ಮಂಗಸೂಳಿ ನಿರಂತರವಾಗಿ ಬಡವರ, ನಿರ್ಗತಿಕರಿಗೆ ಸಹಾಯ: ಸಿಂಗೆ
ಅಥಣಿ 17: ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಕೋವಿಡ್ ದಂತಹ ಸಂಕಷ್ಟದ ಸಮಯದಲ್ಲಿ 11 ದಿನಗಳಿಂದ ನಿರಂತರವಾಗಿ ಬಡವರ, ನಿರ್ಗತಿಕರ ಸಹಾಯಕ್ಕೆ ಕಟಿಬದ್ಧರಾಗಿ ನಿಂತಿದ್ದಾರೆ ಎಂದು ಅಥಣಿ ...
June 17, 06:38 PM   |   By Admin
ಹೆಚ್ಚು ತೆರಿಗೆ ವಿಧಿಸಿದ್ದರಿಂದ ತೈಲ ಬೆಲೆ ಏರಿಕೆ: ಮಂಗಸೂಳಿ
ಅಥಣಿ 14: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಅಥಣಿ ಪಟ್ಟಣದ 11 ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರ...
June 14, 07:19 PM   |   By Admin
ತೈಲ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ: ಸತೀಶ ಜಾರಕಿಹೊಳಿ
ಅಥಣಿ 14: ಈಗಲೂ ಬಿ.ಎಸ್‌.ಯಡಿಯುರ​‍್ಪನವರೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಅವರು ಮುಖ್ಯಮಂತ್ರಿಯಾಗಿ ಈ ಅವಧಿ ಮುಗಿಯುವವರೆಗೂ ಮುಂದುವರೆಯಲಿ ಎನ್ನುವುದೇ ನಮ್ಮ ಆಶಯವಾಗಿದೆ ಎಂದು ಕ...
June 14, 07:05 PM   |   By Admin
ಕರೋನಾ ವಾರಿಯರ್ಸ್ಗಳಿಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ
ಅಥಣಿ 13: ಎರಡು ತಿಂಗಳಿನಿಂದ ಕರೋನಾ ರೋಗದ ನಿಯಂತ್ರಣದ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕರೋನಾ ವಾರಿಯರ‌್ಸಗಳಿಗೆ ಸಹಾಯ ಹಸ್ತ ಚಾಚುವುದು ನಮ್ಮ ಕರ್ತವ್ಯ ಎಂದು ಕಾಂಗ...
June 13, 08:24 PM   |   By Admin
ಅಥಣಿ ಸರಕಾರಿ ಆಸ್ಪತ್ರೆಗೆ ಹೈಟೆಕ್ ಅಂಬ್ಯುಲೆನ್ಸ್‌ ಸವದಿ ಹಸ್ತಾಂತರ
ಅಥಣಿ 13: ಅಥಣಿ ಹಾಗೂ ನದಿ ಇಂಗಳಗಾಂವ ಸರಕಾರಿ ಆಸ್ಪತ್ರೆಗಳಿಗೆ ಸುಸಜ್ಜಿತವಾಗಿ ಎರಡು ಅಂಬ್ಯುಲನ್ಸಗಳನ್ನು ವಿಧಾನ ಪರಿಷತ್ ಪ್ರದೇಶಾಭಿವೃದ್ಧಿ ವಿಶೇಷ ಅನುದಾನದಲ್ಲಿ ಉಪ ಮುಖ್ಯಮಂತ್ರಿ ...
June 13, 06:20 PM   |   By Admin
ಲಕ್ಷ್ಮಣ ಸವದಿಯವರು ರೇಶನ್ ಕಿಟಗಳನ್ನು ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ
ವೆಂಕಟೇಶ ದೇಶಪಾಂಡೆ ಅಥಣಿಅಥಣಿ 12 : ಕರೋನಾ ಮಹಾ ಮಾರಿ ನಿಯಂತ್ರಣಕ್ಕಾಗಿ ಕಳೆದ 40 ದಿನಗಳಿಂದ ರಾಜ್ಯದಲ್ಲಿ ಜನತಾ ಕಫರ್ೂ ಹಾಗೂ ಲಾಕ್ ಡೌನ್ ವಿಧಿಸಿದ ಹಿನ್ನೆಲೆಯಲ್ಲಿ ಅಥಣಿ ಮತಕ್ಷೇತ್...
June 12, 05:39 PM   |   By Admin
10 ಜನ ಅಂತರ್ ರಾಜ್ಯ ದರೋಡೆಕೋರರ ಬಂಧನ
ವೆಂಕಟೇಶ ದೇಶಪಾಂಡೆ  -ಅಥಣಿಅಥಣಿ 11: ಬಾಗಲಕೋಟ್ ಜಿಲ್ಲೆಯ ಜಮಖಂಡಿ, ಬೆಳಗಾವಿ ಜಿಲ್ಲೆಯ ಕುಡಚಿ, ಅಥಣಿ, ಹಾರೂಗೇರಿ ಪೊಲೀಸ್ ಠಾಣೆಗಳ 7 ದರೋಡೆ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತರ್...
June 11, 05:15 PM   |   By Admin
ಕರೋನಾ ವಾರಿಯರ್ಸಗಳಿಗೆ ಔಷಧಿ ಕಿಟ್
ವೆಂಕಟೇಶ ದೇಶಪಾಂಡೆಅಥಣಿ10: ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕರೋನಾ ವಾರಿಯರ್ಸಗಳಾದ ಪೊಲೀಸ್, ಗೃಹರಕ್ಷಕ ದಳ, ಪೌರ, ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ಸರಕ...
June 10, 05:12 PM   |   By Admin
ಅಗ್ರಾಣಿ ಹಳ್ಳ ಮತ್ತು ವ್ಯವಸಾಯ ಜಮೀನಿನ ಮಣ್ಣು ಇಟ್ಟಿಗೆ ಭಟ್ಟಿ ಪಾಲು
ಅಥಣಿಯಲ್ಲಿ ಹಾಡುಹಗಲೇ ಮಣ್ಣುಲೂಟಿ ಽ ಕಂಡು ಕಾಣದಂತೆ ಕುಳಿತ ಅಧಿಕಾರಿಗಳು ಅಥಣಿ 31:  ಅಥಣಿ ತಾಲೂಕಿನ ಕ್ರಷ್ಣಾ ನದಿ ತೀರ, ಅಗ್ರಾಣಿ ಹಳ್ಳದ ತೀರ ಹಾಗೂ ತೀರದ ಗ್ರಾಮಗಳಲ್ಲಿ...
May 31, 04:21 PM   |   By Admin
ಖಾಸಗಿ ಶಿಕ್ಷಣ ಸಂಸ್ಥೆಗಳ ಕದ ಮುಚ್ಚಿಸುತ್ತಿರುವ ಕೊರೊನಾ !
ಅಥಣಿ 28: ಕರೊನಾ ಹೊಡೆತದಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಶ್ವತ ಬಾಗಿಲು ಮುಚ್ಚುವ ಬೀತಿಯಲ್ಲಿವೆ. ಕರೊನಾ 1 ಹಾಗೂ 2 ನೇ ಅಲೆಯಿಂದ ಕಂಗಾಲಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳ...
May 28, 06:46 PM   |   By Admin

ಇತ್ತೀಚಿನ ಸುದ್ದಿ