ಉತ್ತರ ಭಾರತದಲ್ಲಿ ಹೀಟ್ ಸ್ಟ್ರೋಕ್ಗೆ 54 ಮಂದಿ ಬಲಿ
ಲಖನೌ 18: ಉತ್ತರ ಭಾರತದಲ್ಲಿ ಬಿಸಿಲ ಝಳ ಮುಂದುವರೆದಿದ್ದು, ಹೀಟ್ ಸ್ಟ್ರೋಕ್ ಗೆ ಉತ್ತರ ಪ್ರದೇಶದಲ್ಲಿ 54 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಶಾಖದ ಅಲೆಯು...
June 18, 05:55 PM   |   By Admin
ಮುಸ್ಲಿಂ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ: ಜೈ ಶ್ರೀರಾಮ್ ಎನ್ನುವಂತೆ ಒತ್ತಾಯ
ಲಕ್ನೋ 18: ಮುಸ್ಲಿಂ ಯುವಕನೊಬ್ಬನನ್ನು ಮೊಬೈಲ್ ಕಳ್ಳನೆಂದು ಶಂಕಿಸಿ ಆತನನ್ನು ಮರಕ್ಕೆ ಕಟ್ಟಿ, ಹಲ್ಲೆಗೈದು ಜೈ ಶ್ರೀರಾಮ್ ಮಂತ್ರ ಜಪಿಸುವಂತೆ ಒತ್ತಾಯಿಸಿರುವ ಘಟನೆ ಜೂ.13 ರಂದು ಉತ್ತ...
June 18, 01:08 PM   |   By Admin
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಲು ತಡ: ಮಗನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ತಂದೆ
ದೆಹಲಿ 18: ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಲು ತಡ ಮಾಡಿದ್ದಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಪತಿಯೊಬ್ಬ ತನ್ನ ಮಗನಿಗೆ ಚಾಕುವಿನಿಂದ ಹಲ್ಲೆಗೈದಿರುವ ಘಟನೆ ದೆಹಲಿಯ ಮಧು ವಿಹಾರ್ ನಲ್ಲಿ ...
June 18, 10:25 AM   |   By Admin
ಸ್ವಾವಲಂಬನೆಯ ಪ್ರತಿಜ್ಞೆಯೊಂದಿಗೆ ದೇಶವು ಮುನ್ನಡೆಯುತ್ತಿದೆ: ಸಚಿವ ರಾಜನಾಥ್ ಸಿಂಗ್
ನವದೆಹಲಿ 17: ಸ್ವಾವಲಂಬನೆ ಎಂಬುದು ಆಯ್ಕೆಯಲ್ಲ.. ಅದು ಅಗತ್ಯ.. ವೇಗವಾಗಿ ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಇದು ಒಂದು ಆಯ್ಕೆಯಲ್ಲ ಆದರೆ ಅನಿವಾರ್ಯವಾಗಿದೆ ಎಂದು ಕೇಂದ್ರ ರಕ...
June 17, 08:30 PM   |   By Admin
ಜನಾಂಗೀಯ ಹಿಂಸಾಚಾರ: ಬಿಜೆಪಿ ನಾಯಕರ ಮನೆಗಳೇ ಟಾರ್ಗೆಟ್
ಇಂಫಾಲ 17: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿದಿದ್ದು, ಬಿಜೆಪಿಯ ಪ್ರಮುಖ ನಾಯಕರು ಮತ್ತು ಮುಖಂಡರ ಮನೆಗಳನ್ನೇ ಟಾಗರ್ೆಟ್ ಮಾಡಿಕೊಳ್ಳಲಾಗಿದ್ದು, ಭದ್ರತಾ ಪಡೆಗಳಿಗೆ ಹೊಸ ಸವ...
June 17, 07:42 PM   |   By Admin
ದರ್ಗಾ ತೆರವಿಗೆ ವಿರೋಧ: ಪೊಲೀಸರ ಮೇಲೆ ಕಲ್ಲು ತೂರಾಟ
ಗುಜರಾತ್ 17: ಅಕ್ರಮವಾಗಿ ದರ್ಗಾ ಕಟ್ಟಡವನ್ನು ಕಟ್ಟಿದ  ಹಿನ್ನೆಲೆ ತೆರವುಗೊಳಿಸಲು ನೋಟಿಸ್ ನೀಡಲು ಬಂದ ಸ್ಥಳೀಯ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿರ...
June 17, 11:02 AM   |   By Admin
ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ
ಶ್ರೀನಗರ 16: ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಕಾಶ್ಮೀರ...
June 16, 11:52 AM   |   By Admin
ಬಿಪರ್ಜಾಯ್ ಚಂಡಮಾರುತಕ್ಕೆ ತಂದೆ-ಮಗ ಬಲಿ
ಭಾವ್ನಗರ 16: ಬಿಪರ್ಜಾಯ್ ಚಂಡಮಾರುತದಿಂದ ಗುಜರಾತ್ನ ಹಲವು ಭಾಗಗಳಲ್ಲಿ ಭಾರೀ ಮಳೆಯನ್ನು ತಂದಿದ್ದು, ಭಾವ್ನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಮೇಕೆಗಳನ್ನು ರಕ್ಷಣೆಗೆ ತೆರಳಿದ್ದ...
June 16, 11:30 AM   |   By Admin
400 ಕಾರುಗಳಲ್ಲಿ ಬೆಂಬಲಿಗರೊಂದಿಗೆ ಬಂದು ಕಾಂಗ್ರೆಸ್ ಸೇರ್ಪಡೆಯಾದ ಶಾಸಕ
ಭೋಪಾಲ 16: ಒಂದು ಪಕ್ಷ ತೊರೆದು ಮತ್ತೂಂದು ಪಕ್ಷ ಸೇರ್ಪಡೆಯಾಗುವುದು ಚುನಾವಣಾ ವರ್ಷದಲ್ಲಿ ಸಾಮಾನ್ಯ. ಆದರೆ, ಮಧ್ಯಪ್ರಶದ ಬಿಜೆಪಿ ಶಾಸಕ ಬೈಜನಾಥ ಸಿಂಗ್ ಮಾತ್ರ ಎಲ್ಲರೂ ಹುಬ್ಬೇರಿಸುವಂ...
June 16, 11:16 AM   |   By Admin
ಮಣಿಪುರ ಹಿಂಸಾಚಾರ: ಸಚಿವ ಆರ್‌ಕೆ ರಂಜನ್ ಸಿಂಗ್ ನಿವಾಸಕ್ಕೆ ಬೆಂಕಿ ಹಚ್ಚಿದ ಜನರ ಗುಂಪು
ಇಂಫಾಲ 16: ಗುರುವಾರ ತಡರಾತ್ರಿ ಇಂಫಾಲ್‌ನ ಕೊಂಗ್ಬಾದಲ್ಲಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್‌ಕೆ ರಂಜನ್ ಸಿಂಗ್ ಅವರ ನಿವಾಸಕ್ಕೆ ಗುಂಪೊಂದು ಬೆಂಕಿ ಹಚ್ಚಿದೆ ಎಂದು ...
June 16, 10:20 AM   |   By Admin

ಇತ್ತೀಚಿನ ಸುದ್ದಿ