ಅಂಗವಿಕಲರಿಗೆ ಯುಡಿಐಡಿ ಕಾರ್ಡ್‍ನಿಂದ ವಿನಾಯ್ತಿ ನೀಡಲು ಆಗ್ರಹು
ವಿಜಯಪುರ 02: ಜಿಲ್ಲೆಯ ವಿಕಲಚೇತನರಿಗೆ ರಿಯಾಯಿತಿ ಬಸ್‍ಪಾಸ್‍ನ್ನು ಯು.ಡಿ.ಐ.ಡಿ ಕಾಡ್ರ್ïನಿಂದ ವಿನಾಯ್ತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ವಿಕಲಚೇತನರ ಹೋರಾ...
February 02, 04:24 PM   |   By Admin
ವನ್ಯಜೀವಿಗಳತ್ತ ಪ್ರತಿಯೊಬ್ಬರೂ ಆಸಕ್ತಿ ಬೆಳೆಸಿಕೊಳ್ಳಿ: ಶಾಸಕ ಎಂ.ಬಿ. ಪಾಟೀಲ
ವಿಜಯಪುರ 2. ವನ್ಯಜೀವಿಗಳ ಕುರಿತು ಪ್ರತಿಯೊಬ್ಬರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಪ್ರಕೃತಿ ಪರಿಸರ ವಿಸ್ಮಯಗಳನ್ನು ಅರಿಯಲು ಸಾಧ್ಯ ಎಂದು ಎಂದು ಮಾಜಿ ಸಚಿವ, ಶಾಸಕ ಎ...
February 02, 04:19 PM   |   By Admin
ಟಿಪ್ಪರ್ ಹಾಯ್ದು ಚಾಲಕ ಸಾವು
ದೇವರ ಹಿಪ್ಪರಗಿ 02 : ಹ್ಯಾಂಡ್ ಬ್ರೆಕ್ ಹಾಕದ ಇಳಿಜಾರಿನಲ್ಲಿದ್ದ ಟಿಪ್ಪರ್ ಚಳಿಸಿ ಚಾಲಕನ ಮೇಲೆ ಹಾಯ್ದ ಪರಿಣಾಮ ಚಾಲಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮುವಾರ ನಡೆದಿದೆ.&n...
February 02, 04:11 PM   |   By Admin
ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಮನವಿ
ವಿಜಯಪುರ 02:  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮತ್ತು ಇನ್ನಿತರ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ...
February 02, 03:39 PM   |   By Admin
ಬೇಂದ್ರೆ ಕಾವ್ಯಗಾಯನ ಕಾರ್ಯಕ್ರಮ
ವಿಜಯಪುರ 02: ಸಿರಿಗನ್ನಡ ವೇದಿಕೆ, ವಿಜಯಪುರ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ಡಾ.ದ. ರಾ.ಬೇಂದ್ರೆಯವರ ಜನ್ಮದಿನದ ಪ್ರಯುಕ್ತ, ದಿ. ಉಮೇಶ ಕೃಷ್ಣಾಜಿ ಸೋಮಯಾಜಿ ಸಾ. ಮನಗೂಳಿ ಇವರ ಸ್ಮರ...
February 02, 02:49 PM   |   By Admin
ನಿರಾಶಾದಾಯಕ ಬಜೆಟ್
ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ನಿರಾಶಾದಾಯಕವಾಗಿದೆ. ದೇಶದ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಬಜೆಟ್‍ನಲ್ಲಿ ಎಲ್ಲರನ್ನೂ ನಿರಾಶರನ್ನಾಗ...
February 01, 06:02 PM   |   By Admin
ದೇಶದ ಅಭಿವೃದ್ಧಿಗೆ ಮಾನವ ಕಲ್ಯಾಣ ಅತ್ಯವಶ್ಯ: ತುಳಸಿಮಾಲಾ
ವಿಜಯಪುರ 01: ದೇಶದ ಅಭಿವೃದ್ಧಿಗೆ ಮಾನವ ಕಲ್ಯಾಣ ಅತ್ಯವಶ್ಯ. ಮಾನವ ಕಲ್ಯಾಣಕ್ಕೆ ಪೂರಕವಾಗಿ ಕೃತಕ ಬುದ್ಧಿಮತ್ತೆ ಕೆಲಸ ಮಾಡಬೇಕೆ ವಿನಃ, ಯಂತ್ರಗಳ ಮೇಲೆ ನಾವೆಲ್ಲ ಅವಲಂಬಿತರಾಗಿ ಮಾನವ ...
February 01, 05:39 PM   |   By Admin
ಅಧ್ಯಕ್ಷ, ಉಪಾಧ್ಯಕರ ಅವಿರೋಧ ಆಯ್ಕೆ
ತಿಕೋಟಾ 01: ತಿಕೋಟಾ ತಾಲೂಕಿನ ತೊರವಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಗಂಗವ್ವ ಬಾಳಾಸಾಹೇಬ ಬಾಗಾಯತ, ಉಪಾಧ್ಯಕ್ಷರಾಗಿ ಪರವೀನಬಾನು ಸಾಧಿಕ ಶಾನವಾಲೆ ಅವರನ್ನು ಪಕ್ಷಾತೀತವಾಗಿ ಅವಿರೋಧವಾ...
February 01, 04:59 PM   |   By Admin
ರಸ್ತೆ ಪಕ್ಕದ ಕಬ್ಬಿಣದ ಪಟ್ಟಿಗೆ ಡಿಕ್ಕಿ: ಬೈಕ್ ಸವಾರ ಸಾವು
ಕೊಲ್ಹಾರ ಫೆ.1: ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಕಬ್ಬಿಣ ಎಂಗಲïಗೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ...
February 01, 04:55 PM   |   By Admin
ಬೈಕ್ ಅಪಘಾತ: ಹಿಂಬದಿ ಸವಾರ ಸಾವು
ಕೊಲ್ಹಾರ ಫೆ. 1: ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ತಿರುವಿನಲ್ಲಿ ಕುಡಿಯುವ ನೀರಿನ ಏರ್‍ವಾಲ್ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಲ್ಹಾರ ಪೊ...
February 01, 03:27 PM   |   By Admin

ಇತ್ತೀಚಿನ ಸುದ್ದಿ