ಸಿಎಂ ಕಾರ್ಯಕ್ರಮಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರ ದುರ್ಮರಣ
ಭೋಪಾಲ್ 25: ಬಸ್ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ  ನಡೆದಿದೆ. ಸಿಎಂ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಕ...
May 25, 12:32 PM   |   By Admin
ಅಂತ್ಯಕ್ರಿಯೆ ಮುಗಿಸಿ ಹಿಂದಿರುಗುವಾಗ ಅಪಘಾತ: ಇಬ್ಬರ ಸಾವು ನಾಲ್ವರಿಗೆ ಗಾಯ
ಲಕ್ನೋ 25: ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಬುಧವ...
May 25, 10:25 AM   |   By Admin
ಹೊಸ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಗಳೇ ಉದ್ಘಾಟಿಸಬೇಕು: ರಾಹುಲ್ ಗಾಂಧಿ
ನವದೆಹಲಿ 24: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ನೂತನ ಕಟ್ಟಡ ಉದ್ಘಾಟಿಸದಿರುವುದು ಹಾಗೂ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಿರುವುದು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ...
May 24, 07:52 PM   |   By Admin
ನೂತನ ಸಂಸತ್ ಭವನದಲಿ 'ಸೆಂಗೊಲ್' ಸ್ಥಾಪನೆ
ನವದೆಹಲಿ 24: ಬ್ರಿಟೀಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತ"ುಳುನಾಡಿನ ಐತಿಹಾಸಿಕ ರಾಜದಂಡವಾದ ಸೆಂಗೊ...
May 24, 07:01 PM   |   By Admin
ಕ್ರೂಸರ್ ವಾಹನ ಅಪಘಾತ: ಏಳು ಮಂದಿ ಸಾವು
ಜಮ್ಮು - ಕಾಶ್ಮೀರ 24: ಪಾಕಲ್ ದುಲ್ ಪ್ರಾಜೆಕ್ಟ್‌ನ ಕ್ರೂಸರ್ ವಾಹನವು ಜಮ್ಮು-ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಇನ್ನೋರ...
May 24, 11:55 AM   |   By Admin
ಮಕ್ಕಳು ಸೇರಿ ಒಂದೇ ಮನೆಯ ಐವರ ಸಾವು
ಕಣ್ಣೂರು 24: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಬುಧವಾರ ಬೆಳಗ್ಗೆ ಕಣ್ಣೂರು ಜಿಲ್ಲೆಯ ಚೆರುಪುಳದ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ...
May 24, 11:43 AM   |   By Admin
ಕಾಲಿಗೆ ಪ್ಲ್ಯಾಸ್ಟಿಕ್ ಕವರ್ ಸುತ್ತಿಕೊಂಡು ತಾಯಿಜೊತೆ ನಡೆಯುತ್ತಿರುವ ಮಕ್ಕಳ ಮನಕಲಕುವ ದೃಶ್ಯ
ಭೋಪಾಲ್ 23: ತಾಯಿತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಕೆಲಸವನ್ನು ಹುಡುಕುತ್ತಾ ಬೀದಿಯಲ್ಲಿ ಅಲೆಯುತ್ತಿದ್ದ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಮ...
May 23, 09:27 PM   |   By Admin
ಮುಂಬೈ ನಗರವನ್ನು ಸ್ಪೋಟಗೊಳಿಸುವುದಾಗಿ ಬೆದರಿಕೆ
ಮುಂಬೈ 23: ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ವಿಟರ್ ನಲ್ಲಿ ಪೋಸ್ಟ್‌ ಮಾಡಲಾದ ಬೆದರಿಕೆ ಸಂದೇಶವನ್ನು ಪೊಲೀಸರು ನೋಡಿದ್ದಾರೆ.  ನಾನು ಶೀಘ್ರದಲ್ಲೇ ಮುಂಬೈಯನ್ನು ಸ್ಫೋಟಿ...
May 23, 09:06 PM   |   By Admin
ವರನನ್ನು 20 ಕಿ ಮೀ ದೂರ ಚೇಸ್ ಮಾಡಿ ಮದುವೆಯಾದ ವಧು
ಲಕ್ನೋ 23: ವಧು ಸುಮಾರು 20 ದೂರ ಚೇಸ್ ಮಾಡಿ ವರನನ್ನು ಮದುವೆ ಮಂಟಪಕ್ಕೆ ಕರೆತಂದು ಮದುವೆಯಾಗಿದ್ದಾಳೆ. ಹೌದು ಇಂತಹ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬರೇಲಿಯಲ್ಲಿ. ಪರಸ್ಪರ...
May 23, 08:42 PM   |   By Admin
ದೋಣಿ ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ
ಮಲ್ಪೆ  23: ಮಲ್ಪೆುಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ದೋಣಿಯೊಂದು ಸೋಮವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಭಟ್ಕಳದ ನೇತ್ರಾಣಿ ಸಮೀಪದಲ್ಲಿ ಬಂಡೆಗೆ ಬಡಿದು ಮುಳುಗಡೆಗೊಂಡಿದೆ...
May 23, 11:34 AM   |   By Admin

ಇತ್ತೀಚಿನ ಸುದ್ದಿ