ಬ್ರಿಟನ್‌; ಬೆಚ್ಚಿಬೀಳಿಸುತ್ತಿರುವ ಕೋವಿಡ್‌ ಮೂರನೇ ಅಲೆ
ಲಂಡನ್​, ಜ 6 ಜಗತ್ತಿನಾದ್ಯಂತ ಕೋವಿಡ್​ 3ನೇ ಅಲೆ ಬೆಚ್ಚಿಬೀಳಿಸುತ್ತಿದ್ದು, ಬ್ರಿಟನ್‌ ನಲ್ಲಿ ಬುಧವಾರ ಒಟ್ಟು 1,94,747 ಕೊರೊನಾ ಪ್ರಕರಣಗಳು ದಾಖಲಾಗುವ...
January 06, 12:02 PM   |   By Admin
ಅಮೆರಿಕಾ; ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ 13 ಮಂದಿ ಸಾವು
ಫಿಲಡೆಲ್ಫಿಯಾ, ಜ 6  ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ದುರಂತದಲ್ಲಿ ಏಳು ಮಕ್ಕಳು ಸೇರಿ 13 ಮಂದಿ...
January 06, 11:38 AM   |   By Admin
ಭಾರತದ ವಿಮಾನಗಳಿಗೆ ನಿಷೇಧ ಹೇರಿದ ಹಾಂಗ್ ಕಾಂಗ್!
ಹಾಂಗ್ ಕಾಂಗ್ : ಜನವರಿ 05: ಒಂದೆಡೆ ಒಮೈಕ್ರಾನ್ ದಾಳಿ.. ಇನ್ನೊಂದೆಡೆ ಕರೋನಾ 5ನೇ ಅಲೆಯ ಹೊಡೆತಕ್ಕೆ ಸಿಲುಕಿರುವ ಹಾಂಗ್ ಕಾಂಗ್, ಭಾರತ ಸೇರಿದಂತೆ 8 ರಾಷ್ಟ್ರಗಳ ವಿಮಾನಗಳ ಮೇಲೆ ನಿಷೇ...
January 05, 09:22 PM   |   By Admin
ಚೀನಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಉಯಿಘರ್‌ಗಳು
ಇಸ್ತಾನ್ಬುಲ್: ಜನೆವರಿ 05 :ಇಸ್ತಾನ್‌ಬುಲ್‌ನಲ್ಲಿರುವ ಉಯಿಘರ್ ಮುಸ್ಲಿಮರು ಚೀನಾದ ಅಧಿಕಾರಿಗಳು ನರಮೇಧ, ಚಿತ್ರಹಿಂಸೆ, ಅತ್ಯಾಚಾರ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಮಾಡುತ...
January 05, 01:15 PM   |   By Admin
ಚೀನಾದ ಚಂದದ ಮಾತಿಗೆ ಬೆರಗಾದ ಲಂಕಾ! ಮುಂದೇನಾಯ್ತು ಗೊತ್ತಾ..!?
ಕೋಲಂಬೊ, ಜನವರಿ 04   ಬಡ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ಸಾಲ ನೀಡಿ, ಆ ರಾಷ್ಟ್ರವನ್ನು ದಿವಾಳಿ ಮಾಡುವ ಕಾಯಕವನ್ನು ಡ್ರ್ಯಾಗನ್ ರಾಷ್ಟ್ರ ಚೀನಾ ಮಾಡಿಕೊಂಡು ಬರ...
January 04, 06:44 PM   |   By Admin
ದಕ್ಷಿಣ ಧ್ರುವಕ್ಕೆ ಏಕಾಂಗಿಯಾಗಿ ಚಾರಣ ಪೂರ್ಣಗೊಳಿಸಿದ ಭಾರತೀಯ ಮೂಲದ ಮೊದಲ ಮಹಿಳೆ ಹರ್‌ಪ್ರೀತ್ ಚಾಂಡಿ
ಲಂಡನ್: ಜನವರಿ 04  ಭಾರತೀಯ ಮೂಲದ ಬ್ರಿಟಿμï ಸಿಖ್ ಸೇನಾ ಅಧಿಕಾರಿ ಮತ್ತು ಪೆÇೀಲಾರ್ ಪ್ರೀತ್ ಎಂದು ಕರೆಯಲ್ಪಡುವ ಫಿಸಿಯೋಥೆರಪಿಸ್ಟ್ ಕ್ಯಾಪ್ಟನ್ ಹರ್‌ಪ್ರೀತ್ ಚಾಂಡಿ ...
January 04, 06:00 PM   |   By Admin
3 ಕರೋನಾ ಕೇಸ್ ದಾಖಲಾಗಿದ್ದಕ್ಕೆ ಚೀನಾ ನಗರ ಕಂಪ್ಲೀಟ್ ಲಾಕ್!
ಬೀಜಿಂಗ್, ಜನವರಿ 04  ಲಕ್ಷಣ ರಹಿತ ಮೂರು ಕರೋನಾ ಕೇಸ್ ಗಳು ದಾಖಲಾಗಿದ್ದರಿಂದ ಚೀನಾದ ನಗರವೊಂದನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿರು...
January 04, 03:02 PM   |   By Admin
ಸುಲೇಮಾನಿ ಹತ್ಯೆಗೆ ಟ್ರಂಪ್ ವಿಚಾರಣೆ ಎದುರಿಸಬೇಕು: ಇರಾನ್‌ ಅಧ‍್ಯಕ್ಷ
ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಇತರ ಯುಎಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ‘ನ್ಯಾಯಯುತ ನ್ಯಾಯಾಲಯ’ ರಚನೆಗೆ ಒತ್ತಾಯಿಸಿದ್ದಾರೆ. ...
January 04, 12:07 PM   |   By Admin
ಹಾಂಗ್‌ಕಾಂಗ್ ನ ಮತ್ತೊಂದು ಪತ್ರಿಕೆಯ ಕತ್ತು ಹಿಸುಕಿದ ಚೀನಾ!
ಹಾಂಗ್ ಕಾಂಗ್, ಜನವರಿ 03  ಹಾಂಗ್ ಕಾಂಗ್ ಮೇಲಿನ ಚೀನಾದ ದಬ್ಬಾಳಿಕೆ ಮುಂದುವರಿದಿದೆ. ಪ್ರಜಾಪ್ರಭುತ್ವ ಪರ ಮಾತನಾಡುವ, ಹೋರಾಟ ಮಾಡುವವರನ್ನು ದೇಶದ್ರೋಹ ಪ್ರಕರಣ ದಾಖಲಿ...
January 03, 06:38 PM   |   By Admin
ವಿದೇಶ ಪಾಕಿಸ್ತಾನ ಹೇಡಿಗಳ ದೇಶ …. ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ದ ಬೆಂಕಿ ಉಗುಳಿದ ಮಾಜಿ ಪತ್ನಿ
ಇಸ್ಲಾಮಾಬಾದ್‌, ಜ 3 ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ದ ಮಾಜಿ ಪತ್ನಿ ರೆಹಮ್ ಖಾನ್ ಆಕ್ರೋಶಗೊಂಡಿದ್ದಾರೆ. ಭಾನುವಾರ ಆಕೆ ಪ್ರಯಾ...
January 03, 02:28 PM   |   By Admin

ಇತ್ತೀಚಿನ ಸುದ್ದಿ