ಭೃಂಗಿಮಠರನ್ನು ಗೆಲ್ಲಿಸಿದರೆ ಕನ್ನಡ ಸಾಹಿತ್ಯದ ಗೆಲವು: ಗೊಳಸಂಗಿ.
ಬಸವನ ಬಾಗೇವಾಡಿ: ಕ್ರಿಯಾತ್ಮಕ ಕೆಲಸ ಮಾಡುವ ಕವಿ ಮಲ್ಲಿಕಾರ್ಜುನ ಭೃಂಗಿಮಠ ಅವರನ್ನು ಗೆಲ್ಲಿಸಿದರೆ ಕನ್ನಡ ಸಾಹಿತ್ಯದ ಗೆಲುವು ಆದಂತೆ ಈ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನ...
April 19, 04:39 PM   |   By Admin
ಡಾ. ಆನಂದ ಅಂಬಲಿ ಅಂತರ್‍ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ
ವಿಜಯಪುರ 19. ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಜೆರಿಯಾಟ್ರಿಕ್ ಕ್ಲಿನಿಕ್ ವೈದ್ಯ ಡಾ. ಆನಂದ ಅಂಬಲಿಯವರಿಗೆ ಇಂಗ್ಲೆಂ...
April 19, 04:12 PM   |   By Admin
ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಧನಕ್ಕೆ ಶ್ರದ್ಧಾಂಜಲಿ
ವಿಜಯಪುರ 19 : ಪ್ರೊ. ಜಿ.ವೆಂಕಟಸುಬ್ಬಯ್ಯನವರ ನಿಧನಕ್ಕೆ ಬಿಎಲ್‍ಡಿಇ ಸಂಸ್ಥೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇವರು ಮಂಡ್ಯ ಜಿಲ್ಲೆ ಕೈಗೋನಹಳ್ಳಿಯಲ್ಲಿ ಜನಿಸಿದ ಪ್ರೊ. ಜಿ.ವೆ...
April 19, 03:32 PM   |   By Admin
ರಸ್ತೆ , ಬ್ರೀಜ್ ಕಾಮಗಾರಿ ಪರಿಶೀಲನೆ
ವಿಜಯಪುರ 18: ನಾಗಠಾಣ, ಮಿಂಚನಾಳ ಮಧ್ಯ 6 ಕಿ. ಮಿ. ರಸ್ತೆ 2 ಬ್ರೀಜ್ ಒಳಗೊಂಡು ಇಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು 1 ಬ್ರೀಜ್ ಮುಗಿಯುವ ಹಂತದಲ್ಲಿದೆ. ನಾಗಠಾಣ ಹತ್ತಿರದ ಬ್ರೀ...
April 18, 06:23 PM   |   By Admin
ಕೋವಿಡ್ ಎರಡನೇ ಅಲೆ ಹೆಚ್ಚಳ 45 ವರ್ಷ ಮೇಲ್ಪಟ್ಟವರು ತಪ್ಪದೇ ಕೋವಿಡ್ ಲಸಿಕೆ ಪಡೆಯಿರಿ
ವಿಜಯಪುರ 18: ದೇಶದಲ್ಲಿ  ದಿನೇ ದಿನೇ ಕೋವಿಡ್-19 ಎರಡನೇ ಅಲೆಯು ಹೆಚ್ಚಾಗುತ್ತಿದ್ದು,  45 ವμರ್À ಮೇಲ್ಪಟ್ಟವರು  ತಪ್ಪದೇ ಕೋವಿಡ್-19 ಲಸಿಕೆ ಪಡೆಯುವಂತೆ ನಗರ ಶಾಸ...
April 18, 05:17 PM   |   By Admin
ಸಾರಿಗೆ ಮುಷ್ಕರ: ಮಹಿಳಾ ವಿವಿ ಪಿಜಿ ಪರೀಕ್ಷೆ ಮುಂದಕ್ಕೆ
ವಿಜಯಪುರ, ಏ 18 :ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯ ಕಾರಣ ನಾಳೆ(ಭಾನುವಾರ )  ನಡೆಯಬೇಕಿದ್ದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ  ಪಿಜಿ ಪರೀಕ್ಷೆ ಮುಂದೂಡಲಾಗಿದೆ.&...
April 18, 03:37 PM   |   By Admin
‘ಅಪ್ಪ ಅಮ್ಮ ಪದವೇ ಅರ್ಥಗರ್ಭಿತ-ಸಹೋದರರ ಸತ್ಕಾರ್ಯ ಕಲ್ಪನೆ ಅನನ್ಯ’
ವಿಜಯಪುರ :  ಆಧು£ಕತೆಯ ವೇಗದಲ್ಲಿಂದು ಎಲ್ಲವನ್ನು ಕಳೆದುಕೊಳ್ಳುತ್ತಲ್ಲಿದ್ದೆವೆ. ಅದರಲ್ಲೂ ತಂದೆ,ತಾಯಿ,ಬಂಧು ಬಳಗ, ಒಡಹುಟ್ಟಿದ ಅಣ್ಣ,ತಮ್ಮ, ಅಕ್ಕ,ತಂಗಿ ಹೀಗೆ ಎಲ್ಲ ಪವಿತ್ರ ಭ...
April 17, 05:26 PM   |   By Admin
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಬಾಲಕ ಬಾಲಕಿಯರು ಆಯ್ಕೆ
ವಿಜಯಪುರ 17: ರಾಜ್ಯಸ್ಥಾನದಲ್ಲಿ ಎ. 21,22,23 ಮೂರು ದಿನಗಳ ವರೆಗೆ ನಡೆಯುವ ರಾಷ್ಟ್ರಮಟ್ಟದ ರಾಕ್ ಬಾಲ್ ಕ್ರೀಡೆಯಲ್ಲಿ ವಿಜಯಪುರ ಜಿಲ್ಲೆಯ ಬಾಲಕ ಬಾಲಕಿಯರು ಆಯ್ಕೆಯಾಗಿ ವಿಜಯಪುರ ಜಿಲ...
April 17, 03:10 PM   |   By Admin
ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿ: ಶಿವಾಚಾರ್ಯರು
ತಾಳಿಕೋಟೆ 16: ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜದ ಋಣ ತೀರಿಸುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳುವದು ಅವಶ್ಯವಾಗಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆ...
April 16, 07:31 PM   |   By Admin
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ
ತಾಳಿಕೋಟೆ 16: ತಾಲೂಕಿನ ಹಗರಗುಂಡ ಗ್ರಾಮ ವ್ಯಾಪ್ತಿಯಲ್ಲಿನ ಜಮೀನನ್ನು ಸರಕಾರ 1974ರಲ್ಲಿ ಜಾರಿ ಮಾಡಿದ ಉಳುವವನೆ ಭೂಮಿ ಒಡೆಯ ಕಾಯ್ದೆ ಪ್ರಕಾರವಾಗಿ ಉಳುವವರಿಗೆ ಭೂಮಿ ನೀಡದೇ ಅಧಿಕಾರಿ...
April 16, 07:29 PM   |   By Admin

ಇತ್ತೀಚಿನ ಸುದ್ದಿ