  ಯಾವುದೇ ಪ್ರಾಣಾಪಾಯದ ವರದಿಯಾಗಿಲ್ಲ.&n...
December 09, 02:46 PM   |   By Admin
ಶಿರಡಿ ಪ್ರವೇಶಿಸದಂತೆ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಗೆ ನಿರ್ಬಂಧ
ಶಿರಡಿ, ಡಿಸೆಂಬರ್ 9: ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿಗೆ ಶಿರಡಿ ಪ್ರವೇಶವನ್ನು ಇದೇ   11ರವರೆಗೆ  ನಿರ್ಬಂಧಿಸಲಾಗಿದೆ.ಭಕ್ತರಿಗೆ ಸಾಂಪ್ರದಾಯಿಕ ಉಡು...
December 09, 02:38 PM   |   By Admin
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರಿಬ್ಬರ ಸಾವು!
ಅಳಪ್ಪುಳ, ಡಿಸೆಂಬರ್ 08: ಕೇರಳದಲ್ಲಿ ಮಂಗಳವಾರ ನಡೆದ ಮೊದಲ ಹಂತದ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮತ ಚಲಾಯಿಸಲು ಬಂದ ಇಬ್ಬರು ಮತದಾರರು ಎರಡು ಪ್ರತ್ಯೇಕ ಮತದಾನ ಕೇಂದ್ರಗಳಲ್ಲಿ ಮೃತಪ...
December 08, 08:24 PM   |   By Admin
ಮತದಾರರ ಪಟ್ಟಿಯಿಂದ ಕೇರಳ ಮುಖ್ಯ ಚುನಾವಣಾಧಿಕಾರಿ ಹೆಸರೇ ಮಾಯ !
ತಿರುವನಂತಪುರಂ, ಡಿಸೆಂಬರ್ 8: ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಕೇರಳ ಮುಖ್ಯ ಚುನಾವಣಾಧಿಕಾರಿ (ಸಿಇಒ) ಟೀಕಾ ರಾಮ್ ಮೀನಾ ಅವರ ಹೆಸರು ಸೇರಿಸಿಲ್ಲವಾದ್ದರಿಂದ ರಾಜ್ಯದಲ್ಲಿ ಮಂಗಳ...
December 08, 08:19 PM   |   By Admin

ಇತ್ತೀಚಿನ ಸುದ್ದಿ