ಅಥಣಿ ಜಿಲ್ಲಾ ಹೋರಾಟಕ್ಕೆ ಬೆಂಬಲ: ಹೋರಾಟದಲ್ಲಿ 25 ಸಾವಿರ ಜನ ಪಾಲ್ಗೊಳ್ಳುವ ನೀರೀಕ್ಷೆ
ಅಥಣಿ 08: ಶಾಸಕ, ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ನೇತೃತ್ವದ ಅಥಣಿ ಜಿಲ್ಲಾ ಹೋರಾಟಕ್ಕೆ ಪಕ್ಷಾತೀತವಾಗಿ ಪುರಸಭೆಯ ಎಲ್ಲ 27 ಸದಸ್ಯರು ಮತ್ತು ಪ್ರತಿಸ್ಪರ್ಧಿಗಳು ಬೆಂಬಲ ವ್ಯಕ್ತಪಡಿಸಿ ಅ...
December 07, 08:30 PM   |   By Admin
ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ
ಅಥಣಿ 06: ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಿ ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಬೇಕು ಎಂದು ಕನರ್ಾಟಕ ಮುಲ್ಲಾ ಅಸೋಸಿಯೇಶನ್ ಅಥಣಿ ಘಟಕದ ಅಧ್ಯಕ್ಷ ಮೂಸಾ ಮುಲ್ಲಾ ರಾಜ್ಯ ಸ...
December 06, 04:22 PM   |   By Admin
ನರೇಂದ್ರ ಮೋದಿ, ಬಿಜೆಪಿ ಗ್ಯಾರಂಟಿಗಳ ಮೇಲೆ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಭಾರಿ ಗೆಲುವು: ಅವತಾಡೆ
ಅಥಣಿ 05: ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಬಿಜೆಪಿ ಗ್ಯಾರಂಟಿಗಳ ಮೇಲೆ  ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ಮಹತ್ವದ ರಾಜ್ಯಗಳ ಮತದಾರರು ಭಾರೀ ಬಹುಮತದಿಂದ ಬಿಜೆಪಿ ಅಭ್ಯರ್ಥಿ...
December 05, 05:30 PM   |   By Admin
ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ ಮಾಡಿದ ಎಫ್.ಐ.ಆರ್ನ್ನು ರದ್ದು ಮಾಡುವಂತೆ ಆಗ್ರಹ
ಅಥಣಿ 04: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಮತ್ತು ಚಿಕ್ಕಮಗಳೂರಿನ 14 ಜನ ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ...
December 04, 03:19 PM   |   By Admin
ಚಿಕ್ಕಮಗಳೂರಿನ ನ್ಯಾಯವಾದಿ ಮೇಲೆ ಅಮಾನವೀಯ ಹಲ್ಲೆ
ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಅಥಣಿ 02: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಎ...
December 02, 02:47 PM   |   By Admin
ಆಯುಕೇರ್ ವೆಲ್‌ನೆಸ್ ಸಂಸ್ಥೆಯ ಮುಖ್ಯ ಕಛೇರಿ ಉದ್ಘಾಟನೆ
ಅಥಣಿ  25: ತಲೆ ನೋವಿನಿಂದ ಮಾರಕ ಕ್ಯಾನ್ಸರ ರೋಗದವರೆಗೂ ಒಳ್ಳೆಯ ಗುಣಮಟ್ಟದ ಆಯುರ್ವೇದ ಓಷಧಗಳನ್ನು ಎಂದು ನೀಡುತ್ತಿದೆ ಆಯುಕೇರ್ ವೆಲ್‌ನೆಸ್ ಸಂಸ್ಥೆಯ ಕರ್ನಾಟಕ ರಾಜ್ಯ ಮುಖ್ಯಸ್...
November 25, 05:15 PM   |   By Admin
ಯುವಕರು ನಾಡು ನುಡಿಗಾಗಿ ಶ್ರಮಿಸಲಿ: ರವಿ ಪೂಜಾರಿ
ಅಥಣಿ 25: ಪಟ್ಟಣದ ಲಕ್ಷ್ಮಿ ನಾರಾಯಣ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಳಗ ಶಾಖೆಯನ್ನು ರಾಜ್ಯ  ಕಾರ್ಯದರ್ಶಿ ರವಿ ಪೂಜಾರಿ ಅವರು ಉದ್ಘಾಟಿಸಿದರು....
November 25, 03:24 PM   |   By Admin
ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ
ಸಂಬರಗಿ :ಗಡಿಭಾಗದ ಬಸವೇಶ್ವರ ಏತ ನಿರಾವರಿ ಯೋಜನೆಗೆ 15 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದು, ಬೆಳಗಾವಿ ಅಧಿವೇಶನದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೀರಾವರಿ ...
November 21, 02:41 PM   |   By Admin
ಮಹಾರಾಷ್ಟ್ರದಿಂದ ಅಕ್ರಮ ಮದ್ಯಸಾಗಾಣಿಕೆ ತಡೆಗೆ ಗಡಿ ಭಾಗದಲ್ಲಿ ಚಕ್ಪೋಸ್ಟ್ ಅಳವಡಿಕೆ
ಸಂಬರಗಿ 13:ಕರ್ನಾಟಕ ಮಹಾ ಗಡಿಯಲ್ಲಿ ಮಹಾರಾಷ್ಟ್ರದಿಂದ ಅಕ್ರಮವಾಗಿ ಮದ್ಯಸಾಗಾಣಿಕೆ ತಡೆಗಟ್ಟಲು ಗಡಿ ಭಾಗದ ಹಲವಾರು ಗ್ರಾಮಗಳಲ್ಲಿ ಅಬಕಾರಿ ಇಲಾಖೆಯಿಂದ ಚಕ್ಪೋಸ್ಟ್ ಅಳವಡಿಸಿದ್ದಾರೆ. ಆ...
November 13, 04:17 PM   |   By Admin
‘ಬಾಕಿ ರೂ. 200 ರೈತರ ಖಾತೆಗೆ ಜಮಾ ಮಾಡಲು ಬದ್ಧ’
ಅಥಣಿ 08: 2018-19ನೇ ಸಾಲಿನಲ್ಲಿ ಬಾಕಿ ಉಳಿದ 200 ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲು ಬದ್ಧರಾಗಿದ್ದೇವೆ ಎಂದು ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ರೈ...
November 08, 05:05 PM   |   By Admin

ಇತ್ತೀಚಿನ ಸುದ್ದಿ