ಸವಿತಾ ಸಮಾಜ, ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ
ಚಿಕ್ಕೋಡಿ 15: ಸವಿತಾ ಸಮಾಜ ಬಾಂಧವರು ಕಾಯಕ ಶ್ರೇಷ್ಠ ಕಾಯಕವಾಗಿದೆ. ಲಾಕಡೌನದಲ್ಲಿ ಅವರ ಕುಟುಂಬಗಳು ಸಂಕಷ್ಟ ಎದುರಿಸಬಾರದೆಂದು ಮನಗಂಡು ಎಂ.ಕೆ.ಕವಟಗಿಮಠ ಚ್ಯಾರಿಟಿ ಫೌಂಡೇಶನ ಆಹಾರ ಕಿ...
June 15, 05:01 PM   |   By Admin
ಎಂ.ಕೆ.ಕವಟಗಿಮಠ ಚ್ಯಾರಿಟಿ ಫೌಂಡೇಶನದಿಂದ ಅಂಬ್ಯುಲೆನ್ಸ ಲೋಕಾರ್ಪಣೆ
ಚಿಕ್ಕೋಡಿ 15: ಕೋವಿಡನಂತಹ ಸಂಕಷ್ಟದಲ್ಲಿ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಎಂ.ಕೆ.ಕವಟಗಿಮಠ ಚಾರಿಟಿ ಫೌಂಡೇಶನ್ ವತಿಯಿಂದ ಹೈಟೆಕ್ ಆಂಬ್ಯುಲೆನ್ಸ ಸೇವೆ ಪ್ರಾರಂಭಿಸಲಾಗುತ್ತಿದೆ ಎಂದ...
June 15, 04:59 PM   |   By Admin
ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜು: ಹಿರೇಮಠ
ಮಾಂಜರಿ 14: ಚಿಕ್ಕೋಡಿ, ನಿಪ್ಪಾಣಿ, ಅಥಣಿ ಮತ್ತು ರಾಯಬಾಗ ತಾಲೂಕಿನಲ್ಲಿ ಸಂಭವನಿಯ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಎಮ್‌.ಜಿ....
June 14, 06:11 PM   |   By Admin
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ: ಸೋಂಕು ಹೆಚ್ಚಳ ಹಿನ್ನೆಲೆ ಚಿಕ್ಕೋಡಿ-ನಿಪ್ಪಾಣಿಗೆ ಭೇಟಿ
ಸೋಂಕಿತರು ತಕ್ಷಣವೇ ಕೋವಿಡ್ ಕೇರ್ ಸೆಂಟರಗೆ ದಾಖಲಾಗಿ  ಚಿಕ್ಕೋಡಿ 13: ಕೋವಿಡ್ ಎರಡನೆ ಅಲೆ ಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಬೆಳಗಾವಿ ಜಿಲ್ಲೆಯ ನ...
June 13, 06:13 PM   |   By Admin
120 ಜಂಬೋ ಆಕ್ಸಿಜನ್ ಉತ್ಪಾದಕ ಘಟಕಕ್ಕೆ ಸಚಿವೆ ಜೊಲ್ಲೆ ಚಾಲನೆ
ಚಿಕ್ಕೋಡಿ 13: ಆಕ್ಸಿಜನ್ ಕೊರತೆಯಿಂದ ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ  ಹರಡಿಕೊಂಡು ಜನರಿಗೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿಸಿದೆ. ಆಕ್ಸಿಜನ್ ಕೊರತೆಯಾಗದಂತೆ ಗಡಿ ಜನರಿಗೆ ಅನು...
June 13, 06:00 PM   |   By Admin
ನಾನು ನಿಮ್ಮೊಂದಿಗಿದ್ದೇನೆ, ಧೈರ್ಯದಿಂದಿರಿ: ಐಹೊಳೆ
ಚಿಕ್ಕೋಡಿ 12: ಕೊರೊನಾ ಸೋಂಕು ಕಡಿಮೆಯಾಗಿದೆಂದು ಯಾರು ಮೈಮರಿಬಾರದು. ಮೂರನೆ ಅಲೆ ಬರುವ ಸಾಧ್ಯತೆ ಹೆಚ್ಚಿದೆ. ಗ್ರಾಮೀಣ ಪ್ರದೇಶದ ಜನರು ದೈರ್ಯದಿಂದ ಇರಬೇಕು ಮತ್ತು ಸೋಂಕು ತಗುಲಿದೆಂದ...
June 12, 06:30 PM   |   By Admin
ಕೋವಿಡ್ ಮೂರನೆ ಅಲೆ: ಸಿಎಂ ವಿಶೇಷ ಅಧಿವೇಶನ ಕರೆದು ಚಚರ್ೆ ನಡೆಸಲಿ: ಕವಟಗಿಮಠ
ಚಿಕ್ಕೋಡಿ 12: ಕೋವಿಡ್ ಮೂರನೆ ಅಲೆ ಅಪ್ಪಳಿಸದ ಹಾಗೇ ಮುಂಜಾಗ್ರತಾ ಕ್ರಮಕ್ಕಾಗಿ ಮತ್ತು ಆರೋಗ್ಯ ಇಲಾಖೆಯಲ್ಲಿ ಆಗಬೇಕಾದ ಬದಲಾವಣೆ ಕುರಿತು ಸಮಗ್ರ ಚಚರ್ೆ ನಡೆಸಲು ಸಿಎಂ ತಕ್ಷಣಾ ವಿಶೇಷ ...
June 12, 06:11 PM   |   By Admin
ಕೊರೋನಾ: ಉಪಚುನಾವಣೆ ಕರ್ತವ್ಯಕ್ಕೆ ಹಾಜರಾದ ಮೃತ ಸಿಬ್ಬಂದಿ ಮಾಹಿತಿ ಒದಗಿಸಲಿ
ಚಿಕ್ಕೋಡಿ 11:: ಇತ್ತಿಚ್ಚೆಗೆ ನಡೆದ  ಬೆಳಗಾವಿ ಲೋಕಸಭೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭೆಯ ಉಪಚುನಾವಣೆಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರು, ಕಂದಾಯ ಇಲಾಖೆ ಸ...
June 11, 06:48 PM   |   By Admin
ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕೋಡಿ 11: ರಾಜ್ಯಾಧ್ಯಂತ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಸಕರ್ಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ.  ಹೀಗಾಗಿ ಚಿಕ್ಕೋಡಿ ನಗರದಲ್ಲಿಯೂ ಕಾಂಗ್ರೆಸ್ ವ...
June 11, 05:56 PM   |   By Admin
ಕನ್ನಡದ ಬಗ್ಗೆ ತಾತ್ಸಾರ: ಗ್ರಾಪಂ ಅಧ್ಯಕ್ಷರ ಅಮಾನತ್ತಿಗೆ ಆಗ್ರಹ
ಚಿಕ್ಕೋಡಿ 11:  ಚಿಕ್ಕೋಡಿ ತಾಲೂಕಿನ  ಬೆಡಕಿಹಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕನ್ನಡ ವಿರೋಧಿ ಖಂಡಿಸಿ ನಿಪ್ಪಾಣಿ ತಾಲೂಕ ಕನ್ನಡಪರ ಸಂಘಟನೆಗಳು ತಹಶೀಲ್ದಾರ ಅವರಿಗೆ ಮನವಿ ...
June 11, 05:54 PM   |   By Admin

ಇತ್ತೀಚಿನ ಸುದ್ದಿ