ಅಹಿತಕರ ಘಟನೆ ನಡೆಯದಂತೆ ಗಣೇಶೋತ್ಸವ ಆಚರಿಸಿ: ಸಿಪಿಐ ಯಶವಂತ
ಸಿರುಗುಪ್ಪ 23: ನಗರದ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಸಭೆ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಪ್ರತಿಷ್ಠಾಪನೆಯ ಅನುಮತಿ ಹಾಗೂ ನಿಯಮಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಸಿಪಿಐ ಯಶವಂತ ಬಿಸ...
August 23, 03:47 PM   |   By Admin
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಭಾವನಾ ದಿನಾಚರಣೆ
ಸಿರುಗುಪ್ಪ 19: ನಗರದ  ನಗರಸಭಾ ಹತ್ತಿರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕರ್ನಾಟಕ ಸರ್ಕಾರ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸ...
August 19, 04:02 PM   |   By Admin
ಜಂತುಹುಳು ಮಾತ್ರೆ ಮಕ್ಕಳಿಗೆ ಆರೋಗ್ಯಕ್ಕೆ ಸಹಕಾರಿ: ಅಬ್ದುಲ್ ನಬಿ
ಸಿರುಗುಪ್ಪ 11: ಜಂತುಹುಳು ಮಾತ್ರೆ ಮಕ್ಕಳಿಗೆ ಆರೋಗ್ಯಕ್ಕೆ ಸಹಕಾರಿ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯಕಾರಿ ಸದಸ್ಯ ಸ...
August 11, 03:14 PM   |   By Admin
ಪೋಸ್ಟ್‌ ಆಫೀಸಿನಲ್ಲಿ ರಾಷ್ಟ್ರಧ್ವಜ ಖರೀದಿಸಿ: ವೆಂಕಟೇಶಲು
ಸಿರುಗುಪ್ಪ 09: 75ನೇ ಭಾರತದ ಆಜಾದಿ ಕಾ ಅಮೃತ್ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ಮೇ ತಿರಂಗಾ ಅಭಿಯಾನ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ರಾಷ್ಟ್ರಧ್ವಜ ಮಾರಾಟ ಪ್ರತಿ ಧ್ವಜಕ...
August 09, 05:12 PM   |   By Admin
ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಸೌದಾಗರ್ ಮೊಹಲ್ಲಾ ಹಬ್ಬ ಆಚರಣೆ
ಸಿರುಗುಪ್ಪ 08: ನಗರದ ಸೌದಾಗರ್ ಮೊಹಲ್ಲಾದ ಹುಸೇನಿ ಸಾಹೇಬ್ ಪಂಜಾ ಅಶುರ್ ಖಾನಾ ಆಲಂ ಸವಾರಿ ಹಿಂದೂ ಮುಸ್ಲಿಂರ ಭಾವನಾತ್ಮಕ ಸಂಬಂಧ ಬೆಸೆಯುತ್ತಿರುವ ಇಲ್ಲಿಯ ಮೊಹರಂ ಬಹುರೂಪಿ ಹಬ್ಬವಾಗಿ...
August 08, 04:30 PM   |   By Admin
ಆ. 10ರಿಂದ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ ಸಭೆ
ಸಿರುಗುಪ್ಪ 06: ತಾಲ್ಲೂಕಿನಲ್ಲಿ 1ವರ್ಷದಿಂದ 19ವರ್ಷದ 1,18,397ಅರ್ಹ ಮಕ್ಕಳಿದ್ದಾರೆ ಎಲ್ಲರಿಗೂ ಅಂಗನವಾಡಿ ಕೇಂದ್ರಗಳು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಲ್ಲಾ ವೈದ್ಯಾಧಿ...
August 06, 03:16 PM   |   By Admin
ಗ್ರಾಪಂ ಅಧ್ಯಕ್ಷರಾಗಿ ಬಸವನಗೌಡ ಅವಿರೋಧವಾಗಿ ಆಯ್ಕೆ
ಸಿರುಗುಪ್ಪ 29: ತಾಲ್ಲೂ ಮಣ್ಣೂರು ಸೂಗೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಬಸವನಗೌಡ ಅವಿರೋಧವಾಗಿ ಆಯ್ಕೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿ ಹಾಗೂ ಚುನಾವಣಾಧಿ...
July 29, 03:09 PM   |   By Admin
15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮುಗೆ ಗಣ್ಯರಿಂದ ಅಭಿನಂದನೆ
ಸಿರುಗುಪ್ಪ 22: ಭವ್ಯ ಭಾರತ ದೇಶದ 15ನೇ ರಾಷ್ಟ್ರಪತಿಯಾಗಿ ಗೌರವಾನ್ವಿತ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಕ್ಕೆ ಅವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ಶಾಸಕ ಎಂ ಎಸ್ ಸೋಮಲಿಂಗಪ್...
July 22, 05:34 PM   |   By Admin
ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಒತ್ತಾಯ
ಲೋಕದರ್ಶನ ವರದಿಸಿರುಗುಪ್ಪ 21 : ಯಾವುದೇ ಸಮಾಜದವರು ಹಕ್ಕುಗಳಿಗಾಗಿ ಹೋರಾಟ ಮಾಡಲಿ ಅವರನ್ನು ಗೌರವದಿಂದ ಕಾಣಬೇಕಾದದ್ದು ಸರ್ಕಾರದ ಕರ್ತವ್ಯ ಸಂವಿಧಾನ ದತ್ತವಾಗಿ ಬೇಡ ಜಂಗಮರಿಗೆ ದೊರೆಯ...
July 21, 02:59 PM   |   By Admin
ಬಡ ಮಕ್ಕಳಿಗೆ ವಸತಿ ನಿಲಯ: ಮಲ್ಲಿಕಾರ್ಜುನ ಸ್ವಾಮೀಜಿ
ಸಿರುಗುಪ್ಪ 21: ತಾಲ್ಲೂಕು ಹಳೇಕೋಟೆ ಗ್ರಾಮದಲ್ಲಿರುವ ಬಳಗಾನೂರು ಶ್ರೀಮರಿ ಶಿವ ಯೋಗಿಗಳ ಮಠದಲ್ಲಿ ಆ.7ರಂದು ಅನಾಥಾಶ್ರಮ ಮತ್ತು ವಸತಿ ನಿಲಯ ಬಡ ಮಕ್ಕಳಿಗೆ ವಸತಿ ನಿಲಯ ಪ್ರಾರಂಭಿಸಲಾಗು...
July 21, 02:46 PM   |   By Admin

ಇತ್ತೀಚಿನ ಸುದ್ದಿ