ಕ್ರಿಸ್‌ಮಸ್ ಹಬ್ಬ ಶಾಂತಿ ಪ್ರೀತಿ ತ್ಯಾಗದ ಶುಭ ಸಂದೇಶ
ಸಿರುಗುಪ್ಪ 25: ಜಗತ್ತಿನಲ್ಲಿ ಅಲ್ಲಾಹನ ಪ್ರವಾದಿಯರು ಯೇಸು ಸೇರಿದಂತೆ ಸುಖ, ಶಾಂತಿ, ಪ್ರೀತಿ, ತ್ಯಾಗ, ನೆಮ್ಮದಿಯ ಸಂದೇಶ ನೀಡಿದ ಪ್ರಪಂಚದಲ್ಲಿ ಇಂದಿನ ಆಧುನಿಕ ಜಗತ್ತಿನಲ್ಲಿ ಉತ್ತಮ ...
December 25, 03:03 PM   |   By Admin
ಕೊರೊನಾ ಲಸಿಕಾ ಅಭಿಯಾನ ಯಶಸ್ವಿಗೊಳಿಸಿ: ಅಬ್ದುಲ್ ನಬಿ
ಸಿರುಗುಪ್ಪ 22: ಕೋವಿಡ್‌-19 ಲಸಿಕಾ ಅಭಿಯಾನದ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು ಅಲ್ಲದೆ ಜನರಲ್ಲಿ ಕೋವಿಡ್  ಲಸಿಕೆ ಹಾಕಿಸಿ ಕೊಳ್ಳುವುದರಿಂದ  ಅಡ್ಡ ಪರಿಣಾಮಗಳಾಗ...
December 22, 02:59 PM   |   By Admin
‘ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಲಿ'
ಸಿರುಗುಪ್ಪ 21: ರೈಲು ಮತ್ತು ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು ಇದು ಬಸ್‌ಗಳಲ್ಲಿ ಈಗಲೂ ಮುಂದುವರಿದಿದೆ ಆದರೆ ರೈಲ್ವೆ ಇಲಾಖೆಯು ಕ...
December 21, 04:51 PM   |   By Admin
ಶಾಂತಿ ಕದಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ: ಅಬ್ದುಲ್ ನಬಿ
ಸಿರುಗುಪ್ಪ 21: ಕನ್ನಡ ನಾಡಿನ ಈ ನೆಲದ ಅನ್ನ ತಿಂದು ಇಲ್ಲಿನ ಯೋಜನೆಗಳ ಈ ಫಲಾನುಭವಿಗಳಾಗಿದ್ದು ಭಾಷೆಯ ಹೆಸರಿನಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಜನ ಇದ್ದಾರೆ ಅವರು ಸ್ಥಳೀಯರೊಂದಿ...
December 21, 02:54 PM   |   By Admin
ಪ್ರತಿಯೊಬ್ಬರ ಜೀವನಕ್ಕೂ ಸಾಕ್ಷರತೆ ಅವಶ್ಯ: ಅಬ್ದುಲ್ ನಬಿ
ಸಿರುಗುಪ್ಪ 20: ಜಗತ್ತಿನಲ್ಲಿ ನಾವೆಲ್ಲಾ ಮಾನವರು ಪರಸ್ಪರ ಸಹೋದರರು ನಮ್ಮೆಲ್ಲರ ಸೃಷ್ಟಿಕರ್ತ ಅಲ್ಲಾಹ್‌ನೊಬ್ಬನೇ ಗರೀಬಿ ಸಬ್ ಸೆ ಬಡಿ ಅಮೀರಿ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರ ಜೀವನ...
December 20, 06:57 PM   |   By Admin
ಪ್ರತಿ ಹಳ್ಳಿಗಳಲ್ಲಿ ಮದ್ಯಪಾನ ಮಾರಾಟ ತಡೆಗೆ ಶಾಸಕ ಸೋಮಲಿಂಗಪ್ಪ ಸೂಚನೆ
ಸಿರುಗುಪ್ಪ 20: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡುವವರ ವಿರುದ್ಧ ಅಬ್ಕಾರಿ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾ...
December 20, 04:10 PM   |   By Admin
ಮಾಜಿ ಸಚಿವ ಆರ್‌. ಎಲ್ ಜಾಲಪ್ಪ ನಿಧನ ಗಣ್ಯರಿಂದ ಸಂತಾಪ
ಸಿರುಗುಪ್ಪ 19: ಹಿಂದುಳಿದ ವರ್ಗಗಳ ಹಿರಿಯ ಮುಖಂಡರು ಸಮಾಜವಾದಿ ಧುರೀಣರು ಈಡಿಗ ಜಾತಿಯವರು ಕೇಂದ್ರ ಮಾಜಿ ಸಚಿವ ಆರ್ ಎಲ್ ಜಾಲಪ್ಪ ನಿಧನರಾದ ಅವರು ಜನಪರ ಕಾಳಜಿ ಸಹಕಾರ ಮತ್ತು ಶಿಕ್ಷಣ ...
December 19, 05:19 PM   |   By Admin
ಒಮಿಕ್ರೋನ್ ಸೋಂಕು ದೇಶದಲ್ಲಿ 62ಕ್ಕೆ ಏರಿಕೆ
ಸಿರುಗುಪ್ಪ 16: ಜಗತ್ತಿನ ಹಲವು ದೇಶಗಳನ್ನು ತಲ್ಲಣಗೊಳಿಸಿರುವ ಒಮಿಕ್ರೋನ್ ವೈರಾಣು ಸೊಂಕು 6ರಾಜ್ಯಗಳಲ್ಲಿ ಹರಡಿದ್ದು ಪ್ರಕಟವಾಗಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಸಾಮ...
December 16, 05:27 PM   |   By Admin
ಮಾಸ್ಕ್‌ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಮಂಜುನಾಥ ಸ್ವಾಮಿ ಚಾಲನೆ
ಲೋಕದರ್ಶನ ವರದಿ ಸಿರುಗುಪ್ಪ 14: ವೈರಸ್ ಮೂರನೇ ಅಲೆಯ ಭೀತಿಯಿಂದಾಗಿ ನಗರದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಪೊಲೀಸ್ ಕಂದಾಯ ನಗರಸಭೆ ಇವರಿಂದ ಮಾಸ್ಕ್‌ ಧರಿಸುವಂತೆ ಜನರಲ್ಲಿ ಜಾಗೃ...
December 14, 05:02 PM   |   By Admin
ಲಂಚ ತೆಗೆದುಕೊಳ್ಳುವ ಕೆಟ್ಟ ಸಂಪ್ರದಾಯ: ಅಬ್ದುಲ್ ನಬಿ
ಸಿರುಗುಪ್ಪ 12: ಭ್ರಷ್ಟಾಚಾರ ಎಂಬುದು ಮನುಕುಲವನ್ನು ಕಾಡುತ್ತಿರುವ ಬಹುದೊಡ್ಡ ದುರಂತ ಕಳವಳದ ಸಂಗತಿ ಪ್ರಾರಂಭವಾಗುವುದೇ ಲಂಚದಿಂದ ವಿವಿಧ ಕ್ಷೇತ್ರಗಳಲ್ಲಿ ಈ ಲಂಚ ಕೊಡುವ ಅಥವಾ ಲಂಚ ತೆ...
December 12, 06:42 PM   |   By Admin

ಇತ್ತೀಚಿನ ಸುದ್ದಿ