ನೂತನ ಸಂಸತ್ ಭವನ ಮೋದಿಯವರಿಂದ ಉದ್ಘಾಟನೆ
ನವದೆಹಲಿ 28: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭ ಭಾನುವಾರ ಆರಂಭಗೊಂಡಿದೆ. ಪುರೋಹಿತರಿ...
May 28, 10:23 AM   |   By Admin
ಯೂಟ್ಯೂಬರ್ ಕಾರು ಅಪಘಾತಕ್ಕೆ ಮಹಿಳೆ ಬಲಿ
ಚೆನ್ನೈ 27: ಇರ್ಫಾನ್  ವಿವ್ಯೂ ಚಾನೆಲ್‌ನ ಖ್ಯಾತ ಯೂಟ್ಯೂಬರ್ ಮೊಹಮ್ಮದ್ ಇರ್ಫಾನ್ ಕಾರು ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ತ"ುಳುನಾಡಿನ ಚೆನ್ನೈ ಸ"ು...
May 27, 07:20 PM   |   By Admin
ಕಾಂಗ್ರೆಸ್ ನಾಯಕ ದಿ. ಮಾಧವರಾವ್ ಸಿಂಧಿಯಾ ಪ್ರತಿಮೆ ಅನಾವರಣಗೊಳಿಸಿದ ಯೋಗಿ
ಲಖನೌ 27: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ನಾಗರಿಕ "ಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಶುಕ್ರವಾರ ಮೈನ್‌ಪುರಿಯಲ್ಲಿ ಮಾಜಿ ಕೇಂದ್ರ ...
May 27, 10:46 AM   |   By Admin
ನಮ್ಮ ಸಂಸತ್ ನಮ್ಮ ಹೆಮ್ಮೆ ಎಂದು ಸಂಸತ್ ಭವನದ ವಿಡಿಯೋ ಹಂಚಿಕೊಂಡ ಮೋದಿ
ನವದೆಹಲಿ 27: ಪ್ರಧಾನಿ ನರೇಂದ್ರ ಮೋದಿ  ನೂತನ ಸಂಸತ್ ಭವನದ ವಿಡಿಯೋ ಹಂಚಿಕೊಂಡಿದ್ದು, ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ ಎಂದು ಹೇಳಿದ್ದಾರೆ. ತಮ್ಮ ಟ್ವೀಟರ್ ಖ...
May 27, 10:28 AM   |   By Admin
ಜುಟ್ಟು ಹಿಡಿದು ಎಳೆದಾಡಿಕೊಂಡ ಶಿಕ್ಷಕಿಯರು: ವಿಡಿಯೋ ವೈರಲ್
ಪಾಟ್ನಾ 26: ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯರು ಬೀದಿಗೆ ಬಂದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖ...
May 26, 08:48 PM   |   By Admin
ದುಬಾರಿ ಮೊಬೈಲ್‌ಗಾಗಿ 21ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ ಅಧಿಕಾರಿ
ರಾಯ್‌ಪುರ 26 : ಛತ್ತೀಸ್‌ಗಢದಲ್ಲಿ ನಡೆದ "ಲಕ್ಷಣ ಘಟನೆಯೊಂದರಲ್ಲಿ, ಸರಕಾರಿ ಅಧಿಕಾರಿಯೊಬ್ಬ ಜಲಾಶಯದಲ್ಲಿ ಬಿದ್ದಿದ್ದ ತನ್ನ ದುಬಾರಿ ಮೊಬೈಲ್ ಫೋನ್ ಅನ್ನು ಮರುಪಡೆಯಲು ಜಲಾಶಯದಿಂದ 21...
May 26, 08:01 PM   |   By Admin
ರಾಹುಲ್ ಗಾಂಧಿಗೆ ಸಾಮಾನ್ಯ ಪಾಸ್‌ಪೋರ್ಟಗಾಗಿ ಮೂರು ವರ್ಷದ ಎನ್‌ಒಸಿ ನೀಡಿದ ನ್ಯಾಯಾಲಯ
ನವದೆಹಲಿ 26: ಸಾಮಾನ್ಯ ಪಾಸ್‌ಪೋರ್ಟ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮೂರು ವರ್ಷಗಳ ಕಾಲ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ)ವನ್ನು ದೆಹಲಿ ನ್ಯಾಯಾಲಯ ಶುಕ್ರವಾರ ನೀಡಿ...
May 26, 06:44 PM   |   By Admin
ಗೋ ಫಸ್ಟ್‌ ವಿಮಾನಗಳು 28 ರವರೆಗೆ ರದ್ದು
ನವದೆಹಲಿ 26: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಗೋ ಫಸ್ಟ್‌ ವಿಮಾನಯಾನ ಸಂಸ್ಥೆ ಮೇ 28 ರವರೆಗೆ ತನ್ನ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿದೆ. ಈ ಹಿಂದೆ ಮೇ. 26 ರವರೆಗೆ ಎಲ್ಲಾ ವ...
May 26, 06:05 PM   |   By Admin
ನೌ ಸಾಲ್, ನೌ ಸವಾಲ್‌: ಮೋದಿ ಸರ್ಕಾರಕ್ಕೆ ಒಂಬತ್ತು ಪ್ರಶ್ನೆ ನೀಡಿದ ಕಾಂಗ್ರೆಸ್
ನವದೆಹಲಿ 26: ಪ್ರಧಾನಿ ನರೇಂದ್ರ ಮೋದಿ ಸರ್ಕಾರ 9 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ರೈತರ ಆದಾಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿರುವ...
May 26, 05:23 PM   |   By Admin
ಸಂಸತ್ ಕಟ್ಟಡದ ಉದ್ಘಾಟನೆ ಸ್ಮರಣಾರ್ಥ 75 ರೂಪಾಯಿ ನಾಣ್ಯ ಬಿಡುಗಡೆ
ನವದೆಹಲಿ 26: ಮೇ 28 ರಂದು ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಸ್ಮರಣಾರ್ಥವಾಗಿ ಹಣಕಾಸು ಸಚಿವಾಲಯವು ವಿಶೇಷವಾಗಿ 75 ರೂಪಾು ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ. ನಾಣ್ಯವು ದೇಶ 7...
May 26, 12:52 PM   |   By Admin

ಇತ್ತೀಚಿನ ಸುದ್ದಿ