ಹಚ್ಚೋಳ್ಳಿ ಮತಗಟ್ಟೆ ವೀಕ್ಷಣೆ ಚೆಕ್ ಪೋಸ್ಟ್ ಪರಿಶೀಲನೆ ಚುನಾವಣಾಧಿಕಾರಿ: ಹೆಚ್ ಕೆ ಸತೀಶ್
ಸಿರುಗುಪ್ಪ:ಸಾರ್ವತ್ರಿಕ ವಿಧಾನಸಭಾ ಚುನಾವಣೆ ಗೊಂಡಿರುವ ತಾಲೂಕಿನ ಹಚ್ಚೋಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಬಾಗೇವಾಡಿ, ಕುಡುದರ ಹಾಳು, ಬೀರ ಹಳ್ಳಿ  ವಿವಿಧ ಗ್ರಾಮಗಳಿಗೆ ಚುನಾವಣಾ ...
April 08, 02:27 PM   |   By Admin
ಚರ್ಚ್ ಆಫ್ ಸೌತ್ ಇಂಡಿಯಾ ಪ್ರಾರ್ಥನಾಲಯದಲ್ಲಿ ಗುಡ್ ಫ್ರೈಡೆ ಆಚರಣೆ
ಸಿರುಗುಪ್ಪ08: 2 ಸಾವಿರ ವರ್ಷಗಳ ಹಿಂದೆ ಯೇಸುಕ್ರಿಸ್ತ ತನ್ನ 12 ಮಂದಿ ಶಿಷ್ಯರಿಗೆ ಪಾದ ತೊಳೆದ ದಿನ ಗುರುವಾರ ಆಚರಿಸಲಾಗಿತ್ತು ಶುಭ ಶುಕ್ರವಾರ ಈ ದಿನ ಪರಸ್ಪರ ಪ್ರೀತಿ ಶಾಂತಿ ಕರುಣೆ ...
April 08, 02:25 PM   |   By Admin
ವಿವಿಧೆಡೆ ಜಾತ್ರಾ ರಥೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಸಿರುಗುಪ್ಪ 07: ನಗರದ ತುಂಗಭದ್ರ ನದಿ ತೀರದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮ ಧಾಮರ್ಿಕ ಕಾರ್ಯಕ್ರಮಗಳು ...
April 08, 12:19 PM   |   By Admin
ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಜನ್ಮದಿನ ಆಚರಣೆ
ಸಿರುಗುಪ್ಪ 05: ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ, ಸಾರಿಗೆ, ರೈಲ್ವೆ ಕಾರ್ಮಿಕ ಪುನರ್ ವಸತಿ, ಆಹಾರ ಕೃಷಿ ಸಹಕಾರಿ, ನೀರಾವರಿ ಮುಂತಾದ ಖಾತೆಗಳ ಸಚಿವರಾಗಿ ಕಾರ್ಯವನ್ನು ಯಶಸ್ವಿಯ...
April 05, 03:58 PM   |   By Admin
16.60 ಲಕ್ಷ ರೂ ಹಣ ವಶಕ್ಕೆ : ಹೆಚ್ ಕೆ ಸತೀಶ
ಸಿರುಗುಪ್ಪ 05: ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಭರ್ಜರಿ ಕಾರ್ಯಾಚರಣೆ ನಡೆಸಿದೆ ತಾಲೂಕಿನ ವಿವಿಧ ಚೆಕ್ ಪೋಸ್ಟ್‌ ಗಳಲ್ಲಿ  ಒಟ್ಟು ...
April 05, 03:54 PM   |   By Admin
ಭಗವಾನ್ ಮಹಾವೀರ ಜಯಂತಿಯ ಪ್ರಯುಕ್ತ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ
ಲೋಕದರ್ಶನ ವರದಿಸಿರುಗುಪ್ಪ 05: ನಗರದ ನೂರು ಹಾಸಿಗೆಗಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇರುವ ಕಂಚನ್ ದಾಮ್ ನಲ್ಲಿ  ಭಗವಾನ್ ಮಹಾವೀರರ ಜನ್ಮದಿನದ ಅಂಗವಾಗಿ ನಗರದ ಕು...
April 05, 03:20 PM   |   By Admin
ಆಕಸ್ಮಿಕ ಬೆಂಕಿ ಐದು ಭತ್ತದ ಹುಲ್ಲಿನ ಬಣವೆ ಭಸ್ಮ
ಲೋಕದರ್ಶನ ವರದಿಸಿರುಗುಪ್ಪ 05: ನಗರದ ಬೈಪಾಸ್ ರಸ್ತೆಯ ಬಳಿ 30 ಮತ್ತು 31ನೇ ವಾರ್ಡ್ನಲ್ಲಿ ಐದು ಭತ್ತದ ಹುಲ್ಲಿನ ಬಣಿವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಸ್ಮವಾಗಿದೆ ಅಪಾರ ನಷ್ಟವ...
April 05, 03:18 PM   |   By Admin
ನಾಡೋಜ ಬೆಳಗಲ್ಲು ವೀರಣ್ಣ ನಿಧನ ಸಂತಾಪ
ಲೋಕದರ್ಶನ ವರದಿ ಸಿರುಗುಪ್ಪ 03:  ಬಳ್ಳಾರಿ ಜಿಲ್ಲೆಯ ಸರ್ವ ಶ್ರೇಷ್ಠ ಕಲಾವಿದರಾಗಿದ್ದ ಬೆಳಗಲ್ಲು ವೀರಣ್ಣನವರು ತೊಗಲು ಗೊಂಬೆ ಆಟದ ಮೂಲಕ ರಾಜ್ಯಾದ್ಯಂತ ಹೆಸರುವಾಸಿಯಾದ ಕಲ...
April 03, 09:27 PM   |   By Admin
ಸಿರುಗುಪ್ಪ ಚುನಾವಣಾ ಸ್ವೀಪ್ ಕಮಿಟಿಯಿಂದ ಮತದಾನ ಜಾಗೃತಿಗೆ ಬೈಕ್ ಜಾಥಾ
ಶಿರುಗುಪ್ಪ: ವಿದ್ಯಾರ್ಥಿಗಳು ಮತ್ತು ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೆ ಹಕ್ಕು ಚಲಾಯಿಸ...
April 03, 04:26 PM   |   By Admin
ಇಬ್ರಾಹಿಂಪುರ್: ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ 5.35 ಲಕ್ಷ ರೂಪಾಯಿ ಜಪ್ತಿ ಪೊಲೀಸರ ವಶಕ್ಕೆ
ಸಿರುಗುಪ್ಪ:  ತಾಲೂಕು ಇಬ್ರಾಹಿಂಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯಲ್ಲಿ ತೆರೆಯಲಾದ ಗಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡುವಾಗ ದಾಖಲೆ ರಹಿತ 5.30 ಲಕ್ಷ...
April 03, 03:04 PM   |   By Admin

ಇತ್ತೀಚಿನ ಸುದ್ದಿ