ಜಿಲ್ಲಾಧಿಕಾರಿಗಳಿಂದ ಬಂಜಾರಾ ಆಸ್ಪತ್ರೆಗೆ ಭೇಟಿ, ಪರೀಶೀಲನೆ
ವಿಜಯಪುರ 17: ನಗರದ ಬಂಜಾರಾ ಆಸ್ಪತ್ರೆಗೆ ಜ.14 ರಂದು ವಿಶೇಷ ತಜ್ಞರನ್ನೊಳಗೊಂಡ ಸಮಿತಿ ತಂಡದೊಂದಿಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ಭೇಟಿ ನೀಡಿ, ಪರೀಶೀಲನೆ ನಡೆಸಿದರು. ...
January 17, 06:35 PM   |   By Admin
ಹೊಸ ಜ್ಞಾನ ಪರಾಮರ್ಶಿಸಿ, ಪರೀಶೀಲನೆ ಮಾಡುವುದೇ ಸಂಶೋಧನೆ: ತುಳಸಿಮಾಲ
ವಿಜಯಪುರ: ಹೊಸ ಜ್ಞಾನದ ಸೃಷ್ಟಿಯ ಜೊತೆಗೆ ಇರುವ ಜ್ಞಾನವನ್ನು ಪರಾಮರ್ಶಿಸಿ, ಪರೀಶೀಲನೆ ಮಾಡುವುದೇ ಸಂಶೋಧನೆಯಾಗಿದೆ. ಸಂಶೋಧನೆಗಳು ನ್ಯಾಯೋಚಿತವಾದ ಸಮಗ್ರ ಪರಿವರ್ತನೆಗೆ ದಾರಿ ಮಾಡಿಕೊಡ...
January 17, 05:31 PM   |   By Admin
ಗ್ರಾಮ ಪಂಚಾಯತಿಯಲ್ಲಿನ ಭ್ರಷ್ಠಾಚಾರದ ತನಿಖೆಗೆ ಜಿಪಂ ಸಿಇಓರವರಿಗೆ ಮನವಿ
ವಿಜಯಪುರ 17: ಕರ್ನಾಟಕ ಯುವಗರ್ಜನೆ ಸಂಘಟನೆಯ ವತಿಯಿಂದ ತಾಜಪೂರ ಎಚ್ ಗ್ರಾಮ ಪಂಚಾಯತಿಯಲ್ಲಿ 2021 ರಿಂದ ಇಲ್ಲಿಯವರೆಗೆ ನಡೆದಿರುವ ಪ್ರತಿಯೊಂದು ಕಾಮಗಾರಿಗಳು ಕಳಪೆಗುಣಮಟ್ಟದಿಂದ ಕೂಡಿದ...
January 17, 05:28 PM   |   By Admin
ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಪೂರಕ: ಬೆನಕನಹಳ್ಳಿ
ವಿಜಯಪುರ 17: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಓದು-ಬರಹ, ವಿಷಯ ಜ್ಞಾನ ಮತ್ತು ಅಂಕ ಪಡೆಯುವ ತವಕದಲ್ಲಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ವಿಶಿಷ್ಟ ಪ್ರತಿಭೆ ಇ...
January 17, 03:09 PM   |   By Admin
ರಾಜ್ಯ ಸರ್ಕಾರದಿಂದ ಐತಿಹಾಸಿಕ ನಿರ್ಧಾರ: ಕೆಆರ್‌ಎಮ್‌ಎಸ್‌ಎಸ್ ಸ್ವಾಗತ.
ಅತಿಥಿ ಉಪನ್ಯಾಸಕರ ಬಹು ವರ್ಷಗಳ ಸಮಸ್ಯೆಯ ಪರಿಹಾರಕ್ಕಾಗಿ ರಾಜ್ಯಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಕೆಆರ್‌ಎಮ್‌ಎಸ್‌ಎಸ್) ಸ...
January 16, 07:39 PM   |   By Admin
ಜಿಲ್ಲಾಧಿಕಾರಿಗಳಿಂದ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಪ್ರಗತಿ ಪರೀಶೀಲನೆ
ವಿಜಯಪುರ 16: ನಗರದ ಭೂತನಾಳದ ಹತ್ತಿರ ನಿರ್ಮಾಣ ಹಂತದಲ್ಲಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಪ್ರಗತಿ ಪರೀಶೀಲನೆಯನ್ನು ಇಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಮಾಡಿದರು...
January 16, 07:17 PM   |   By Admin
ಮರಳು ಗಣಿಕಾರಿಕೆಗೆ ರಾಷ್ಟ್ರೀಯ ಹಸಿರು ಪೀಠ ನ್ಯಾಯಾಲಯ ತಡೆಯಾಜ್ಞೆ: ಜಿಲ್ಲಾಧಿಕಾರಿ
ವಿಜಯಪುರ : ಜ.16: ಜಿಲ್ಲೆಯ ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಕಾರಿಕೆಗೆ ಸಂಬಂಧಿಸಿದಂತೆ, ಓಎ ನಂ (ಓಂ ಓಠ) -360/2015 ಹಾಗೂ ಅದರ್ ಕನೆಕ್‌ಟೆಡ್ ಮ್ಯಾಟರ​‍್ಸ‌ (ಠಜಡಿ ಛಿಠಟಿಜಛಿಣಜಜ ...
January 16, 04:56 PM   |   By Admin
ಜಿಲ್ಲಾಧಿಕಾರಿಗಳಿಂದ ವಿವಿಧ ಕಾಮಗಾರಿಗಳ ಪರೀಶೀಲನೆ
ವಿಜಯಪುರ ಜ.16: ಜಿಲ್ಲೆಯ ನಾಗಠಾಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಪ್ರಗತಿ ಕಾಲೋನಿ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಹೇರಿ ತಾಂಡಾದಲ್ಲಿ ಒಟ್ಟು ರೂ 150.00 ಲಕ್ಷಗಳ ವೆ...
January 16, 04:43 PM   |   By Admin
ಯುವಶಕ್ತಿ ಹೆಚ್ಚಾಗಿರುವ ದೇಶವೇ ಜಗತ್ತಿನ ಶಕ್ತಿಶಾಲಿ ರಾಷ್ಟ್ರ: ಕೆ.ಡಿ.ಚವ್ಹಾಣ ಅಭಿಮತ
ವಿಜಯಪುರ16: ಯಾವ ದೇಶದಲ್ಲಿ ಯುವಕರು ಹೆಚ್ಚಾಗಿರುತ್ತಾರೋ ಅಂಥಹ ದೇಶ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಭಾರತ ದೇಶ ತನ್ನ ಯುವಶಕ್ತಿಯ ಮೂಲಕ...
January 16, 04:31 PM   |   By Admin
ಹೆಚ್ಚಿನ ಈಪಿಕೆಎಂ ಸಾಧನೆಗಾಗಿ ಚಾಲಕರು ಹಾಗೂ ನಿರ್ವಾಹಕರಿಗೆ ಸನ್ಮಾನ
ವಿಜಯಪುರ : ಜ.13: ವಿಜಯಪುರ ವಿಭಾಗದ 8 ಘಟಕದಿಂದ ನವೆಂಬರ್ 2021 ನೇ ಸಾಲಿನಲ್ಲಿ ಪ್ರತಿ ಘಟಕದಿಂದ 2 ಜನ ನಿರ್ವಾಹಕರು ಹೆಚ್ಚಿನ ಈಪಿಕೆಎಂ ಸಾಧನೆಗಾಗಿ ಹಾಗೂ 2 ಜನ ಚಾಲಕರು ಹೆಚ್ಚಿನ ಕೆ...
January 13, 07:21 PM   |   By Admin

ಇತ್ತೀಚಿನ ಸುದ್ದಿ