ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪನ
ಅಂಡಮಾನ್  ಸೆ,  25   ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ    ರಾತ್ರಿ ಭೂಕಂಪನ ಸಂಭವಿಸಿದೆ. ಸದ್ಯ ಯಾವುದೆ ಹಾನಿಯ ಬಗ್ಗೆ ವರದಿಯಾಗಿಲ್ಲ .&nb...
September 25, 01:16 PM   |   By Admin
ಪ್ರಧಾನಿ ಮೋದಿ ಭೇಟಿ ಮಾಡಿದ ಕಮಲಾ ಹ್ಯಾರಿಸ್‌
ವಾಷಿಂಗ್ಟನ್, ಸೆ 24  ಪ್ರಸ್ತುತ   ಮೂರು ದಿನಗಳ   ಅಮೆರಿಕಾ  ಭೇಟಿಯಲ್ಲಿರುವ   ಭಾರತ  ಪ್ರಧಾನಿ ನರೇಂದ್ರ ಮೋದಿ  ...
September 24, 01:49 PM   |   By Admin
ಅಮೆರಿಕ ತಲುಪಿದ ಮೋದಿಗೆ ಆತ್ಮೀಯ ಸ್ವಾಗತ
ವಾಷಿಂಗ್ಟನ್ ಸೆ.23: ಪ್ರಧಾನ ಮಂತ್ರಿ ನರೇಂದ್ರ ಇಂದು ಮುಂಜಾನೆ ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಇಲ್ಲಿ ಅವರನ್ನು ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸ...
September 23, 11:13 AM   |   By Admin
ಭೂಮಾರ್ಗದ ಮೂಲಕ ವಿದೇಶಿಗರ ಪ್ರಯಾಣಕ್ಕೆ ನೇಪಾಳ ಅನುಮತಿ
ಕಠ್ಮಂಡು, ಸೆ 22   ದಕ್ಷಿಣ ಏಷ್ಯಾ ದೇಶಗಳಲ್ಲಿ ಕೋವಿಡ್‌-19 ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ,  ದೇಶದ ಎಲ್ಲಾ ಗಡಿಗಳನ್ನು ನೇಪಾಳಿ ಮತ್ತ...
September 22, 05:26 PM   |   By Admin
ತಾಲಿಬಾನ್ ನಾಯಕರನ್ನು ಭೇಟಿ ಮಾಡಲು ಡಬ್ಲ್ಯುಎಚ್‌ಒ ಮುಖ್ಯಸ್ಥ ಕಾಬೂಲ್ ಗೆ ಆಗಮನ
ಕಾಬೂಲ್, ಸೆ.20 - ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಡಾ. ಟೆಡ್ರೋಸ್ ಅಧಾನೋಮ್ ಗೆಬ್ರೆಯೆಸಸ್ ಸೋಮವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಆಗಮಿಸಿದರು.  ...
September 20, 01:48 PM   |   By Admin
ಸ್ಪೇನ್ ನ ಲಾ ಪಾಲ್ಮಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ, 5,000 ಜನರ ಸ್ಥಳಾಂತರ
 ಮ್ಯಾಡ್ರಿಡ್ ಸೆ.20  - ಸ್ಪೇನ್ ನ ಲಾ ಪಾಲ್ಮಾ ದ್ವೀಪದಲ್ಲಿ ಸಂಭವಿಸಿದ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ಸುಮಾರು 5,000 ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು.&nb...
September 20, 01:39 PM   |   By Admin
ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ; ಪಾಕ್‌ ಪ್ರಧಾನಿ ಇಮ್ರಾನ್ ಖಾನ್
ಇಸ್ಲಾಮಾಬಾದ್, ಸೆ 19: ಅಫ್ಘಾನಿಸ್ತಾನದಲ್ಲಿ  ಎಲ್ಲಾ ಸಮುದಾಯಗಳನ್ನು  ಒಳಗೊಂಡ    ಸಮ್ಮಿಶ್ರ   ಸರ್ಕಾರ   ಇರಬೇಕು   ಎಂ...
September 19, 04:10 PM   |   By Admin
ಕಾಬೂಲ್: ಆಹಾರಕ್ಕಾಗಿ ಮನೆ ವಸ್ತುಗಳ ಮಾರಾಟ
ಕಾಬೂಲ್, ಸೆ. 18: ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಜನರು ತಮ್ಮ ಮನೆಯ ವಸ್ತುಗಳನ್ನು ಕಾಬೂಲ್ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ರತ್ನಗಂಬಳಿಗಳು,...
September 18, 12:36 PM   |   By Admin
ಹೊಸ ಅಫ್ಗಾನ್‌ ಸರ್ಕಾರದೊಂದಿಗೆ ಸಂವಹನಕ್ಕೆ ಸಿದ್ಧ; ಚೀನಾ
ಬೀಜಿಂಗ್, ಸೆ 15 ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರದೊಂದಿಗೆ ಸಂವಹನ ನಡೆಸಲು ಚೀನಾ ಸಿದ್ಧವಾಗಿದೆ ಎಂದು ಅದರ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಬುಧವಾರ ತಿಳಿಸಿದ್ದಾರೆ.ಮ...
September 15, 05:34 PM   |   By Admin
ಆ 28 ವಸ್ತುಗಳು ನಮ್ಮವರ ಬಳಿಯಿಂದಲೇ ಖರೀದಿಸಿ.. ಸೌದಿ ದೊರೆ ಸಂಚಲನ ಆದೇಶ
ರಿಯಾದ್,  ಸೆ  14   ಅರಬ್ ದೇಶ  ಸೌದಿ ಅರೇಬಿಯಾ  ಕೂಡ   ಈಗ  ಸ್ವದೇಶಿ  ಮಂತ್ರ  ಜಪಿಸುತ್ತಿದೆ.  ತಮ್ಮ ದೇಶದಲ್ಲಿ...
September 14, 03:10 PM   |   By Admin

ಇತ್ತೀಚಿನ ಸುದ್ದಿ